/newsfirstlive-kannada/media/media_files/2025/12/16/liam-livingstone-2025-12-16-15-43-54.jpg)
ಅಬುಧಾಬಿಯಲ್ಲಿ ಐಪಿಎಲ್ 2026 ಹರಾಜು ನಡೆಯುತ್ತಿದೆ. ಫ್ರಾಂಚೈಸಿಗಳು ಅಳೆದು ತೂಗಿ ತಂಡವನ್ನು ಕಟ್ಟುತ್ತಿದ್ದಾರೆ. ಇಲ್ಲಿಯವರೆಗೆ ಯಾರೆಲ್ಲ ಕಮಾಯಿ ಮಾಡಿದ್ದಾರೆ. ಯಾವ ಸ್ಟಾರ್​ಗೆ ಬಿಗ್​ ಶಾಕ್ ಆಗಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಐಪಿಎಲ್ ಹರಾಜು-2026: ಹರಾಜು ಪ್ರಕ್ರಿಯೆ ಆರಂಭದಲ್ಲೇ ಕ್ಯಾಮರೂನ್ ಗ್ರೀನ್, ಹೊಸ ದಾಖಲೆ ಮಾಡಿದ್ದಾರೆ. ಬರೋಬ್ಬರಿ 25.20 ಕೊಟಿಗೆ ಸೇಲ್ ಆಗುವ ಮೂಲಕ, ಐಪಿಎಲ್ ತಿಹಾಸದಲ್ಲೇ ಅತಂತ್ಯ ದುಬಾರಿ ಬೆಲೆಗೆ ಸೇಲ್ ಆದ ವಿದೇಶಿ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್, ಗ್ರೀನ್ ಮೇಲೆ 25.20 ಕೋಟಿ ಬಿಡ್ ಮಾಡಿ ಗೆದ್ದಿದೆ.
ಯಾರು ಎಷ್ಟು ಕೋಟಿಗೆ ಸೇಲ್ ಆದರು..?
- ಡೆವಿಡ್ ಮಿಲ್ಲರ್ : 2 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್
- ವನಿಂದು ಹಸರಂಗ: 2 ಕೋಟಿ, ಲಕ್ನೋ ಸೂಪರ್ ಜೈಂಟ್ಸ್
- ಕ್ವಿಂಟನ್ ಡಿ ಕಾಕ್: ಒಂದು ಕೋಟಿ, ಮುಂಬೈ ಇಂಡಿಯನ್ಸ್
- ವೆಂಕಟೇಶ್ ಅಯ್ಯರ್: 7 ಕೋಟಿ, ಆರ್​ಸಿಬಿ
ಯಾರೆಲ್ಲ ಅನ್​ಸೋಲ್ಡ್..?
- ಪೃಥ್ವಿ ಶಾ
- ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್
- ಡೆವೊನ್ ಕಾನ್ವೇ
- ಲಿಯಾಮ್ ಲಿವಿಂಗ್‌ಸ್ಟೋನ್
- ದೀಪಕ್ ಹೂಡಾ
- ರಚಿನ್ ರವೀಂದ್ರ
ಇದನ್ನೂ ಓದಿ: ಬರೋಬ್ಬರಿ 25.20 ಕೋಟಿ ರೂಪಾಯಿಗೆ ಸೇಲ್ ಆದ RCB ಮಾಜಿ ಸ್ಟಾರ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us