Advertisment

24 ಕೋಟಿ ಬೆಲೆಯ ಸ್ಟಾರ್​ಗೆ ತಂಡದ ಡೋರ್ ಕ್ಲೋಸ್.. ಇವತ್ತು ಹಣೆಬರ ಪ್ರಕಟ..!

ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಹಣ ಪಡೆದ ಆಟಗಾರರ ಎದೆಯಲ್ಲಿ ಢವ ಢವ ಶುರುವಾಗಿದೆ. ಇಂದೇ ಆಟಗಾರರ ರಿಟೆನ್ಶನ್​​ಗೆ ಕೊನೆಯ ದಿನವಾಗಿದ್ದು, ಯಾರನ್ನ ತಂಡದಲ್ಲಿ ಉಳಿಸಿಕೊಳ್ತಾರೆ? ಯಾರನ್ನೆಲ್ಲಾ ತಂಡದಿಂದ ರಿಲೀಸ್ ಮಾಡ್ತಾರೆ ಅನ್ನೋ ಟೆನ್ಶನ್, ಕೋಟಿ ವೀರರಿಗೆ ಕಾಡ್ತಿದೆ.

author-image
Ganesh Kerekuli
venkatesh iyer (1)
Advertisment

ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಹಣ ಪಡೆದ ಆಟಗಾರರ ಎದೆಯಲ್ಲಿ ಢವ ಢವ ಶುರುವಾಗಿದೆ. ಇಂದೇ ಆಟಗಾರರ ರಿಟೆನ್ಶನ್​​ಗೆ ಕೊನೆಯ ದಿನವಾಗಿದ್ದು, ಯಾರನ್ನ ತಂಡದಲ್ಲಿ ಉಳಿಸಿಕೊಳ್ತಾರೆ? ಯಾರನ್ನೆಲ್ಲಾ ತಂಡದಿಂದ ರಿಲೀಸ್ ಮಾಡ್ತಾರೆ ಅನ್ನೋ ಟೆನ್ಶನ್, ಕೋಟಿ ವೀರರಿಗೆ ಕಾಡ್ತಿದೆ. 

Advertisment

ಕಳೆದ ಸೀಸನ್​​ ಹರಾಜಿನಲ್ಲಿ ಅನಿರೀಕ್ಷಿತವಾಗಿ ನಿರೀಕ್ಷೆಗೂ ಮೀರಿದ ಹಣ ಪಡೆದ ಆಟಗಾರರು ಈ ಬಾರಿ ತಂಡದ ಎಕ್ಸಿಟ್​ ಡೋರ್​ನಲ್ಲಿ ನಿಂತಿದ್ದಾರೆ. ಅವರಲ್ಲಿ ವೆಂಕಟೇಶ್ ಅಯ್ಯರ್ ಕೂಡ ಒಬ್ಬರು.  

ವೆಂಕಟೇಶ್ ಅಯ್ಯರ್ 23.75 ಕೋಟಿ

ಕೊಲ್ಕತ್ತಾ ನೈಟ್​ರೈಡರ್ಸ್ ತಂಡದ ಆಲ್​ರೌಂಡರ್ ವೆಂಕಟೇಶ್ ಅಯ್ಯರ್, 2025ರ ಹರಾಜಿನಲ್ಲಿ 23.75 ಕೋಟಿ ರೂಪಾಯಿಗೆ, ಶಾರುಖ್​ ಖಾನ್ ಮಾಲಿಕತ್ವದ ತಂಡಕ್ಕೆ ಸೇರ್ಪಡೆಯಾಗಿದ್ದರು. ಐಪಿಎಲ್ ಸೀಸನ್-18ರಲ್ಲಿ 11 ಪಂದ್ಯಗಳನ್ನ ಆಡಿದ್ದ ಮಧ್ಯಪ್ರದೇಶದ ಆಲ್​ರೌಂಡರ್, ಗಳಿಸಿದ್ದು ಕೇವಲ 142 ರನ್ ಮಾತ್ರ. ಹಾಗಾಗಿ ಈ ದುಬಾರಿ ಆಟಗಾರನಿಗೆ ಕೊಕ್ ಕೊಡಲು, ಕೆಕೆಆರ್ ರೆಡಿಯಾಗಿದೆ.

ಇದನ್ನೂ ಓದಿ:ಬೂಮ್ ಬೂಮ್ ಬುಮ್ರಾ ದಾಳಿಗೆ ದಕ್ಷಿಣ ಆಫ್ರಿಕಾ ವಿಲವಿಲ.. ಆಸರೆಯಾದ KL ರಾಹುಲ್, ಸುಂದರ್..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Venkatesh Iyer ipl retention
Advertisment
Advertisment
Advertisment