T20 ಸ್ಪೆಷಲಿಸ್ಟ್​​ಗಳಿಗೆ ಸೇಫ್​ ಔಟ್.. ಕಣ್ಣೆತ್ತಿಯೂ ನೋಡದ ಫ್ರಾಂಚೈಸಿಗಳು..!

ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರು ಯಂಗ್ ಇಂಡಿಯನ್ಸ್ ಪರ ಒಲವು ತೋರಿಸಿದ್ರೆ, ವಿದೇಶಿ ಆಟಗಾರರು ಮಾತ್ರ ಭಾರೀ ನಿರಾಸೆಗೊಂಡ್ರು. ಬೇಸ್​​ಪ್ರೈಸ್​​ಗಿಂತ ಹೆಚ್ಚು ಮೊತ್ತಕ್ಕೆ ಸೇಲ್ ಆಗೋ ನಿರೀಕ್ಷೆಯಲ್ಲಿದ್ದ ಫಾರಿನ್ ಸ್ಟಾರ್ಸ್​ಗೆ ಆಕ್ಷನ್​ನಲ್ಲಿ ಆಘಾತ ಎದುರಾಯ್ತು.

author-image
Ganesh Kerekuli
IPL​-2025 ಮೂಲಕ ಬಿಸಿಸಿಐ ಆದಾಯದಲ್ಲಿ ಭಾರೀ ಏರಿಕೆ.. ಈ ವರ್ಷ ಎಷ್ಟು ಸಾವಿರ ಕೋಟಿ ಗಳಿಸಿದೆ..?
Advertisment

ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರು ಯಂಗ್ ಇಂಡಿಯನ್ಸ್ ಪರ ಒಲವು ತೋರಿಸಿದ್ರೆ, ವಿದೇಶಿ ಆಟಗಾರರು ಮಾತ್ರ ಭಾರೀ ನಿರಾಸೆಗೊಂಡ್ರು. ಬೇಸ್​​ಪ್ರೈಸ್​​ಗಿಂತ ಹೆಚ್ಚು ಮೊತ್ತಕ್ಕೆ ಸೇಲ್ ಆಗೋ ನಿರೀಕ್ಷೆಯಲ್ಲಿದ್ದ ಫಾರಿನ್ ಸ್ಟಾರ್ಸ್​ಗೆ ಆಕ್ಷನ್​ನಲ್ಲಿ ಆಘಾತ ಎದುರಾಯ್ತು.

ಮತ್ತೊಂದೆಡೆ ಈ ಬಾರಿ ಮಿನಿ ಹರಾಜಿನಲ್ಲಿ ಟಿ-20 ಸ್ಪೆಷಲಿಸ್ಟ್ ಆಟಗಾರರನ್ನ ಯಾರೂ ಕ್ಯಾರೇ ಅನ್ನಲಿಲ್ಲ. ಘಟಾನುಘಟಿ ಆಟಗಾರರು ಅನ್​ಸೋಲ್ಡ್ ಆಗೋ ಮೂಲಕ ಭಾರೀ ಆಶ್ಚರ್ಯ ಮೂಡಿಸಿದ್ರು.

T20 ಸ್ಪೆಷಲಿಸ್ಟ್ ಆಟಗಾರರು ಅನ್​ಸೋಲ್ಡ್

ಟಗಾರ

ದೇಶ

ಮೆಕ್​ಗರ್ಕ್​ಆಸ್ಟ್ರೇಲಿಯಾ
ತೀಕ್ಷಣಶ್ರೀಲಂಕಾ
ಬೇರ್​ಸ್ಟೋಇಂಗ್ಲೆಂಡ್
ಗುರ್ಭಾಝ್ಅಫ್ಘಾನಿಸ್ಥಾನ್
ಮುಜೀಬ್ಅಫ್ಘಾನಿಸ್ಥಾನ್

ಆಸ್ಟ್ರೇಲಿಯಾ ತಂಡದ ಡ್ಯಾಶಿಂಗ್ ಓಪನರ್ ಜೇಮ್ಸ್ ಫ್ರೇಝರ್ ಮೆಕ್​ಗರ್ಕ್​​, ಲಂಕನ್ ಸ್ಪಿನ್ನರ್ ಮತೀಶ ತೀಕ್ಷಣ, ಇಂಗ್ಲೆಂಡ್​​ನ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೇರ್​ಸ್ಟೋ, ಅಘ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಮತ್ತು ಸ್ಪಿನ್ನರ್ ಮುಜೀಬ್ ಉರ್ ರಹಮಾನ್, ಯಾವ ಫ್ರಾಂಚೈಸಿಗೂ ಬೇಡವಾಗಿ ಅನ್​ಸೋಲ್ಡ್ ಆದ್ರು.

ಇವರಷ್ಟೇ ಅಲ್ಲ.. ಆಸಿಸ್​ ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್, ಲಂಕನ್ ಸ್ಪಿನ್ನರ್ ಮಹೀಶ ತೀಕ್ಷಣ ಸಹ, ಹರಾಜಿನಲ್ಲಿ ಯಾವ ಫ್ರಾಂಚೈಸಿಗೂ ಸೇಲ್ ಆಗಲಿಲ್ಲ. ಒಟ್ನಲ್ಲಿ ಈ ಬಾರಿ ಎಲ್ಲಾ ಫ್ರಾಂಚೈಸಿಗಳು ಸ್ಮಾರ್ಟ್ ಹೋಂ ವರ್ಕ್​ ಮಾಡಿಕೊಂಡು, ಆಟಗಾರರನ್ನ ಎಚ್ಚರಿಕೆಯಿಂದಲೇ ಖರೀದಿಸಿವೆ. ಸುಖಾಸುಮ್ಮನೆ ಹಣವನ್ನ ವ್ಯರ್ಥ ಮಾಡಲಿಲ್ಲ.

ಇದನ್ನೂ ಓದಿ: ಅಣ್ಣನ ಹೆಂಡತಿ ಜೊತೆ ತಮ್ಮ ಪಲ್ಲಂಗದಾಟ.. ಸುಳಿವೇ ಸಿಗದ ರೀತಿಯಲ್ಲಿ ಸಹೋದರ ಫಿನಿಶ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL ipl retention IPL 2026 mini auction
Advertisment