newsfirstkannada.com

ಸ್ಟಾರ್ ಚಂದ್ರು ಹುಟ್ಟುವಾಗಲೇ ಕೋಟ್ಯಾಧೀಶ.. ಆದ್ರೆ, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಬಳಿ ಚಿನ್ನ, ಬೆಳ್ಳಿ, ಕಾರು ಇಲ್ಲ

Share :

Published April 1, 2024 at 5:30pm

Update April 1, 2024 at 5:33pm

  ಅಭ್ಯರ್ಥಿ ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಕೇಸ್​ ಇಲ್ಲ

  ಉದ್ಯಮಿಯಾಗಿ ಕಾಲಕಾಲಕ್ಕೆ ತೆರಿಗೆ ಪಾವತಿಸಿರುವ ಸ್ಟಾರ್ ಚಂದ್ರು

  ಸ್ಟಾರ್ ಚಂದ್ರು ಪತ್ನಿ ಕುಸುಮ ಹೆಸರಲ್ಲಿ ಇರೋ ಆದಾಯ ಘೋಷಣೆ

ಮಂಡ್ಯ: ದಿನದಿಂದ ದಿನಕ್ಕೆ ಲೋಕಸಭೆ ಚುನಾವಣಾ ಅಖಾಡ ರಂಗೇರುತ್ತಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಮತದಾರರ ಓಲೈಕೆ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ತಮ್ಮ ಹೆಸರಿನಲ್ಲಿರುವ ಎಷ್ಟು ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ! ಯದುವೀರ್​​ ಒಡೆಯರ್​ ಬಳಿ ಇರೋ ಆಸ್ತಿ ಎಷ್ಟು ಗೊತ್ತಾ? ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ..!

ಸದ್ಯ ಕಾಂಗ್ರೆಸ್ ಈ ಬಾರಿಯ ಮಂಡ್ಯ ಕ್ಷೇತ್ರದಿಂದ ಉದ್ಯಮಿಯಾದ ಸ್ಟಾರ್‌ ಚಂದ್ರು (ವೆಂಕಟರಮಣೇಗೌಡ) ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಇಂದು ಉದ್ಯಮಿಯಾದ ಸ್ಟಾರ್‌ ಚಂದ್ರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ 410 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಮಂಡ್ಯದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ @ಸ್ಟಾರ್ ಚಂದ್ರು ಅವರ ಹೆಸರಲ್ಲಿ 237 ಕೋಟಿ ಆಸ್ತಿ ಹೊಂದಿದ್ದಾರೆ. ಪತ್ನಿ ಕುಸುಮ ಹೆಸರಲ್ಲಿ 146 ಕೋಟಿ ಆದಾಯ ಘೋಷಣೆ ಮಾಡಿದ್ದಾರೆ. ಸ್ಟಾರ್ ಚಂದ್ರುಗೆ ಪಿತ್ರಾರ್ಜಿತವಾಗಿ ಬಂದಿರೋ ಆಸ್ತಿಯೇ 26 ಕೋಟಿ ರೂಪಾಯಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: BREAKING: ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆರೋಪ; ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲು

ಸ್ಟಾರ್ ಚಂದ್ರು ಅವರ ಹೆಂಡತಿ ಬಳಿಯಿರೋ ಆಸ್ತಿ ಎಷ್ಟು?

ಸ್ಟಾರ್ ಚಂದ್ರು ಅವರ ಪತ್ನಿ ಕುಸುಮ ಹೆಸರಲ್ಲಿ 4.20 ಕೋಟಿ ಚರಾಸ್ತಿ ಹೊಂದಿದ್ದಾರೆ. ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ. ಒಟ್ಟು 15 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಸ್ಟಾರ್ ಚಂದ್ರು. ಸ್ಟಾರ್ ಚಂದ್ರು ಉದ್ಯಮಿಯಾಗಿ ಕಾಲಕಾಲಕ್ಕೆ ತೆರಿಗೆ ಪಾವತಿಸಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ.

ಸ್ಟಾರ್ ಚಂದ್ರು ಅವರ ಕೈಯಲ್ಲಿರುವ ನಗದು 1,36,14,355 ರೂಪಾಯಿ ಇದೆ. 3 ಟ್ರ್ಯಾಕ್ಟರ್ ಹೊಂದಿರುವ ಸ್ಟಾರ್ ಚಂದ್ರು ಮಾಲೀಕತ್ವದಲ್ಲಿ ಕಾರು ಇಲ್ಲ. ಸ್ಟಾರ್ ಚಂದ್ರು ಅವರ ಪತ್ನಿ ಕುಸುಮ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ127 ಕೋಟಿ. ಪತ್ನಿ ಕುಸುಮ ಬಳಿಯೂ ಯಾವುದೇ ವಾಹನ ಇಲ್ಲ. ಪತ್ನಿ ಕುಸುಮ ಸ್ಟಾರ್ ಚಂದ್ರು ಪತ್ನಿ ಕೆ. ಕುಸುಮಾ ಬಳಿ ಇರುವ ನಗದು 64,94,175 ರೂಪಾಯಿ. ಸ್ಟಾರ್ ಚಂದ್ರು ಅವರ ಬಳಿ ಚಿನ್ನ 4.2 ಕೆಜಿ (₹2.30 ಕೋಟಿ), ವಜ್ರ 71 ಸಿಟಿಎಸ್‌ (₹15 ಲಕ್ಷ) ಹಾಗೂ ಬೆಳ್ಳಿ 26 ಕೆಜಿ (₹21.50 ಲಕ್ಷ) ಇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್ ಚಂದ್ರು ಹುಟ್ಟುವಾಗಲೇ ಕೋಟ್ಯಾಧೀಶ.. ಆದ್ರೆ, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಬಳಿ ಚಿನ್ನ, ಬೆಳ್ಳಿ, ಕಾರು ಇಲ್ಲ

https://newsfirstlive.com/wp-content/uploads/2024/04/star-chandru.jpg

Load More