ಈ ವಾರ ಮನೆಯಿಂದ ಹೊರ ಹೋಗೋರು ಯಾರು? 8 ಮಂದಿ ನಾಮಿನೇಟ್..!

ಬಿಗ್​ಬಾಸ್​ನಿಂದ ಈ ವಾರ ಮನೆಯಿಂದ ಹೊರ ಹೋಗಲಿರುವ ಸ್ಪರ್ಧಿಗಳ ಲಿಸ್ಟ್​ ಅನೌನ್ಸ್ ಆಗಿದೆ. ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕಾವ್ಯ ಶೈವ, ಚಂದ್ರಪ್ರಭ, ರಘು, ಜಾಹ್ನವಿ, ರಕ್ಷಿತಾ ಶೆಟ್ಟಿ, ಸ್ಪಂದನಾ, ಸೂರಜ್ ಸಿಂಗ್, ಅಭಿಷೇಕ್ ನಾಮಿನೇಷನ್ ತೂಗುಗತ್ತಿಯಿಂದ ಪಾರಾಗಿದ್ದಾರೆ

author-image
Ganesh Kerekuli
Bigg Boss Kannada
Advertisment

ಬಿಗ್​ಬಾಸ್​ನಿಂದ ಈ ವಾರ ಮನೆಯಿಂದ ಹೊರ ಹೋಗಲಿರುವ ಸ್ಪರ್ಧಿಗಳ ಲಿಸ್ಟ್​ ಅನೌನ್ಸ್ ಆಗಿದೆ. ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.  

ಯಾರೆಲ್ಲ ನಾಮಿನೇಟ್​..? 

ರಾಶಿಕಾ ಶೆಟ್ಟಿ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು, ಮಲ್ಲಮ್ಮ ಅವರು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಔಟ್ ಆಗುತ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇನ್ನು, ಕಾವ್ಯ ಶೈವ, ಚಂದ್ರಪ್ರಭ, ರಘು, ಜಾಹ್ನವಿ, ರಕ್ಷಿತಾ ಶೆಟ್ಟಿ, ಸ್ಪಂದನಾ, ಸೂರಜ್ ಸಿಂಗ್, ಅಭಿಷೇಕ್ ನಾಮಿನೇಷನ್ ತೂಗುಗತ್ತಿಯಿಂದ ಪಾರಾಗಿದ್ದಾರೆ.  

ಹೇಗೆ ನಡೆಯಿತು ನಾಮಿನೇಷನ್ ಪ್ರಕ್ರಿಯೆ..?

ಬಿಗ್​ಬಾಸ್​ ಮನೆಯ ಬಿಬಿ ಕಾಲೇಜು ಕ್ಯಾಂಪಸ್​ನಲ್ಲಿ ಚರ್ಚಾ ಸ್ಪರ್ಧೆ ನಡೆದಿತ್ತು. ಬಿಗ್​ಬಾಸ್ ಮನೆಯಲ್ಲಿ ಮುಂದುವರಿಯಲು ನಾನ್ಯಾಕೆ ಅರ್ಹ ಎಂಬ ವಿಷಯದ ಕುರಿತ ಚರ್ಚೆಯ ಫಲಿತಾಂಶ ಇವತ್ತು ಸ್ಪರ್ಧಿಗಳ ಮುಂದೆ ಪ್ರಕಟವಾಗಿದೆ. ಅದರಲ್ಲಿ ಸೋತ ಸ್ಪರ್ಧಿಗಳು ನಾಮಿನೇಷನ್ ಆಗಿದ್ದಾರೆ. ಚರ್ಚಾ ಸ್ಪರ್ಧೆಯಲ್ಲಿ ಸೋಲು, ಗೆಲುವು ಜಡ್ಜ್ ಮಾಡುವ ಸಂಪೂರ್ಣ ಅಧಿಕಾರ ಪ್ರಿನ್ಸಿಪಾಲ್ ರಘುಗೆ ಬಿಡಲಾಗಿತ್ತು. ರಘು ಫೇವರಿಸಂ ಮಾಡಿರುವ ಆರೋಪವನ್ನು ಸ್ಪರ್ಧಿಗಳು ಮಾಡಿದ್ದಾರೆ. 

ಇದನ್ನೂ ಓದಿ:ರಘುಗೆ ಕಪಾಳಕ್ಕೆ ಬಾರಿಸಿದಂತೆ ಕೌಂಟರ್​ ಕೊಟ್ಟ ರಾಶಿಕಾ ತಮ್ಮ.. ಪ್ರಿನ್ಸಿ ಗಪ್​ಚುಪ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Bigg boss
Advertisment