ಬೆಂಗಳೂರಲ್ಲಿ ಮಧ್ಯರಾತ್ರಿ ಮಹಿಳೆ ಱಪಿಡೋ ಆಟೋ ಸವಾರಿ.. ವೈರಲ್ ಆದ ವಿಡಿಯೋದಲ್ಲಿ ಏನಿದೆ..? VIDEO

ಬೆಂಗಳೂರಿನಲ್ಲಿ ಱಪಿಡೋ ಆಟೋದಲ್ಲಿ ಮಧ್ಯರಾತ್ರಿ ಮನೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಧೈರ್ಯ ತುಂಬಿದ ಕ್ಷಣ ಎಂದು ವಿವರಿಸಿದ ವೀಡಿಯೊ ಒಂದು ಸಖತ್​ ವೈರಲ್​ ಆಗ್ತಿದೆ.

author-image
Ganesh Kerekuli
bengaluru auto
Advertisment

ಬೆಂಗಳೂರಿನಲ್ಲಿ ಱಪಿಡೋ ಆಟೋದಲ್ಲಿ ಮಧ್ಯರಾತ್ರಿ ಮನೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಧೈರ್ಯ ತುಂಬಿದ ಕ್ಷಣ ಎಂದು ವಿವರಿಸಿದ ವೀಡಿಯೊ ಒಂದು ಸಖತ್​ ವೈರಲ್​ ಆಗ್ತಿದೆ.

ರಾತ್ರಿ 12 ಗಂಟೆಗೆ ಒಂಟಿ ಮಹಿಳೆ ಱಪಿಡೋ ಆಟೋ ಬುಕ್​​ ಮಾಡಿದ್ದಾರೆ. ಬುಕ್​ ಆಗಿ ಬಂದ ಆಟೋದಲ್ಲಿ ಏರಿದ ಮಹಿಳೆಗೆ ಆಟೋ ಚಾಲಕ ಅಂಟಿಸಿದ್ದ ಪದಗಳು ಧೈರ್ಯ ತುಂಬುವ ಕೆಲಸ ಮಾಡಿದೆ. 

ಡ್ರೈವರ್​ ಸೀಟ್​ ಹಿಂದೆ ಆಟೋ ಚಾಲಕ, ನಾನು ನಿಮ್ಮ ತಂದೆ ಹಾಗೂ ಸಹೋದರ ಕೂಡ.. ನಿಮ್ಮ ಸುರಕ್ಷತೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ ಅಂತ ಬರೆದಿರೋ ಆಟೋ ಏರಿದ ಮಹಿಳೆ ಸಖತ್​ ಧೈರ್ಯ ಕೊಟ್ಟಿದೆ. ಇದನ್ನ ಆ ಮಹಿಳೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:‘ಓ ದೇವರೇ ಸಾಲ ತೀರಿಸು..’ ಜಾತ್ರೆಯಲ್ಲಿ ರಥಕ್ಕೆ ಬಾಳೆಹಣ್ಣು ಸಮರ್ಪಿಸಿದ ಭಕ್ತ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rapido auto ride
Advertisment