newsfirstkannada.com

ಆರ್​​​ಸಿಬಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟರ್​​.. ಕಾರಣವೇನು?

Share :

Published April 3, 2024 at 7:38pm

Update April 3, 2024 at 7:40pm

  ಆರ್​​​ಸಿಬಿ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟರ್​​​

  ಚಹಾಲ್​ ಅವರನ್ನು ಕೈ ಬಿಡೋ ಅನಿವಾರ್ಯ ಏನಿತ್ತು? ಎಂದು ಪ್ರಶ್ನೆ

  ಮಾಜಿ ಕ್ರಿಕೆಟರ್​​ ಶೇನ್​ ವಾಟ್ಸನ್​​​ ಭಾರೀ ಆಕ್ರೋಶ ಹೊರಹಾಕಿದ್ರು!

2022ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಮುನ್ನ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಸ್ಟಾರ್​​ ಲೆಗ್​​ ಸ್ಪಿನ್ನರ್​​ ಯುಜ್ವೇಂದ್ರ ಚಹಾಲ್ ಅವರನ್ನು ರಿಲೀಸ್​ ಮಾಡಿತ್ತು. ಮತ್ತೆ ಚಹಾಲ್‌ರನ್ನು ಹರಾಜಿನಲ್ಲಿ ಮರಳಿ ಖರೀದಿಸೋ ಭರವಸೆ ನೀಡಿ ಕೈಬಿಡಲಾಗಿತ್ತು.

ಇನ್ನು, ಚಹಾಲ್​ ಅವರನ್ನು ಕೈಬಿಟ್ಟ ಬಗ್ಗೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಮಾತಾಡಿದ್ದಾರೆ. ಚಹಾಲ್ ಸದ್ಯ ಫಾರ್ಮ್​ನಲ್ಲಿದ್ದಾರೆ. ಆರ್‌ಸಿಬಿ ಅವರನ್ನು ಬಿಟ್ಟಿದ್ಯಾಕೆ? ಎಂದು ಇನ್ನೂ ಅರ್ಥವಾಗ್ತಿಲ್ಲ ಎಂದರು.

ಚಹಾಲ್ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಾಧನೆ ಮಾಡಿದ್ದಾರೆ. ಚಹಾಲ್ ಎಂದೂ ಹೆಚ್ಚು ರನ್​​ ಕೊಡೋದಿಲ್ಲ. ಸ್ಟಾರ್​​ ಬ್ಯಾಟರ್​ಗಳ ವಿಕೆಟ್​ಗಳನ್ನೇ ತೆಗೆದ ಬೌಲರ್​ ಚಹಾಲ್​​. ಇವರು ವರ್ಷದಿಂದ ವರ್ಷಕ್ಕೆ ದಿ ಬೆಸ್ಟ್​ ಎನಿಸಿಕೊಳ್ಳೋ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಅವರನ್ನು ಪಡೆಯಲು ತುಂಬಾ ಅದೃಷ್ಟಶಾಲಿ ಎಂದರು.

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲೂ ಚಹಾಲ್​ ಸ್ಟಾರ್​ ಆಟಗಾರರ ವಿಕೆಟ್​ ಪಡೆದು ಗೆಲ್ಲಿಸಿದ್ರು. ಈ ಮೂಲಕ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರು. ನಾನು ಯಾವಾಗಲೂ ಈ ಪ್ರಶ್ನೆ ಕೇಳುತ್ತೇನೆ, ಆರ್​​ಸಿಬಿ ಚಹಾಲ್​ ಅವರನ್ನು ಕೈ ಬಿಟ್ಟಿದ್ದೇಕೆ? ಎಂದರು.

ಇದನ್ನೂ ಓದಿ: ಆರ್​​​ಸಿಬಿ ನಾಶಕ್ಕೆ ವಿರಾಟ್​​ ಕೊಹ್ಲಿಯೇ ಕಾರಣ; ಎಳೆಎಳೆಯಾಗಿ ಸತ್ಯ ಬಿಚ್ಚಿಟ್ಟ ಸ್ಟಾರ್​​ ಕ್ರಿಕೆಟರ್..​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟರ್​​.. ಕಾರಣವೇನು?

https://newsfirstlive.com/wp-content/uploads/2023/07/RCB_CHAHAL_1.jpg

Load More