newsfirstkannada.com

×

ಪರ.. ವಿರುದ್ಧ.. ಏನೇ ತೀರ್ಪು ಬಂದ್ರೂ ಸಿಎಂ ಸಿದ್ದು ಸಜ್ಜು; ಅದಕ್ಕಾಗಿ 9 ರೀತಿಯಲ್ಲಿ ಸಿದ್ಧತೆ..!

Share :

Published September 24, 2024 at 9:33am

    ಇಂದು ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ಭವಿಷ್ಯ ನಿರ್ಧಾರ

    ಸಿಎಂ ಸಲ್ಲಿಸಿರುವ ಅರ್ಜಿಗೆ ಹೈಕೋರ್ಟ್​​ನಿಂದ ಅಂತಿಮ ತೀರ್ಪು

    ಸಿಎಂಗೆ ಸಿಗುತ್ತಾ ರಿಲೀಫ್? ಇಲ್ಲವೇ ಹೆಚ್ಚಾಗಲಿದೆಯಾ ಟೆನ್ಷನ್​?

ಬೆಂಗಳೂರು: ಕಳೆದ 2 ತಿಂಗಳಿಂದ ನಡೆಯುತ್ತಿದ್ದ ಮೈಸೂರು ಅರ್ಬನ್​​​ ಡೆವಲಪ್​​ಮೆಂಟ್​​​ ಅಥಾರಿಟಿ ಹಗರಣ ಸಮರ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇಂದು ಪ್ರಾಸಿಕ್ಯೂಷನ್​ ಭವಿಷ್ಯ ನಿರ್ಧಾರ ಆಗಲಿದ್ದು, ಸಿಎಂ ಸಿದ್ದರಾಮಯ್ಯ ಎದೆಯಲ್ಲಿ ನಡುಕ ಶುರುವಾಗಿದೆ.

ಹೈಕೋರ್ಟ್​ನಿಂದ ಪರ, ವಿರುದ್ಧ ಏನೇ ತೀರ್ಪು ಬಂದ್ರೂ ಸಿಎಂ ಸಿದ್ದರಾಮಯ್ಯ ಹೋರಾಟಕ್ಕೆ ಸಜ್ಜಾಗಿದ್ದಾರೆ. ಎಲ್ಲವನ್ನೂ ಎದುರಿಸೋದಕ್ಕೆ ತಯಾರಾಗಿರುವ ಸಿದ್ದರಾಮಯ್ಯ, ಪ್ರಾಸಿಕ್ಯೂಷನ್​ ನೀಡಿದ್ದನ್ನ ಕೋರ್ಟ್ ಎತ್ತಿ ಹಿಡಿದ್ರೆ ಹೋರಾಟ ನಡೆಸಲಿದ್ದಾರೆ. ಮುಂದಿನ ಕಾನೂನು ಹೋರಾಟಕ್ಕೂ ಈಗಾಗಲೇ ಸಿಎಂ ಚರ್ಚೆ ನಡೆಸಿದ್ದು, ಸುಪ್ರೀಂ ಕೋರ್ಟ್ ಬಾಗಿಲು ತಟ್ಟಲೂ ಸಿದ್ಧವಾಗಿದ್ದಾರೆ. ಜೊತೆಗೆ ರಾಜ್ಯಪಾಲರ ವಿರುದ್ಧವೂ ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ:ಮುಡಾ ಕೇಸ್​​ ತೀರ್ಪು ಪ್ರಕಟಿಸಲಿರೋ ಹೈಕೋರ್ಟ್.. ಇಂದು ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿರ್ಧಾರ

‘ಸಿದ್ಧ’ರಾಮಯ್ಯ!

ಸಿದ್ಧತೆ 01: ನಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಸಂದೇಶ
ಸಿದ್ಧತೆ 02: ಕಾನೂನಾತ್ಮಕವಾಗಿ ಹೋರಾಟ ನಡೆಸಲು ಸಿದ್ಧತೆ
ಸಿದ್ಧತೆ 03: ರಾಜಕೀಯವಾಗಿಯೂ ಹೋರಾಟಕ್ಕೆ ಸಿದ್ದು ಸಿದ್ಧತೆ
ಸಿದ್ಧತೆ 04: ಸುಪ್ರೀಂಕೋರ್ಟ್ ಬಾಗಿಲು ತಟ್ಟಲೂ ಸಿಎಂ ಸಿದ್ಧತೆ
ಸಿದ್ಧತೆ 05: ರಾಜ್ಯಪಾಲರ ವಿರುದ್ಧ ದೊಡ್ಡ ಮಟ್ಟದ ಹೋರಾಟ
ಸಿದ್ಧತೆ 06: ರಾಜ್ಯಾದ್ಯಂತ ಹೋರಾಟ ನಡೆಸಲು ಸಿಎಂ ಪ್ಲಾನ್
ಸಿದ್ಧತೆ 07: ಸರ್ಕಾರ ಅಸ್ಥಿರಗೊಳಿಸಲು ಷಡ್ಯಂತ್ರ ಅಂತ ಪ್ರಚಾರ
ಸಿದ್ಧತೆ 08: ಬಿಜೆಪಿ-ಜೆಡಿಎಸ್ ಷಡ್ಯಂತ್ರ ಎಂಬ ಸಂದೇಶ ರವಾನೆ
ಸಿದ್ಧತೆ 09: ರಾಷ್ಟ್ರಮಟ್ಟದಲ್ಲೂ ಹೋರಾಟವನ್ನ ನಡೆಸಲು ಸಿದ್ಧತೆ

ಇದನ್ನೂ ಓದಿ:ಮ್ಯಾಕ್ಸಿ, ಯುವಿ.. ಆರ್​​ಸಿಬಿಯ ಐವರು ದುಬಾರಿ ಆಟಗಾರರು ಇವರೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರ.. ವಿರುದ್ಧ.. ಏನೇ ತೀರ್ಪು ಬಂದ್ರೂ ಸಿಎಂ ಸಿದ್ದು ಸಜ್ಜು; ಅದಕ್ಕಾಗಿ 9 ರೀತಿಯಲ್ಲಿ ಸಿದ್ಧತೆ..!

https://newsfirstlive.com/wp-content/uploads/2024/08/cm-siddu-1.jpg

Load More