ಕೆಕೆಆರ್ vs ರಾಜಸ್ಥಾನ್ ರಾಯಲ್ಸ್ ಪಂದ್ಯ ವೀಕ್ಷಣೆಗೆ ಬಂದಿದ್ದರು
ಕೆಕೆಆರ್ ವಿರುದ್ಧ ರಾಜಸ್ಥಾನ್ ರೋಚಕ ಗೆಲುವು ಸಾಧಿಸಿತು
ಶಾರುಖ್ ಖಾನ್ ಭಾವುಕರಾದ ವಿಡಿಯೋ, ಫೋಟೋ ವೈರಲ್
IPL 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು. ಕೆಕೆಆರ್ ಸೋಲುತ್ತಿದ್ದಂತೆಯೇ ಶಾರುಖ್ ಖಾನ್ ಭಾವುಕರಾದರು. ಅವರ ಕಣ್ಣಾಲೆಗಳು ತೇವಗೊಂಡಿದ್ದವು, ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ನಾಯಕ ಶಂಕರ್ ರಾವ್ ಸೇರಿ 29 ನಕ್ಸಲರು ಎನ್ಕೌಂಟರ್; ರೋಚಕ ಕಾರ್ಯಾಚರಣೆ
That's the spirit! Shah Rukh Khan's presence at Eden Gardens always seems to bring an extra spark to the atmosphere. His enthusiasm is infectious, making every game even more electrifying for both the players and fans! 💜🔥 @iamsrk#ShahRukhKhan #SRK#KKR #IPL2024 #KKRvsRR pic.twitter.com/qTFDfVz4Dw
— SHAH RUKH KHAN FANS ASSOCIATION (@Srk_bangalore) April 16, 2024
ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ತಮ್ಮ ತಂಡ ಕೆಕೆಆರ್ಗೆ ಪ್ರೋತ್ಸಾಹ ನೀಡುತ್ತಿದ್ದರು. KKR ಆಟಗಾರರು ಗೆಲ್ಲಲು ಪ್ರಯತ್ನಿಸಿ, ಗೆಲುವನ್ನು ಕೈಚೆಲ್ಲಿದರು. ತಮ್ಮ ತಂಡವು ಸೋತ ಕ್ಷಣ ನೋಡುವಾಗ ನಿರಾಶೆಗೊಂಡರು. ಅವರ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾವುಕರಾದ ಸೂಪರ್ಸ್ಟಾರ್ ಅವರನ್ನು ನೋಡಿದ ಅಭಿಮಾನಿಗಳು ಸಹ ಭಾವುಕರಾದರು.
https://twitter.com/sidbelma/status/1780269267461501184
ವಿಜೇತ ತಂಡ ಅಭಿನಂದಿಸಿದ ಶಾರೂಖ್
ಹೀಗಿದ್ದೂ ಪಂದ್ಯ ಮುಗಿದ ಮೇಲೆ ಗೆದ್ದ ತಂಡವನ್ನು ಶಾರುಖ್ ಅಭಿನಂದಿಸಿದರು. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್, 6 ವಿಕೆಟ್ ಕಳೆದುಕೊಂಡು 223 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್, 8 ವಿಕೆಟ್ ಕಳೆದುಕೊಂಡು 224ರನ್ಗಳಿಸಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
Shah Rukh Khan is very sad because his team lost today but he is encouraging every player. Owner should be like #ShahRukhKhan#KKRvsRRhttps://t.co/s4ryjcLQYE
— 😎Sourav Srkian Das😎 (@SrkianDas04) April 16, 2024
ಇದನ್ನೂ ಓದಿ:ಶೀಘ್ರದಲ್ಲೇ ಆರ್ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!
@iamsrk success does not last,failure does not kill ,what matters is the courage to continue ,i dont like to see you like that sir #ShahRukhKhan @KKRUniverse @KKRiders pic.twitter.com/1Bimjs4Q4C
— #SRK FOR EVER ❤🇩🇿 (@crayzeofshah24y) April 16, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ