Advertisment

ವೆಂಕಟೇಶ್ ಪ್ರಸಾದ್ vs ಶಾಂತ ಕುಮಾರ್ : KSCA ಚುನಾವಣೆ ಆರಂಭ..!

ಈಗಾಗ್ಲೇ ಮತದಾನ ಆರಂಭವಾಗಿದ್ದು, ಅನಿಲ್​ ಕುಂಬ್ಳೆ ಸೇರಿದಂತೆ ಕ್ರಿಕೆಟ್​ ಲೋಕದ ದಿಗ್ಗಜರು ಮತದಾನ ಮಾಡ್ತಿದ್ದಾರೆ. ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ರಾತ್ರಿ 8 ಗಂಟೆಗೆ ಚುನಾವಣಾ ಫಲಿತಾಂಶ ಪ್ರಕಟ ನಿರೀಕ್ಷೆ ಇದೆ.

author-image
Ganesh Kerekuli
KSCA Election
Advertisment

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ ಚುನಾವಣೆ ಆರಂಭವಾಗಿದೆ. ವೆಂಕಟೇಶ್​ ಪ್ರಸಾದ್​ VS ಶಾಂತ್​ ಕುಮಾರ್,​ ಇಬ್ಬರ ಬಣದ ನಡುವೆ ಬಿಗ್​ ಫೈಟ್​ ನಡೆಯುತ್ತಿದ್ದು, KSCA ಅಧಿಕಾರ ಚುಕ್ಕಾಣಿ ಹಿಡಿಯಲು ಘಟಾನುಘಟಿಗಳ ನಡುವೆ ಪೈಪೋಟಿ ಇದೆ. 

Advertisment

ಈಗಾಗ್ಲೇ ಮತದಾನ ಆರಂಭವಾಗಿದ್ದು, ಅನಿಲ್​ ಕುಂಬ್ಳೆ ಸೇರಿದಂತೆ ಕ್ರಿಕೆಟ್​ ಲೋಕದ ದಿಗ್ಗಜರು ಮತದಾನ ಮಾಡ್ತಿದ್ದಾರೆ. ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ರಾತ್ರಿ 8 ಗಂಟೆಗೆ ಚುನಾವಣಾ ಫಲಿತಾಂಶ ಪ್ರಕಟ ನಿರೀಕ್ಷೆ ಇದೆ. 

ಎಜಿಎಂ ಮತ್ತು ಚುನಾವಣೆಯಲ್ಲಿ ಭಾಗವಹಿಸೋರು ತಮ್ಮ ಸದಸ್ಯತ್ವದ ಗುರುತಿನ ಚೀಟಿಯನ್ನು ತರಬೇಕು. ಒಟ್ಟು ಐವರು ಪದಾಧಿಕಾರಿಗಳು ಹಾಗೂ ಆಡಳಿತ ಸಮಿತಿಯ 11 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 

ಇದನ್ನೂ ಓದಿ: ಇದು ಮುಗಿಯದ ವರಸೆ.. ಕರ್ನಾಟಕದ ಕುರ್ಚಿ ಕದನದ ಬಗ್ಗೆ ದೆಹಲಿಯಲ್ಲಿ ಮತ್ತೆ ಬಿಸಿಬಿಸಿ ಚರ್ಚೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KN Shanthakumar KSCA Venkatesh Prasad
Advertisment
Advertisment
Advertisment