newsfirstkannada.com

ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸೋನು ಗೌಡ; ಅಧಿಕಾರಿಗಳಿಂದ ತೀವ್ರ ವಿಚಾರಣೆ

Share :

Published March 23, 2024 at 8:37am

Update March 23, 2024 at 8:48am

    ಕಾನೂನು ಬಾಹೀರವಾಗಿ ಮಗು ದತ್ತು ಪಡೆದ ಆರೋಪ

    ನಿನ್ನೆ ಬೆಂಗಳೂರು ಬ್ಯಾಡರಳ್ಳಿ ಪೊಲೀಸರಿಂದ ಸೋನುಗೌಡ ಅರೆಸ್ಟ್

    ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಸೋನು ಶ್ರೀನಿವಾಸ್ ಗೌಡ

ಕಾನೂನು ಬಾಹೀರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಬಿಗ್​ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನಕ್ಕೆ ಒಳಗಾಗಿದ್ದಾರೆ.

ನಿನ್ನೆ ಬಂಧಿಸಿದ್ದ ಬೆಂಗಳೂರು ಬ್ಯಾಡರಳ್ಳಿ ಪೊಲೀಸರು, ಕೋರ್ಟ್​ಗೆ ಹಾಜರುಪಡಿಸಿದ್ದರು. ಸೋನು ಗೌಡ ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಹೆಚ್ಚಿನ ತನಿಖೆ ಹಾಗು ಮಹಜರ್ ನಡೆಸಬೇಕಾದ ಹಿನ್ನಲೆ ಕಸ್ಟಡಿಗೆ ಮನವಿ ಮಾಡಿದ್ದ ಪೊಲೀಸರು, ಸದ್ಯ ಸೋನುಗೌಡಾರನ್ನ ಮಹಿಳಾ ಸಾಂತ್ವಾನ ಕೇಂದ್ರದಲ್ಲಿರಿಸಿದ್ದಾರೆ.

ಇದನ್ನೂ ಓದಿಹಿಂದೂ ಧರ್ಮದ ವಿವಾಹಿತ ಮಹಿಳೆ ಹಣೆಗೆ ಸಿಂಧೂರ ಇಡುವುದು ಆಕೆಯ ಕರ್ತವ್ಯ -ಕೋರ್ಟ್ ಅಭಿಪ್ರಾಯ

ಇಂದು ರಾಯಚೂರಿಗೆ ಮಹಜರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಆದರೆ ಸೋನು ಗೌಡ ಮಾತ್ರ ಈ ಬಗ್ಗೆ ಗರಂ ಆಗಿದ್ದು, ಒಂದು ಹುಡುಗಿನ ರಕ್ಷಣೆ ಮಾಡ್ಬೇಕು ಅಂತಾ ಕರೆದುಕೊಂಡು ಬಂದಿದ್ದು ಎಂದಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸೋನು ಗೌಡ; ಅಧಿಕಾರಿಗಳಿಂದ ತೀವ್ರ ವಿಚಾರಣೆ

https://newsfirstlive.com/wp-content/uploads/2024/03/SONU-GOWDA-1-2.jpg

Load More