/newsfirstlive-kannada/media/media_files/2025/10/03/bigg-boss-2025-10-03-09-41-18.jpg)
ಬಿಗ್​ಬಾಸ್​ ಮನೆಯಲ್ಲಿ ನಡೆದ ಗೇಮ್ ಗಲಾಟೆ ಬಗ್ಗೆ ಇವತ್ತು ರಾತ್ರಿ ಪ್ರಸಾರವಾಗಲಿದೆ. ಬಿಗ್​ಬಾಸ್ ನೀಡಿದ ಗೇಮ್​ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಗಲಾಟೆಯಾಗಿದೆ. ಇದರಿಂದ ಬೇಸರಗೊಂಡ ಬಿಗ್​ಬಾಸ್ ಗೇಮ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ಇಂದು ಬೆಳಗ್ಗೆ ದೊಡ್ಮನೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ಶೇರ್ ಮಾಡಿದೆ. ಅದರಲ್ಲಿ ಧನುಷ್ ಮೇಲೆ ಕಾಕ್ರೋಚ್​ ಸುಧಿ ಫೈರ್ ಆಗಿದ್ದಾರೆ. ನಂತರ ಚಂದ್ರಪ್ರಭ ಕೂಡ ಧನುಷ್ ಮೇಲೆ ರೇಗಾಡಿದ್ದಾರೆ. ಧನುಷ್ ಅವರಿಗೆ ಅವರೇ ಹೀರೋ ಅಂದುಕೊಂಡು ಬಿಟ್ಟಿದ್ದಾರಾ? ಹಾಗಿದ್ದರೆ ನಾವೆಲ್ಲ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ಯುದ್ಧ ನಡೆದಿದೆ.
ಇದನ್ನೂ ಓದಿ:ಮಲ್ಲಮ್ಮರ ಮುಗ್ಧತೆಗೆ ಕಳೆದುಹೋದ ಸ್ಪರ್ಧಿಗಳು.. ಮೊದಲ ಫಿನಾಲೆ ಕಂಟೆಂಡರ್ ಇವರೇ..!
ನಿಮ್ಮ ಪ್ರಕಾರ ಅನ್ಯಾಯ ಆಗಿದ್ದು ಯಾರಿಗೆ?
— Colors Kannada (@ColorsKannada) October 3, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/AujeKl6tWh
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ