ವಿಲ್ಸನ್ ಗಾರ್ಡನ್ ನಾಗನ ಟೀ ಪಾರ್ಟಿ, ದರ್ಶನ್ಗೆ ಪಜೀತಿ
ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆದ ನಟ ದರ್ಶನ್
ಕಾಟೇರನಿಗೆ ಸಂಕಷ್ಟ ತಂದ ಸಿಗರೇಟು.. ಬಳ್ಳಾರಿಗೆ A2 ಆರೋಪಿ ಶಿಫ್ಟ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ಮುಕ್ತಾಯಗೊಂಡಿದೆ. ಈ ಕೃತ್ಯದಲ್ಲಿ ಐ ವಿಟ್ನೆಸ್ ಟಿಪಿ ಪೆರಡ್ ಆಗಿದೆ. ಭೌತಿಕ, ಸಾಂಧರ್ಭಿಕ, ತಾಂತ್ರಿಕ ಸಾಕ್ಷಿಗಳ ಸಂಗ್ರಹ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ, ಕೋರ್ಟ್ ಮುಂದೆ ಮಾತ್ರ ಹಾಜರಾಗಲು ಬಾಕಿ ಇದೆ. ಅದನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಬಹುದಾಗಿದೆ. ಹೀಗಾಗಿ ದರ್ಶನ್ ಜೈಲು ಶಿಫ್ಟ್ನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ದರ್ಶನ್ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆಯಾಗಬೇಕಿದೆ. ಆದಾದ ಬಳಿಕ ಟ್ರಯಲ್ ಆರಂಭ ಆಗಲಿದೆ. ಆಗಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿ ಹಾಜರಾಗಬಹುದಾಗಿದೆ. ಒಟ್ಟಿನಲ್ಲಿ ದರ್ಶನ್ ಶಿಫ್ಟ್ ಕೇವಲ ಅವರ ಕುಟುಂಬಕ್ಕೆ ಮಾತ್ರ ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?
ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ ಭೇಟಿಗೆ ಅವರ ಕುಟುಂಬಸ್ಥರು ಪದೇ ಪದೇ ಬರುತ್ತಿದ್ದರು. ಸ್ನೇಹಿತರು ವಾರಕ್ಕೆ ಎರಡು ಮೂರು ಬಾರಿ ಬಂದು ಹೋಗುತ್ತಿದ್ದರು. ಆದರೀಗ ಬಳ್ಳಾರಿ ಬಲು ದೂರವಾದ್ದರಿಂದ ಮತ್ತು ಬೆಂಗಳೂರಿನಿಂದ 300ಕ್ಕೂ ಹೆಚ್ಚು ಕಿಮೀ ಇರುವ ಕಾರಣ ದರ್ಶನ್ ಭೇಟಿ ಮಾಡೋದು ಕಷ್ಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ