newsfirstkannada.com

ಕಿರಾತಕ ಸಿನಿಮಾ ಶೈಲಿಯಲ್ಲಿ ಕೈ ಚಳಕ ತೋರಿದ ಖದೀಮರು; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

Share :

Published May 25, 2024 at 4:33pm

  ಒಬ್ಬರಾದ ಮೇಲೆ ಒಬ್ಬರು ಲಾರಿ​ ಮೇಲೆ ಹತ್ತಿ ಏನ್ ಮಾಡಿದ್ರು ಗೊತ್ತಾ?

  ಸೈಲೆಂಟ್‌ ಆಗಿ ಲಾರಿಯನ್ನು ಹಿಂಬಾಲಿಸಿದ ಮೂವರು ದುಷ್ಕರ್ಮಿಗಳು

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಕಳ್ಳರ ಕೈಚಳಕದ ವಿಡಿಯೋ

ಭೋಪಾಲ್: ಅಬ್ಬಬ್ಬಾ.. ಇವರು ಅಂತಿಂಥ ಕಳ್ಳರಲ್ಲ ಕಣ್ರಿ.. ಖತರ್ನಾಕ್ ಕಳ್ಳರು. ಸಾಮಾನ್ಯವಾಗಿ ಈ ರೀತಿಯ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಸ್ಯಾಂಡಲ್​ವುಡ್​ ನಟ ಯಶ್​ ಅಭಿನಯದ ಕಿರಾತಕ ಸಿನಿಮಾದಲ್ಲಿ ಮೂಡಿ ಬಂದ ದೃಶ್ಯದ ಹಾಗೇ ಮೂವರು ತಮ್ಮ ಕೈಚಳಕ ತೋರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇವರ ಪ್ಲಾನ್​​ಗೆ ಹಾಗೂ ಧೈರ್ಯಕ್ಕೆ ಮೆಚ್ಚಲೇಬೇಕು ಅಂತಿದ್ದಾರೆ.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಅಸಲಿಗೆ ಆಗಿದ್ದೇನು..?

ಮೂವರು ಮೂರು ದುಷ್ಕರ್ಮಿಗಳು ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯ ಮೇಲೆ ಹತ್ತಿ ಬಟ್ಟೆಯ ಬಾಕ್ಸ್ ಅನ್ನು ಲೂಟಿ ಮಾಡಿದ್ದಾರೆ. ಇದೇ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ವೈರಲ್ ಆಗಿದೆ.

ಹೌದು, ಲಾರಿಯೊಂದರಲ್ಲಿ ಬಟ್ಟೆಗಳ ಮೂಟೆಗಳನ್ನು ಸಾಗಿಸಲಾಗುತ್ತಿತ್ತು. ಇದೇ ವೇಳೆ ಲಾರಿಯನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಒಬ್ಬರಾದ ಮೇಲೆ ಒಬ್ಬರು ಲಾರಿ​ ಮೇಲೆ ಹತ್ತಿದ್ದಾರೆ. ಬಳಿಕ ಬಟ್ಟೆಗಳ ಮೂಟೆಯನ್ನು ಕೆಳಗಡೆ ಬಿಸಾಡಿದ್ದಾರೆ. ಆ ನಂತರ ಭಯಾನಕವಾಗಿ ಲಾರಿಯಿಂದ ಪಲ್ಸರ್ ಬೈಕ್​ಗೆ ಜಪ್ ಮಾಡಿ​ ಅಲ್ಲಿಂದ​ ಆರಾಮಾಗಿ ಎಸ್ಕೇಪ್ ಆಗಿದ್ದಾರೆ. ಇದನ್ನು ನೋಡದ ಮತ್ತೊಬ್ಬ ಕಾರು ಚಾಲಕ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಖತರ್ನಾಕ್ ಕಳ್ಳರ ಕೈಚಳಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿರಾತಕ ಸಿನಿಮಾ ಶೈಲಿಯಲ್ಲಿ ಕೈ ಚಳಕ ತೋರಿದ ಖದೀಮರು; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/05/lorry.jpg

Load More