ಟೀಮ್ ಇಂಡಿಯಾದಲ್ಲಿ ರಗ್ಬಿ ಮಾದರಿಯ ಬ್ರಾಂಕೋ (BRONCO) ಟೆಸ್ಟ್ ಜಾರಿಗೆ ತರಲು ಬಿಸಿಸಿಐ ಮುಂದಾಗಿದೆ. ಈಗಾಗಲೇ ಟೀಮ್ ಇಂಡಿಯಾ ಆಟಗಾರರಿಗೆ ಯೋ ಯೋ (YO YO) ಟೆಸ್ಟ್ ಮೂಲಕ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ.
ಮಿಸ್ ಮಾಡ್ದೇ ನೋಡಿ..
ಆದ್ರೀಗ ಯೋ ಯೋ (YO YO) ಟೆಸ್ಟ್ ಜೊತೆಗೆ ಬ್ರಾಂಕೋ (BRONCO) ಟೆಸ್ಟ್ ಕೂಡ ಮಾಡಲು ಮಂಡಳಿ ಮುಂದಾಗಿದೆ. ಹಾಗಾದ್ರೆ ಯೋ ಯೋ (YO YO) ಟೆಸ್ಟ್ ಹಾಗೂ ಬ್ರಾಂಕೋ (BRONCO) ಟೆಸ್ಟ್ಗೆ ಇರುವ ವ್ಯತ್ಯಾಸವೇನು? ಬ್ರಾಂಕೋ (BRONCO) ಟೆಸ್ಟ್ ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಗೇಮ್ ಚೇಂಜರ್ ಆಗುತ್ತಾ? ಫಿಟ್ನೆಸ್ ಕುರಿತು ಕ್ರಿಕೆಟಿಗರು ನೋಡಲೇಬೇಕಾದ ವಿಶೇಷ ಸಂದರ್ಶನ ಮಿಸ್ ಮಾಡ್ಕೋಬೇಡಿ.
ಇದನ್ನೂ ಓದಿ:ಆರ್‌ಸಿಬಿಯಿಂದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ 25 ಲಕ್ಷರೂಪಾಯಿ ಪರಿಹಾರ ಘೋಷಣೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ