ರಕ್ತ ಚಂದ್ರ ಗ್ರಹಣದ ಬಗ್ಗೆ ವಿಜ್ಞಾನಿ BR ಗುರುಪ್ರಸಾದ್ ಹೇಳೋದು ಏನು..?

ಖಗ್ರಾಸ ಚಂದ್ರ ಗ್ರಹಣದ ಬಗ್ಗೆ ನೆಹರೂ ತಾರಾಲಯ ನಿರ್ದೇಶಕ ಡಾ.ಬಿ.ಆರ್. ಗುರುಪ್ರಸಾದ್ ಪ್ರತಿಕ್ರಿಯಿಸಿ.. ಇದು ಸಂಪೂರ್ಣ ಚಂದ್ರಗ್ರಹಣ. ಅದ್ಭುತವಾದ ದೃಶ್ಯ ಕಾಣಬಹುದು. ಬಹಳ ಅಪರೂಪದ ಗ್ರಹಣ. ಎಲ್ಲರೂ ನೋಡಬೇಕು ಎಂದಿದ್ದಾರೆ.

author-image
Ganesh Kerekuli
Advertisment

ಖಗ್ರಾಸ ಚಂದ್ರ ಗ್ರಹಣದ ಬಗ್ಗೆ ನೆಹರೂ ತಾರಾಲಯ ನಿರ್ದೇಶಕ ಡಾ.ಬಿ.ಆರ್. ಗುರುಪ್ರಸಾದ್ ಪ್ರತಿಕ್ರಿಯಿಸಿ.. ಇದು ಸಂಪೂರ್ಣ ಚಂದ್ರಗ್ರಹಣ. ಅದ್ಭುತವಾದ ದೃಶ್ಯ ಕಾಣಬಹುದು. ಬಹಳ ಅಪರೂಪದ ಗ್ರಹಣ. ಎಲ್ಲರೂ ನೋಡಬೇಕು ಎಂದಿದ್ದಾರೆ. 

ಬರಿ ಗಣ್ಣಿನಿಂದ ನೋಡಬಹುದು, ಯಾವುದೇ ತೊಂದರೆ ಆಗಲ್ಲ. ಇದು ಯಾವುದೇ ಬಗೆಯ ಅಪಾಯ ಉಂಟು ಮಾಡುವುದಿಲ್ಲ. 5 ಗಂಟೆ 27 ನಿಮಿಷಗಳ ಕಾಲ ನಡೆಯುವ ಸುದೀರ್ಘ ಸಮಯದ ಗ್ರಹಣ ಇದಾಗಿದೆ. ಜಗತ್ತಿನಾದ್ಯಂತ 700 ಕೋಟಿ ಜನ ಅಂದ್ರೆ ಶೇಕಡಾ 80% ಜನ ನೋಡಬಹುದು. 

ಇದನ್ನೂ ಓದಿ:ಯುವಕನಿಗೆ 1.5 ನಿಮಿಷದಲ್ಲಿ 26 ಬಾರಿ ಕಪಾಳಮೋಕ್ಷ ಮಾಡಿದ ಯುವತಿ.. VIDEO

ಭಾರತಾದ್ಯಂತ ಗ್ರಹಣ ಗೋಚರ ಆಗುತ್ತದೆ. ಸೆಪ್ಟೆಂಬರ್ 7 ರಂದು ರಾತ್ರಿ 8.58 ನಿಮಿಷಕ್ಕೆ ಗ್ರಹಣ ಆರಂಭವಾಗುತ್ತದೆ. ಈ ಸಮಯದಲ್ಲಿ ಭೂಮಿ ಎರಡು ಬಗೆಯ ನೆರಳನ್ನ ಸೃಷ್ಟಿಸುತ್ತೆ. ಭೂಮಿ, ಸೂರ್ಯ, ಚಂದ್ರ ಒಂದೇ ಸರಳ ರೇಖೆಯಲ್ಲಿ ಇರುತ್ತದೆ. ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನ ಭೂಮಿ ತಡೆಯುತ್ತೆ. ಇದುವೇ ಖಗ್ರಾಸ ಚಂದ್ರ ಗ್ರಹಣ ಎಂದಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ.. 

ಇದನ್ನೂ ಓದಿ:ಘೋರ ದುರಂತ.. ರೋಪ್​​ವೇ ಕುಸಿದು ಬಿದ್ದು 6 ಮಂದಿ ದುರಂತ ಅಂತ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Red Moon Lunar eclipse
Advertisment