/newsfirstlive-kannada/media/media_files/2025/11/22/kiccha-sudeep-2025-11-22-12-51-54.jpg)
ಈ ವಾರದ ಸೀರಿಯಲ್​ ಟಿಆರ್​ಪಿ ಲಿಸ್ಟ್​ ಬಿಡುಗಡೆಯಾಗಿದ್ದು ಟಾಪ್ ಧಾರಾವಾಹಿಗಳ ಡಿಟೈಲ್ಸ್ ಇಲ್ಲಿದೆ. ಬಿಗ್​ಬಾಸ್​ ವೀಕೆಂಡ್ ಟಿಆರ್​ಪಿ ಎಷ್ಟು ಅನ್ನೋದ್ರ ವಿವರ ಕೂಡ ಇಲ್ಲಿದೆ.
ಮೊದಲ ಸ್ಥಾನವನ್ನ ಅಮೃತಧಾರೆ ಹಾಗೂ ಅಣ್ಣಯ್ಯ ಹಂಚಿಕೊಂಡಿದ್ದು 8.9, ಎರಡನೇ ಸ್ಥಾನದಲ್ಲಿ ಕರ್ಣ 8.7, ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.4, ನಾಲ್ಕನೇ ಸ್ಥಾನದಲ್ಲಿ ನಂದಗೋಕುಲ 6.9, ಐದನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 6.3 ಇದೆ.
ಇದನ್ನೂ ಓದಿ: ಸ್ಪಂದನಾ ಕಣ್ಣೀರಿಗೆ ಗಾಬರಿಯಾದ ಧನುಷ್.. ವಿಷ್ಯ ಗೊತ್ತಾದ್ಮೇಲೆ ಬಿದ್ದುಬಿದ್ದು ನಕ್ಕ ಕಾವ್ಯ..!
ಆರನೇ ಸ್ಥಾನದಲ್ಲಿ ಮುದ್ದು ಸೊಸೆ 6.2, ಎಳನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 6, ಏಂಟನೇ ಸ್ಥಾನದಲ್ಲಿ ಭಾರ್ಗವಿ LLB ಹಾಗೂ ಪ್ರೇಮಕಾವ್ಯ ಹಂಚಿಕೊಂಡಿದ್ದು 5.9, ಒಂಭತ್ತನೇ ಸ್ಥಾನದಲ್ಲಿ ಶ್ರೀ ರಾಘವೇಂದ್ರ ಮಹಾತ್ಮೆ 5.7, ಹತ್ತನೇ ಸ್ಥಾನವನ್ನ ನಾ ನಿನ್ನ ಬಿಡಲಾರೆ ಹಾಗೂ ಭಾಗ್ಯಲಕ್ಷ್ಮೀ ಹಂಚಿಕೊಂಡಿದ್ದು 5.6 ಟಿಆರ್​ಪಿ ಪಡೆದುಕೊಂಡಿವೆ.
ಬಿಗ್​ ಬಾಸ್​ ವಾರದ ಕಥೆ ಕಿಚ್ಚನ ಜೊತೆ 10, ಸೂಪರ್​ ಸಂಡೆ ವಿತ್​ ಬಾದ್​ ಷಾ ಸುದೀಪ 10.4, ಪ್ರತಿದಿನದ ಸಂಚಿಕೆ 7.3 ಟಿಆರ್​ಪಿ ಪಡೆದುಕೊಂಡಿದೆ. ಮಹಾನಟಿ ಫಿನಾಲೆ 6.3 ಹಾಗೂ ಕಾಮಿಡಿ ಕಿಲಾಡಿಗಳು 3.7 ಟಿಆರ್​ಪಿ ಪಡೆದುಕೊಂಡಿವೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us