Advertisment

ಸಿಸಿಬಿ ವಿಚಾರಣೆ ಬೆನ್ನಲ್ಲೇ ದರ್ಶನ್ ಜೊತೆಗಿನ ಫೋಟೋ ಶೇರ್ ಮಾಡಿದ ಧನ್ವೀರ್​

author-image
Ganesh Kerekuli
Advertisment

ಸಿಸಿಬಿ ವಿಚಾರಣೆ ಎದುರಿಸಿ ಬಂದ ಕೆಲವೇ ಹೊತ್ತಲೇ ನಟ ಧನ್ವೀರ್​ ಇನ್ಸ್​ಸ್ಟಾದಲ್ಲಿ ಸ್ಟೋರಿ ಹಾಕಿದ್ದಾರೆ. ನಟ ದರ್ಶನ್​ ಜೊತೆಗಿನ ಫೋಟೋವೊಂದನ್ನ ಧನ್ವೀರ್​ ​ಇನ್ಸ್​ಸ್ಟಾದಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ಫೋಟೋದಲ್ಲಿ ದರ್ಶನ್​ಗೆ ಹಾರ್ಟ್​ ಸಿಂಬಲ್, ಸ್ಟಾರ್​ ಹಾಕಿ ಅಪ್ಲೋಡ್​ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ತಿಳಿಯಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..

Advertisment

ಇನ್ನು, ನಟ ಧನ್ವೀರ್ ಮೊಬೈಲ್ ಇಂದ ಯಾವುದೇ ವೀಡಿಯೊಗಳು ಸರ್ಕ್ಯುಲೇಟ್ ಆಗಿಲ್ಲ ಎಂಬ  ರಿಪೋರ್ಟ್ ಬಂದಿದೆ. ಜೈಲು ರಾಜಾತಿಥ್ಯದ ವೀಡಿಯೊ ಸರ್ಕ್ಯುಲೇಟ್ ಮಾಡಿದ್ದ ಆರೋಪದಡಿ, ಸಿಸಿಬಿ  ಪೊಲಿಸರು ನಿನ್ನೆಯಿಂದ ಧನ್ವೀರ್ ನ ವಿಚಾರಣೆ ನಡೆಸಿದ್ರು. ಜೊತೆಗೆ ಧನ್ವೀರ್​ ಮೊಬೈಲ್ ವಶಕ್ಕೆ ಪಡೆದು ಎಕ್ಸ್ಟ್ರಾಕ್ಟ್ ಗೆ ಕಳಿಸಿದ್ರು. ಸದ್ಯ  ಧನ್ವೀರ್ ಮೊಬೈಲ್ ಇಂದ ಯಾವುದೇ ವೀಡಿಯೊಗಳು ಸರ್ಕ್ಯುಲೇಟ್ ಆಗಿಲ್ಲ ಎಂದು ಸಿಸಿಬಿ ಟೆಕ್ನಿಕಲ್ ವಿಂಗ್​ನಿಂದ ರಿಪೋರ್ಟ್ ರವಾನೆಯಾಗಿದೆ.

ಇದನ್ನೂ ಓದಿ:ರಕ್ಷಿತಾ ಕಂಡ್ರೆ ಅಶ್ವಿನಿಗೆ ಯಾಕೆ ಆಗಲ್ಲ -ಅಸಲಿ ವಿಚಾರ ಹೇಳಿದ ಚಂದ್ರಪ್ರಭ -VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dhanveer Gowda
Advertisment
Advertisment
Advertisment