Advertisment

ಬಿಗ್​ಬಾಸ್​ ಟಿಆರ್​ಪಿ ಎಷ್ಟು? ಕಿಚ್ಚ ಬಂದಾಗ ಎಷ್ಟು ಆಗುತ್ತೆ..?

ಟಿಆರ್​ಪಿ ಲಿಸ್ಟ್​ ನಮ್ಮ ಕೈ ಸೇರಿದೆ. ನಂಬರ್​ ​ಒನ್ ಸ್ಥಾನಕ್ಕೆ ಒಂದೇ ವಾಹಿನಿಯ ಮೂರು ಧಾರಾವಾಹಿಗಳ ನಡುವೆ ಹೈ ಕಾಂಪಿಟೇಶನ್​ ಶುರುವಾಗಿದೆ. ಟಿಆರ್​ಪಿ ಲಿಸ್ಟ್​​ ಬಿಡುಗಡೆಯಾಗಿದ್ದು, ಟಾಪ್​ ಸ್ಥಾನಕ್ಕೆ ಕರ್ಣ, ಅಮೃತಧಾರೆ ಹಾಗೂ ಅಣ್ಣಯ್ಯ ನಡುವೆ ಜಟಾಪಟಿ ಶುರುವಾಗಿದೆ.

author-image
Ganesh Kerekuli
Kiccha sudeep (7)
Advertisment

ಟಿಆರ್​ಪಿ ಲಿಸ್ಟ್​ ನಮ್ಮ ಕೈ ಸೇರಿದೆ. ನಂಬರ್​ ​ಒನ್ ಸ್ಥಾನಕ್ಕೆ ಒಂದೇ ವಾಹಿನಿಯ ಮೂರು ಧಾರಾವಾಹಿಗಳ ನಡುವೆ ಹೈ ಕಾಂಪಿಟೇಶನ್​ ಶುರುವಾಗಿದೆ.

Advertisment

ಟಿಆರ್​ಪಿ ಲಿಸ್ಟ್​​ ಬಿಡುಗಡೆಯಾಗಿದ್ದು, ಟಾಪ್​ ಸ್ಥಾನಕ್ಕೆ ಕರ್ಣ, ಅಮೃತಧಾರೆ ಹಾಗೂ ಅಣ್ಣಯ್ಯ ನಡುವೆ ಜಟಾಪಟಿ ಶುರುವಾಗಿದೆ. ಜಸ್ಟ್​ ಒಂದು ಪಾಯಿಂಟ್​ ಅಂತರದಿಂದ ಅಣ್ಣಯ್ಯ ಲೀಡ್​ನಲ್ಲಿದೆ. 

ಮೊದಲ ಸ್ಥಾನದಲ್ಲಿ ಅಣ್ಣಯ್ಯ 9.9, ಎರಡನೇ ಸ್ಥಾನದಲ್ಲಿ ಕರ್ಣ 9.8, ಮೂರನೇ ಸ್ಥಾನದಲ್ಲಿ ಅಮೃತಧಾರೆ 9.7 ರೇಟಿಂಗ್​ ಪಡೆದು ಟಾಪ್​ 3 ಸ್ಥಾನ ಅಲಂಕರಿಸಿವೆ. 

ಉಳಿದಂತೆ, ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 8.4, ಐದನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 6.7, ಆರನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 6.3, ಎಳನೇ ಸ್ಥಾನದಲ್ಲಿ ನಂದಗೋಕುಲ 6.2, ಏಂಟನೇ ಸ್ಥಾನದಲ್ಲಿ  ಮುದ್ದು ಸೊಸೆ 5.5, ಒಂಬತ್ತನೇ ಸ್ಥಾನದಲ್ಲಿ ಶ್ರೀ ರಾಘವೇಂದ್ರ ಮಹಾತ್ಮೆ 5.9, ಹತ್ತನೇ ಸ್ಥಾನವನ್ನ ಬ್ರಹ್ಮಗಂಟು, ನಿನ್ನ ಜೊತೆ ನನ್ನ ಕಥೆ ಹಾಗೂ ಭಾಗ್ಯಲಕ್ಷ್ಮೀ ಹಂಚಿಕೊಂಡಿದ್ದು 5.1 ಟಿಆರ್​ಪಿ ಪಡೆದುಕೊಂಡಿವೆ. 

Advertisment

ಇನ್ನೂ ಬಿಗ್​ ಬಾಸ್​ ಪ್ರತಿದಿನದ ಸಂಚಿಕೆ ಪ್ರತಿದನದ ಸಂಚಿಕೆ 8, ವಾರದ ಕತೆ ಕಿಚ್ಚನ ಜೊತೆ 10 ಹಾಗೂ ಸೂಪರ್​ ಸಂಡೆ ವಿತ್​ ಸುದೀಪ 10.3 ಟಿಆರ್​ಪಿ ಪಡೆದುಕೊಂಡಿದೆ.

ಇದನ್ನೂ ಓದಿ: ಕಾವ್ಯ ಗೌರವಕ್ಕೆ ದಕ್ಕೆ ತಂದ್ರಾ ಧ್ರುವಂತ್? ಗಿಲ್ಲಿ ಟೀಕಿಸೋ ಭರದಲ್ಲಿ ತಪ್ಪು ಮಾಡಿದ್ರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep annayya kannada serial Bigg boss
Advertisment
Advertisment
Advertisment