newsfirstkannada.com

ಕನಸಿನ ಅರಮನೆ ಖರೀದಿಸಿದ ನಟಿ ಮೇಘಾನಾ; ಹೇಗಿದೆ ಗೊತ್ತಾ ನಿವಾಸ?

Share :

Published March 20, 2024 at 9:49am

  ಮೇಘನಾ ಶಂಕ್ರಪ್ಪ ಮೂಲತಃ ದಾವಣಗೆರೆಯ ಬ್ಯೂಟಿ ಇವರು

  ಸೀತಾ ರಾಮ ಸೀರಿಯಲ್​ ಮೂಲಕ ಫೇಮಸ್​ ಆದ ಮೇಘಾನಾ

  ನಟಿ ಮೇಘನಾ ಅವರ ಗೃಹ ಪ್ರವೇಶಕ್ಕೆ ಯಾರೆಲ್ಲಾ ಬಂದಿದ್ರು?

ಬಬ್ಲಿ ಬಬ್ಲಿ ಆ್ಯಟಿಟ್ಯೂಡ್​ ಮೂಲಕ ವೀಕ್ಷಕರ ಮನಸ್ಸು ಗೆಲ್ಲುತ್ತಿರುವ ಚೆಲುವೆ ಮೇಘಾನಾ ಶಂಕರಪ್ಪ. ಇವರು ಮೇಘನಾ ಅನ್ನೋದಕ್ಕಿಂತ ಅಶೋಕನ ಪಾಗಲ್​ ಪ್ರೇಮಿ ಪ್ರಿಯಾ ಅಂದ್ರೆ ಜನಕ್ಕೆ ತಟ್ಟನೇ ನೆನಪಾಗುತ್ತಾರೆ. ಹೌದು, ಮೇಘನಾ ಶಂಕ್ರಪ್ಪ ಮೂಲತಃ ದಾವಣಗೆರೆಯ ಬ್ಯೂಟಿ.

ಇದನ್ನು ಓದಿ: 10 ಸಾವಿರಕ್ಕೂ ಹೆಚ್ಚು ಸೀರೆ, ಡ್ರೆಸ್‌ ಪತ್ತೆ; ಮತದಾರರಿಗೆ ಹಂಚಲು ಡಿ.ಕೆ.ಸುರೇಶ್ ಇಟ್ಟಿದ್ದಾರೆ ಎಂದ JDS

ಸದ್ಯ ಬೆಂಗಳೂರಿನ ಹೆಚ್​ಎಸ್​ಆರ್​​ ಲೇಔಟ್​ನಲ್ಲಿ ವಾಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮೇಘನಾ ಅವರ ಮನೆ ಗೃಹ ಪ್ರವೇಶವಾಗಿದೆ. ಮೇಘನಾ ಶಂಕರಪ್ಪ ಅವರ ಗೃಹ ಪ್ರವೇಶಕ್ಕೆ ಸೀತಾರಾಮ ಧಾರಾವಾಹಿಯ ವೈಷ್ಣವಿ, ರೀತು ಸಿಂಗ್​, ಮುಖ್ಯಮಂತ್ರಿ ಚಂದ್ರು, ಅಶೋಕ್​ ಸೇರಿದಂತೆ ಧಾರಾವಾಹಿಯ ಎಲ್ಲಾ ಕಲಾವಿದರು ಭಾಗಿಯಾಗಿದ್ದರು. ಒಟ್ಟಿನಲ್ಲಿ ಮೇಘನಾ ಕನಸನ್ನ ನನಸು ಮಾಡಿಕೊಂಡಿದ್ದು, ಸುಂದರವಾದ ಕನಸಿನ ಅರಮನೆಯಲ್ಲಿ ಬದುಕಿನ ಹೊಸ ಕನಸುಗಳನ್ನ ಕಾಣುತ್ತಿದ್ದಾರೆ.

ಗೃಹ ಪ್ರವೇಶದ ವಿಡಿಯೋವನ್ನು ನಟಿ ಮೇಘಾನಾ ಶಂಕರಪ್ಪ ತಮ್ಮ ಯ್ಯೂಟೂಬ್ ಚಾನೆಲ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಟಿ ಮೇಘಾನಾ ಅವರಿಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್​ ಌಕ್ಟಿವ್ ಆಗಿರೋ ಇವರು ಆಗಾಗ ಹೊಸ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ನಟಿ ಮೇಘಾನಾ ಶಂಕರಪ್ಪ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಾ ಇರುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನಸಿನ ಅರಮನೆ ಖರೀದಿಸಿದ ನಟಿ ಮೇಘಾನಾ; ಹೇಗಿದೆ ಗೊತ್ತಾ ನಿವಾಸ?

https://newsfirstlive.com/wp-content/uploads/2024/03/meghana.jpg

Load More