ಸರ್ಜನ್ ಕೃತಿಕಾ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸ್ತಿರುವ ಪೊಲೀಸರು ಮಹತ್ವದ ಮಾಹಿತಿಗಳು ಸಿಗುತ್ತಿವೆ. ಮಹೇಂದ್ರ ಕೃತಿಕಾಳಿಗೆ ನಿನಗೆ ಯಾರೋ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ ಅಂತಾ ನಂಬಿಸಿದ್ದ. ಬ್ಲಾಕ್ ಮ್ಯಾಜಿಕ್ ಮಾಡಿರೊದ್ರಿಂದ ನಿನಗೆ ಆರೋಗ್ಯ ಸಮಸ್ಯೆ ಆಗ್ತಿದೆ ಅಂತಾ ಹೆದರಿಸಿದ್ದ. ಅಷ್ಟೇ ಅಲ್ಲ ಧಾರವಾಡಕ್ಕೆ ಹೋಗಿ ಅದನ್ನ ಸರಿ ಮಾಡೋಣ ಅಂತಾ ಕೂಡ ನಂಬಿಸಿದ್ದಾನೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ:ವಿವಾಹದ ಬಳಿಕ ಸುಹಾನ ದಂಪತಿ ಫಸ್ಟ್ ರಿಯಾಕ್ಷನ್..! ಏನಂದ್ರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ