/newsfirstlive-kannada/media/media_files/2025/12/17/mangesh-yadav-2025-12-17-10-25-27.jpg)
ಪರ್ಸ್​​​​ನಲ್ಲಿ ಕಡಿಮೆ ದುಡ್ಡಿದ್ರೂ ಮಿನಿ ಆಕ್ಷನ್​ನಲ್ಲಿ ಆರ್​​ಸಿಬಿ ಸಖತ್​ ಗೇಮ್​ ಆಡಿತು. ಟಾರ್ಗೆಟ್​ ಲಿಸ್ಟ್​ನಲ್ಲಿದ್ದ ಆಟಗಾರರ ಹಿಂದೆ ಬಿದ್ದ ಆರ್​​ಸಿಬಿ, ಅಂದುಕೊಂಡಿದ್ದಂತೆ ಬಹುತೇಕ ಆಟಗಾರರ ಬೇಟೆಯಾಡುವಲ್ಲಿ ಯಶಸ್ವಿಯಾಯ್ತು.
ತಾಳ್ಮೆ ನಡೆ ಅನುಸರಿಸಿದ ರೆಡ್​ ಆರ್ಮಿಯ ಮ್ಯಾನೇಜ್​ಮೆಂಟ್​​ ಆಕ್ಷನ್​​ನಲ್ಲಿ ಚೀಪ್​ ಅಂಡ್ ಬೆಸ್ಟ್​​ ಪಿಕ್​ ಮಾಡಿತು. ಅವರಲ್ಲಿ ಮಂಗೇಶ್​ ಯಾದವ್ ಕೂಡ ಒಬ್ಬರು.
ಯಾರು ಮಂಗೇಶ್ ಯಾದವ್..?
ಮಧ್ಯಪ್ರದೇಶದ ಯುವ ಆಲ್​​ರೌಂಡರ್​ ಮಂಗೇಶ್​ ಯಾದವ್​ನ ರೆಡ್​ ಆರ್ಮಿ ಮ್ಯಾನೇಜ್​ಮೆಂಟ್​ ಪೈಪೋಟಿ ನಡೆಸಿ ಖರೀದಿಸಿತು. ಸನ್​​ರೈಸರ್ಸ್​ ಹೈದ್ರಾಬಾದ್​ ಜೊತೆಗೆ ಆಕ್ಷನ್​ ಟೇಬಲ್ನಲ್ಲಿ ವಾರ್​ ನಡೆಸಿದ ಆರ್​ಸಿಬಿ 5.20 ಕೋಟಿ ನೀಡಿ ಆರ್​​ಸಿಬಿ ಮಂಗೇಶ್​ ಯಾದವ್​ನ ಖರೀದಿಸಿದೆ. ಲೆಫ್ಟ್​ ಆರ್ಮ್​ ಪೇಸರ್​ ಮಂಗೇಶ್​ ಯಾದವ್​.
ಕ್ಯಾಪ್ಟನ್​ ರಜತ್​ ಪಾಟಿದಾರ್​ ಅವರ ಆಪ್ತ ಗೆಳೆಯ ಕೂಡ ಹೌದು. ರಜತ್ ಜೊತೆ ಡ್ರೆಸ್ಸಿಂಗ್​ ರೂಮ್​ ಶೇರ್​ ಮಾಡಿರೋ ಮಂಗೇಶ್​, ಮಧ್ಯಪ್ರದೇಶ ಪ್ರೀಮಿಯರ್​ ಲೀಗ್​ನಲ್ಲಿ 6 ಪಂದ್ಯದಲ್ಲೇ 14 ವಿಕೆಟ್​ ಉರುಳಿಸಿದ್ದರು. 23 ಲೆಫ್ಟ್​ ಆರ್ಮ್​ ಪೇಸರ್ ಖರೀದಿ ಹಿಂದೆ​ ಯಶ್​ ದಯಾಳ್​ಗೆ ಬ್ಯಾಕ್​ ಅಪ್​ ಪ್ಲೇಯರ್ ಲೆಕ್ಕಾಚಾರವೂ ಅಡಗಿದೆ.
ಇದನ್ನೂ ಓದಿ: ಇದೇ ಆರ್​ಸಿಬಿ ದೊಡ್ಡ ಗುಣ.. ತಂಡಕ್ಕೆ ಕೆಲಸ ಮಾಡಿದ ಹುಡುಗನ ಬಿಟ್ಟುಕೊಡಲಿಲ್ಲ..!
Fresh pace, left arm variety and plenty of promise. 🔥
— Royal Challengers Bengaluru (@RCBTweets) December 16, 2025
Mangesh Yadav brings speed, handy contributions with the bat and hunger to prove himself at the highest level! 🙌
An exciting addition indeed. Welcome home, Mangesh. 🫶#PlayBold#ನಮ್ಮRCB#IPLAuction#BidForBoldpic.twitter.com/eBshU4BQvJ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us