/newsfirstlive-kannada/media/post_attachments/wp-content/uploads/2024/08/RAKSHIT-SHETTY.jpg)
2024ನೇ ಸಾಲಿನ ಸೌತ್ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ ಹೈದ್ರಾಬಾದ್ನಲ್ಲಿ ನಡೆದಿದ್ದು, ಹತ್ತಾರು ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರ್ಷ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ನಟನೆಗೆ ಈ ಪ್ರಶಸ್ತಿ ಸಂದಿದೆ.
ಹಲವು ವಿಭಾಗಗಳಲ್ಲಿಯೂ ಈ ಸಿನಿಮಾ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವಿಶೇಷ ಅಂದರೆ ಒಟ್ಟು 6 ಪ್ರಶಸ್ತಿಗಳನ್ನು ಸಪ್ತಸಾಗರದಾಚೆ ಎಲ್ಲೋ ಪಡೆದುಕೊಂಡಿದೆ.
- ಅತ್ಯುತ್ತಮ ನಟ-ರಕ್ಷಿತ್ ಶೆಟ್ಟಿ
- ಬೆಸ್ಟ್ ಆಕ್ಟರ್ಸ್ (ಕ್ರಿಟಿಕ್)-ರುಕ್ಮುಣಿ ವಾಸಂತ್
- ಅತ್ಯುತ್ತಮ ನಿರ್ದೇಶಕ-ಹೇಮಂತ್ ರಾವ್
- ಬೆಸ್ಟ್ ಮ್ಯುಸಿಕ್ ಡೆರೈಕ್ಟರ್-ಚರಣ್ ರಾಜ್
- ಬೆಸ್ಟ್ ಮ್ಯೂಸಿಕ್ ಅಲ್ಬಂ-ಸಪ್ತ ಸಾಗರದಾಚೆ ಎಲ್ಲೋ
- ಅತ್ಯುತ್ತಮ ಹಿನ್ನೆಲೆ ಗಾಯಕಿ- ಶ್ರೀಲಕ್ಷ್ಮೀ
Congratulations!
The Filmfare Award for Best Actor In A Leading Role (Male) - Kannada goes to #RakshitShetty for #SaptaSagaradaacheEllo at the #69thSOBHAFilmfareAwardsSouth2024 with Kamar Film Factory. @sobhaltd @KFilmFactory @godrejsecurepic.twitter.com/ODNDp40rSx— Filmfare (@filmfare) August 3, 2024
ಇದನ್ನೂ ಓದಿ:ಪಾಂಡ್ಯಗೆ ತಂಡದಿಂದಲೇ ಗೇಟ್ಪಾಸ್? ರೋಹಿತ್ಗೂ ಇಲ್ಲ ಕ್ಯಾಪ್ಟನ್ಸಿ ಪಟ್ಟ.. ಮುಂಬೈ ಇಂಡಿಯನ್ಸ್ಗೆ ಹೊಸ ನಾಯಕ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ