newsfirstkannada.com

ಕೆಕೆಆರ್​​​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ಸ್ಟಾರ್​ ಪ್ಲೇಯರ್​ ಔಟ್​​

Share :

Published April 19, 2024 at 7:47pm

    6 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ವಿಕೆಟ್​ ಪಡೆಯಲಾಗದೇ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ ಬೌಲಿಂಗ್​ನಲ್ಲಿ ವೈಫಲ್ಯ

    ಕೆಕೆಆರ್​​​ ವಿರುದ್ಧದ ಪಂದ್ಯದಿಂದಲೂ ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್​ ಔಟ್​​!

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರೋಚಕ ಸೋಲು ಕಂಡಿದೆ. ಪ್ಲೇ ಆಫ್​ಗಾಗಿ ಹೇಗಾದ್ರೂ ಮಾಡಿ ಮುಂದೆ ನಡೆಯಲಿರೋ ಕೆಕೆಆರ್​​ ವಿರುದ್ಧದ ಪಂದ್ಯ ಗೆಲ್ಲಲೇಬೇಕಿದೆ. ಈ ಮಧ್ಯೆ ಆರ್​​ಸಿಬಿ ಫ್ಯಾನ್ಸ್​ಗೆ ಶಾಂಕಿಂಗ್​ ನ್ಯೂಸ್​ ಕಾದಿದೆ.

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಶುರುವಾಗಿದೆ. ಈ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬ್ಯಾಕ್​ ಟು ಬ್ಯಾಕು 6 ಪಂದ್ಯ ಸೋತಿದೆ. ಇತ್ತೀಚೆಗೆ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲೂ ಹೀನಾಯ ಬೌಲಿಂಗ್​ ಕಾರಣಕ್ಕೆ ಆರ್​​​ಸಿಬಿ ಹೈದರಾಬಾದ್​ ವಿರುದ್ಧ ಸೋತಿದೆ.

ಇದಕ್ಕೆ ಕಾರಣ ಆರ್​​​ಸಿಬಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ವಿಭಾಗದಲ್ಲಿ ಫೇಲ್ಯೂರ್​ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್‌ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್​ಗಳು ಭಾರೀ ರನ್​ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.

ಆರ್‌ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್‌ ಪಡೆಯಲು ಸಾಧ್ಯವಾಗದೆ ಫೇಲ್ಯೂರ್​ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್​ನಲ್ಲಿ ಇದ್ದಾರೆ. ಸಿರಾಜ್ 7 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಇವರನ್ನು ಕಳೆದ ಪಂದ್ಯದಲ್ಲಿ ಬೆಂಚ್​ ಕಾಯಿಸಲಾಗಿತ್ತು. ಈಗ ಮುಂದೆ ಟಿ20 ವಿಶ್ವಕಪ್​ ನಡೆಯಲಿರೋ ಕಾರಣ ವರ್ಕ್​ ಲೋಡ್​ ಜಾಸ್ತಿ ಆಗಿದ್ದು, ಸಿರಾಜ್​ಗೆ ರೆಸ್ಟ್​ ನೀಡಲಾಗಿದೆ. ಮುಂದಿನ ಕೆಕೆಆರ್​​ ಪಂದ್ಯದಿಂದಲೂ ಸಿರಾಜ್​​ ಹೊರ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಬಿಗ್​ ಶಾಕ್​​.. ಅಂಥದ್ದೇನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಕೆಆರ್​​​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ಸ್ಟಾರ್​ ಪ್ಲೇಯರ್​ ಔಟ್​​

https://newsfirstlive.com/wp-content/uploads/2024/04/RCB-27.jpg

Load More