Advertisment

ಸಿಲಿಕಾನ್ ಸಿಟಿಯಲ್ಲಿ ಮಾಡೆಲ್​ಗೆ ಲೈ*ಗಿಕ ಕಿರುಕುಳ ಕೊಟ್ಟ ಡೆಲಿವರಿ ಬಾಯ್​

ಬೆಂಗಳೂರಿನ ಆರ್​ಟಿ ನಗರದಲ್ಲಿ ಡೆಲಿವರಿ ಬಾಯ್​​ನಿಂದ ಮಾಡೆಲ್​ಗೆ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ಆಗಸ್ಟ್ 15 ರಂದು ಬ್ರೆಜಿಲ್ ಮೂಲದ ಮಾಡೆಲ್ ಅಪಾರ್ಟ್​ಮೆಂಟ್​ಗೆ ಆರ್ಡರ್ ಡೆಲಿವರಿ ಮಾಡಲು ಬಂದ ಕುಮಾರ್ ರಾವ್ ಈ ಕೃತ್ಯವೆಸಗಿದ್ದಾನೆ.

author-image
Bhimappa
bng 1
Advertisment

ಬೆಂಗಳೂರು: ಬೆಂಗಳೂರಿನ ಆರ್​ಟಿ ನಗರದಲ್ಲಿ ಡೆಲಿವರಿ ಬಾಯ್​​ನಿಂದ ಮಾಡೆಲ್​ಗೆ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ಆಗಸ್ಟ್ 15 ರಂದು ಬ್ರೆಜಿಲ್ ಮೂಲದ ಮಾಡೆಲ್ ಅಪಾರ್ಟ್​ಮೆಂಟ್​ಗೆ ಆರ್ಡರ್ ಡೆಲಿವರಿ ಮಾಡಲು ಬಂದ ಕುಮಾರ್ ರಾವ್ ಈ ಕೃತ್ಯವೆಸಗಿದ್ದಾನೆ.

Advertisment

bng 2

ಕಾಲೇಜು ವಿದ್ಯಾರ್ಥಿಯಾಗಿದ್ದ ಆರೋಪಿ ಕುಮಾರ್ ರಾವ್ ಪಾರ್ಟ್​ಟೈಂ ಆಗಿ ಡೆಲಿವರಿ ಬಾಯ್​ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಕೃತ್ಯ ಸಿಸಿಟಿವಿಯಲ್ಲೂ ಸಹ ರೆಕಾರ್ಡ್​ ಆಗಿದೆ. ಈ ಕುರಿತು ಸಂತ್ರಸ್ಥೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಸಂತೋಷ್ ಎಂಬುವರು ದೂರು ನೀಡಿದ್ದರು. ಈ ಹಿನ್ನಲೆ ಆರ್​ಟಿ ನಗರ ಪೊಲೀಸರ ಆರೋಪಿ ಕುಮಾರ್ ರಾವ್​ನನ್ನು ಬಂಧಿಸಿದ್ದಾರೆ.  

ಇದನ್ನೂ ಓದಿ:ದೀಪಾವಳಿಗೆ ಬಿಗ್​ ಬಿ ಅಮಿತಾಭ್ ಬಚ್ಚನ್ ಸಿಬ್ಬಂದಿಗೆ ಕೊಟ್ಟ ಗಿಫ್ಟ್​ ಏನೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Kannada News Bangalore
Advertisment
Advertisment
Advertisment