newsfirstkannada.com

ಸ್ಮೃತಿ ಇರಾನಿ ಮೋಹಕ ನೋಟಕ್ಕೆ ಫಿದಾ ಆದ ನೆಟ್ಟಿಗರು; ಈ ಫೋಟೋ ಸ್ಪೆಷಲ್‌ ಏನು?

Share :

Published February 5, 2024 at 9:01pm

  ಮಿಸ್ ಇಂಡಿಯಾ ಸ್ಪರ್ಧಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಚೆಲುವೆ

  ಕೇಂದ್ರ ಸಚಿವೆ ಸ್ಮೃತಿ ಇರಾನಿ ಫೋಟೋ ನೀಡಿದ ನೆಟ್ಟಿಗರು ಫಿದಾ!

  ಹಳೆ ಫೋಟೋ ಶೇರ್‌ ಮಾಡಿಕೊಂಡು ಹೃದಯ ಕದ್ದ ಸ್ಮೃತಿ ಇರಾನಿ

ಮಾಜಿ ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಜೊತೆಗೆ ತಮಗನ್ನಿಸಿದ್ದನ್ನು ಅನುಯಾಯಿಗಳೊಂದಿಗೆ ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಮಾತ್ರ ಸ್ಮೃತಿ ಇರಾನಿ ಅವರು ತಮ್ಮ ಗ್ಲಾಮರಸ್ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ನೋಡಿದ ಅಭಿಮಾನಿಗಳು ಶಾಕ್​ ಆಗಿದ್ದಾರೆ.

ಇದನ್ನು ಓದಿ: ’ಭಾರತೀಯರು ಸೋಮಾರಿಗಳು ಎಂದಿದ್ದ ನೆಹರೂ, ಇಂದಿರಾ ಗಾಂಧಿ’- ಪ್ರಧಾನಿ ಮೋದಿ

ಹೌದು, ವೈರಲ್‌ ಆಗಿರೋ ಫೋಸ್ಟ್‌ನಲ್ಲಿ ಸ್ಮೃತಿ ಇರಾನಿ ಕ್ಯಾಮೆರಾನೇ ನಾಚಿ ನೀರಾಗುವಂತಹ ಫೋಸ್‌ ನೀಡಿದ್ದಾರೆ. 1998ರಲ್ಲಿ ಸ್ಮೃತಿ ಇರಾನಿ ಮಿಸ್ ಇಂಡಿಯಾ ಸ್ಪರ್ಧಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದೇ ಸಮಯಲ್ಲಿ ಕ್ಲಿಕ್ಕಿಸಿರೋ ಫೋಟೋ ಇದಾಗಿದೆ. ಇನ್ನು ಇದಾದ ಬಳಿಕ ಸ್ಮೃತಿ ಇರಾನಿ ಅವರು 2000ರಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು.

View this post on Instagram

A post shared by Smriti Irani (@smritiiraniofficial)

‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ನಲ್ಲಿ ತುಳಸಿ ವಿರಾನಿ ಪಾತ್ರದಲ್ಲಿ ಅವರ ಪಾತ್ರವು ರಾತ್ರೋರಾತ್ರಿ ಬಹಳಷ್ಟು ಅಭಿಮಾನಿಗಳು, ಮೆಚ್ಚುಗೆ ಮತ್ತು ಸ್ಟಾರ್‌ಡಮ್ ಅನ್ನು ಗಳಿಸಿತು. ನಂತರ ಅವರು ಅನೇಕ ಇತರ ಟಿವಿ ಕಾರ್ಯಕ್ರಮಗಳನ್ನು ಮಾಡಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಶಾಕ್​ ಜೊತೆಗೆ ಸರ್ಪ್ರೈಸ್ ಆಗಿದ್ದಾರೆ. ಇನ್ನು ಕೆಲವರು ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಅಂತಾ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಮೃತಿ ಇರಾನಿ ಮೋಹಕ ನೋಟಕ್ಕೆ ಫಿದಾ ಆದ ನೆಟ್ಟಿಗರು; ಈ ಫೋಟೋ ಸ್ಪೆಷಲ್‌ ಏನು?

https://newsfirstlive.com/wp-content/uploads/2024/02/smurthi-irani.jpg

Load More