newsfirstkannada.com

×

VIDEO: RCB ಕ್ಯಾಪ್ಟನ್​​​ ವಿರುದ್ಧ ಆಕ್ರೋಶ ಹೊರಹಾಕಿದ ದಿನೇಶ್​ ಕಾರ್ತಿಕ್​; ಅಸಲಿಗೆ ಆಗಿದ್ದೇನು?

Share :

Published April 10, 2024 at 7:55pm

Update April 10, 2024 at 8:01pm

    4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಬ್ಯಾಟಿಂಗ್​ನಲ್ಲಿ ವೈಫಲ್ಯ..!

    ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ವಿರುದ್ಧ ಆಕ್ರೋಶ ಹೊರಹಾಕಿದ ದಿನೇಶ್​ ಕಾರ್ತಿಕ್​​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಶುರುವಾಗಿದೆ. ಈ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಕ್​ ಟು ಬ್ಯಾಕು 4 ಪಂದ್ಯ ಸೋತಿದೆ. ನಾಳೆ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಇಂಡಿಯನ್ಸ್​ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯ ಗೆಲ್ಲಲೇಬೇಕು ಎಂದು ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ವಿರುದ್ಧ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತಾಡಿದ ದಿನೇಶ್​ ಕಾರ್ತಿಕ್​​​, ಆರ್​​ಸಿಬಿ ಮುಖ್ಯ ಕೋಚ್​​ ಆ್ಯಂಡಿ ಫ್ಲವರ್ ಬೆಸ್ಟ್​ ಕೋಚ್​​. ಅವರಿಗಿರೋ ಕ್ಲಾರಿಟಿ ಯಾರಿಗೂ ಇಲ್ಲ. ಸಪೋರ್ಟ್​ ಸ್ಟ್ಯಾಫ್​​ ಮಾತ್ರ ಅಷ್ಟೆಲ್ಲಾ ಮಾಡೋಕೆ ಸಾಧ್ಯ. ಕ್ರಿಕೆಟ್​ ಎಂದರೆ ಯಾವಾಗಲೂ ಕ್ಯಾಪ್ಟನ್​ ಡ್ರೈವೆನ್​ ಗೇಮ್​​. ಅದುವೇ ಸತ್ಯ. ಇದು ಫುಟ್​ಬಾಲ್​​, ಬ್ಯಾಸ್ಕೆಟ್​ ಬಾಲ್ ಅಲ್ಲ​ ಎಂದು ಆಕ್ರೋಶ ಹೊರಹಾಕಿದ್ರು.

ಗೇಮ್​ ಮುಗಿದ ಮೇಲೆ ನಮಗೆ ರೆಸ್ಟ್​ ಮಾಡಲು ಹೇಳೋದಾಗಲಿ, ವರ್ಕ್​​ ಲೋಡ್​ ಕಡಿಮೆ ಮಾಡೋದಾಗಲಿ. ಜತೆಗೆ ಎಲ್ಲರಿಗೂ ಸ್ಪೇಸ್​ ಕೊಡೋ ಅದ್ಭುತ ಕೋಚ್​​​ ಆ್ಯಂಡಿ ಫ್ಲವರ್​​ ಎಂದರು.

ಆ್ಯಂಡಿ ಫ್ಲವರ್​ ಅಷ್ಟೇ ಅಲ್ಲ, ಫಾಫ್​​ ಮತ್ತು ಕೊಹ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕೇವಲ 5 ಮ್ಯಾಚ್​​ ಮಾತ್ರ ಆಗಿರೋದು. ನೀವು 1 ಮ್ಯಾಚ್​​ ಗೆದ್ದು, 4 ಪಂದ್ಯ ಕಳೆದುಕೊಂಡಿದ್ದೀವಿ ಅನ್ನೋದರ ಬಗ್ಗೆ ಯೋಚನೆ ಮಾಡ್ತಿದೀರಾ? ಎಂದು ನನಗೆ ಗೊತ್ತು. ಆದರೆ, ಮೂವರು ತುಂಬಾ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಆರ್​​​ಸಿಬಿಗೆ ಮತ್ತೆ ವಿರಾಟ್​ ಕೊಹ್ಲಿ ಕ್ಯಾಪ್ಟನ್​​.. ಇಂದು ಅಧಿಕೃತ ಘೋಷಣೆ ಸಾಧ್ಯತೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: RCB ಕ್ಯಾಪ್ಟನ್​​​ ವಿರುದ್ಧ ಆಕ್ರೋಶ ಹೊರಹಾಕಿದ ದಿನೇಶ್​ ಕಾರ್ತಿಕ್​; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/DK_Faf.jpg

Load More