newsfirstkannada.com

ಟಿ20 ವಿಶ್ವಕಪ್; ಹಾರ್ದಿಕ್​ಗೆ ಬಿಗ್​ ಶಾಕ್​; ಸ್ಟಾರ್​​ ಪ್ಲೇಯರ್​ಗೆ ಬಿಸಿಸಿಐ ಮಣೆ..!

Share :

Published April 2, 2024 at 5:51pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್​​​​

    2024ರ ಟಿ20 ವಿಶ್ವಕಪ್​​​​ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ..!

    ಹಾರ್ದಿಕ್​ ಪಾಂಡ್ಯ ಬದಲಿಗೆ ಭಾತದ ಈ ಸ್ಟಾರ್​ ಪ್ಲೇಯರ್​​ಗೆ ಸ್ಥಾನ

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್​ ಶುರುವಾಗಲಿದೆ. ಈ ಮೆಗಾ ಐಸಿಸಿ ಟೂರ್ನಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈಗಾಗಲೇ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರೋ ಈ ಟೂರ್ನಿಗೆ ಪಂದ್ಯಗಳ ವೇಳಾಪಟ್ಟಿ ​ಪ್ರಕಟವಾಗಿದೆ. ಎಲ್ಲಾ ದೇಶಗಳು ಏಪ್ರಿಲ್​ ಕೊನೆ ವಾರದಲ್ಲಿ ಟೂರ್ನಿಗಾಗಿ ಬಲಿಷ್ಠ ಟಿ20 ಪ್ರಕಟ ಮಾಡಲೇಬೇಕು ಎಂದು ಐಸಿಸಿ ಸೂಚನೆ ನೀಡಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್​​​​ ಹೊಸ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ.

ಹೌದು, ಭಾರತ ತಂಡದಲ್ಲಿ ಟಿ20 ವಿಶ್ವಕಪ್​ಗಾಗಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಅದರಲ್ಲೂ ಟೂರ್ನಿಯಿಂದ ಭಾರತದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಅವರನ್ನು ಕೈಬಿಡಬಹುದು. ಇವರ ಬದಲಿಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಲ್​ರೌಂಡರ್​ ಶಿವಂ ದುಬೆ ಆಯ್ಕೆಯಾಗೋ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

ಸದ್ಯ ನಡೆಯುತ್ತಿರೋ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​​​ ಕ್ಯಾಪ್ಟನ್ಸಿ ವಹಿಸಿಕೊಂಡಿರೋ ಹಾರ್ದಿಕ್​ ಪಾಂಡ್ಯ ಪ್ರದರ್ಶನ ನಿರಾಶಾದಾಯಕವಾಗಿದೆ. ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದಾರೆ. ಫಾರ್ಮ್‌ನಲ್ಲಿ ಇಲ್ಲದ ಕಾರಣ ಪಾಂಡ್ಯಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗೋದು ಡೌಟ್​ ಎನ್ನಲಾಗುತ್ತಿದೆ.

ಶಿವಂ ದುಬೆಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ..!

ಇನ್ನು, ಟಿ20 ವಿಶ್ವಕಪ್‌ಗೆ ಪಾಂಡ್ಯ ಬದಲಿಗೆ ಶಿವಂ ದುಬೆಗೆ ಸ್ಥಾನ ನೀಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಕಾರಣ ದುಬೆ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿರುವುದು. ಅದರಲ್ಲೂ ಶಿವಂ ದುಬೆ ಗುಜರಾತ್​ ಟೈಟನ್ಸ್​ ವಿರುದ್ಧ 220ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದು. ಶಿವಂ ದುಬೆ ಕೇವಲ 23 ಎಸೆತಗಳಲ್ಲಿ 51 ರನ್ ಗಳಿಸಿದ್ದು.

ಇದನ್ನೂ ಓದಿ: ‘ಮುಂಬೈ ಇಂಡಿಯನ್ಸ್​ಗೆ ಮತ್ತೆ ರೋಹಿತ್​ ಶರ್ಮಾ ಕ್ಯಾಪ್ಟನ್​​’- ಮಾಜಿ ಕ್ರಿಕೆಟರ್​ ಮನೋಜ್​ ತಿವಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್; ಹಾರ್ದಿಕ್​ಗೆ ಬಿಗ್​ ಶಾಕ್​; ಸ್ಟಾರ್​​ ಪ್ಲೇಯರ್​ಗೆ ಬಿಸಿಸಿಐ ಮಣೆ..!

https://newsfirstlive.com/wp-content/uploads/2024/04/Hardik_Dube.jpg

Load More