/newsfirstlive-kannada/media/media_files/2025/11/11/venkatesh-prasad-2025-11-11-20-40-17.jpg)
ನವೆಂಬರ್ 30 ರಂದು ಕೆಎಸ್​​ಸಿಎ ಚುನಾವಣೆ ನಿಗದಿಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸ್ಪರ್ಧಿಸಿದ್ದಾರೆ.
ವೆಂಕಟೇಶ್ ಪ್ರಸಾದ್ ಹಾಗೂ ಬ್ರಿಜೇಶ್ ಪಟೇಲ್ ಬಣದ ನಡುವೆ ಚುನಾವಣೆ ನಡೆಯಲಿದೆ. ಬಿಗ್ಗರ್ ಅಂಡ್ ಬೋಲ್ಡರ್ ಅನ್ನೂ ಧ್ಯೇಯ ವಾಕ್ಯದೊಂದಿಗೆ ವೆಂಕಟೇಶ್ ಪ್ರಸಾದ್ ಟೀಮ್ ಕಣಕ್ಕಿಳಿದಿದೆ. ವೆಂಕಟೇಶ್ ಪ್ರಸಾದ್ ಬಣಕ್ಕೆ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಬೆಂಬಲ ನೀಡಿದ್ದಾರೆ.
ವೆಂಕಟೇಶ್ ಪ್ರಸಾದ್ ಬಣದಿಂದ ಸುಜಿತ್ ಸೋಮಸುಂದರ್, ವಿನಯ್ ಮೃತ್ಯುಂಜಯ ಸೇರಿದಂತೆ ಹಲವರು ಕಣಕ್ಕಿಳಿದಿದ್ದಾರೆ. ಇನ್ನು ಕೆಎಸ್​ಸಿಎಯಲ್ಲಿ ಅವ್ಯವಸ್ಥೆಯ ಆರೋಪ ಇದ್ದು ಸಾಕಷ್ಟು ಗುರಿಯೊಂದಿಗೆ ವೆಂಕಟೇಶ್ ಪ್ರಸಾದ್ ಬಣ ಕಣಕ್ಕಿಳಿದಿದೆ.
ಇದನ್ನೂ ಓದಿ:ಜಾಹ್ನವಿ, ಅಶ್ವಿನಿ ಸ್ನೇಹ ಅಂತ್ಯ.. ಹೇಗಿದ್ರು, ಹೇಗಾದ್ರು ಅಂತಿದ್ದಾರೆ ಬಿಗ್​ಬಾಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us