ಒತ್ತಾಯ ಮಾಡಿ ಕೊಹ್ಲಿಯಿಂದ ರಾಜೀನಾಮೆ ಪಡೆದ್ರು -ಮಾಜಿ ಕ್ರಿಕೆಟಿಗ ಆಕ್ರೋಶ..!

ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೆ ಬೆಂಗಾಲ್ ತಂಡದ ಮಾಜಿ ನಾಯಕ ಮನೋಜ್ ತಿವಾರಿ ವಿರಾಟ್ ಕೊಹ್ಲಿ ಬಗ್ಗೆ ಸ್ಫೋಟಕ ಸುದ್ದಿಯೊಂದನ್ನ ಹೊರಹಾಕಿದ್ದಾರೆ. ಮನೋಜ್ ತಿವಾರಿ ಆರೋಪ ಏನು ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
Virat kohli (9)
Advertisment

ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೆ ಬೆಂಗಾಲ್ ತಂಡದ ಮಾಜಿ ನಾಯಕ ಮನೋಜ್ ತಿವಾರಿ ವಿರಾಟ್ ಕೊಹ್ಲಿ ಬಗ್ಗೆ ಸ್ಫೋಟಕ ಸುದ್ದಿಯೊಂದನ್ನ ಹೊರಹಾಕಿದ್ದಾರೆ. 

ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಮೇಲೆ ಎಷ್ಟು ಪ್ರೀತಿ ಇತ್ತು ಅನ್ನೋದು ಎಲ್ಲರಿಗೂ ಗೊತ್ತು. ವಿರಾಟ್, ಟೆಸ್ಟ್ ಕ್ರಿಕೆಟ್ ಅನ್ನ ರಿಯಲ್ ಕ್ರಿಕೆಟ್ ಅಂತ ಭಾವಿಸುತ್ತಿದ್ರು. ಟೆಸ್ಟ್​ ಕ್ರಿಕೆಟ್​​ನಲ್ಲಿ ಸಕ್ಸಸ್ ಆದ್ರೆ ಮಾತ್ರ, ಆತನನ್ನ ರಿಯಲ್ ಕ್ರಿಕೆಟರ್ ಅಂತಾರೆ ಅಂತ ಹೇಳಿಕೊಂಡಿದ್ರು. ಆದ್ರೆ ಕೊಹ್ಲಿಯನ್ನ ಬಲವಂತದಿಂದ ಟೆಸ್ಟ್ ಕ್ರಿಕೆಟ್​ನಿಂದ ಬಿಡಿಸಲಾಗಿದೆ ಅಂತ ಹೇಳಿದ್ದಾರೆ.

ಮೇ 12, 2025 ರಂದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತರಾದರು. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್​ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಗುಡ್​ಬೈ ಹೇಳಿದರು. 14 ವರ್ಷಗಳ ಟೆಸ್ಟ್​ ಕ್ರಿಕೆಟ್​ ಜರ್ನಿಯಲ್ಲಿ ಒಟ್ಟು 123 ಮ್ಯಾಚ್​ಗಳನ್ನ ಆಡಿ, 9230 ರನ್ಸ್ ಗಳಿಸಿದ್ದಾರೆ.  

ಇದನ್ನೂ ಓದಿ: ಬೆಂಗಳೂರಿಗರ ದಶಕದ ಕನಸು ನನಸು.. ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಕೇಂದ್ರ ಸರ್ಕಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli
Advertisment