ಬುರುಡೆ ರಹಸ್ಯದಲ್ಲಿ ಮತ್ತೆ ಟ್ವಿಸ್ಟ್..​ SIT ಮುಂದೆ ಮಹಿಳೆ ಬಗ್ಗೆ ಸುಳಿವು ಕೊಟ್ಟ ಚಿನ್ನಯ್ಯ

ಬುರುಡೆ ಸಂಕಷ್ಟದಲ್ಲಿ ಸಿಲುಕಿರುವ ಆರೋಪಿ ಚಿನ್ನಯ್ಯನಿಗೆ ಬ್ಯಾಕ್​ ಟು ಬ್ಯಾಕ್​ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಬುರುಡೆ ಕೇಸ್​ ಟ್ವಿಸ್ಟ್ ಮೇಲೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ.

author-image
Veenashree Gangani
dharmasthala case(10)
Advertisment

ಬುರುಡೆ ಸಂಕಷ್ಟದಲ್ಲಿ ಸಿಲುಕಿರುವ ಆರೋಪಿ ಚಿನ್ನಯ್ಯನಿಗೆ ಬ್ಯಾಕ್​ ಟು ಬ್ಯಾಕ್​ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಬುರುಡೆ ಕೇಸ್​ ಟ್ವಿಸ್ಟ್ ಮೇಲೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. 

ಇದನ್ನೂ ಓದಿ: ಹಗಲಿನಲ್ಲಿ ‘Change Your Life’ ಎನ್ನುತ್ತಿದ್ದ ಯೂಟ್ಯೂಬರ್.. ರಾತ್ರಿ ಮಾಡ್ತೀರೋದು..!

dharmasthala case(2)

ಈಗ ಬುರುಡೆ ರಹಸ್ಯ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಚಿತ್ರದುರ್ಗ ಮೂಲದ ಮಹಿಳೆಯೊಬ್ಬರು ಬುರುಡೆ ಪ್ಲಾನ್​ಗೆ ಫಂಡಿಂಗ್​ ಮಾಡಿದ್ದಾರಂತೆ. ಫಂಡಿಂಗ್ ಆಗಿರುವ ಕುರಿತು ಮಾಸ್ಕ್​ಮ್ಯಾನ್ ಚಿನ್ನಯ್ಯ ಎಸ್​ಐಟಿಗೆ ಮಾಹಿತಿ ನೀಡಿದ್ದಾನಂತೆ.  

Dharmasthala chennayya

ಸ್ಟೋರಿ ಪ್ಲಾಂಟ್ ಮಾಡಲು ಮಹಿಳೆ ಫಂಡಿಂಗ್ ಪ್ಲಾನ್ ಮಾಡಿದ್ದಳು ಅಂತ ಚಿನ್ನಯ್ಯ ಅಧಿಕಾರಿಗಳು ಮುಂದೆ ಬಾಯ್ಬಿಟ್ಟಿದ್ದಾನಂತೆ. ಅಲ್ಲದೇ SIT ಕಚೇರಿಗೆ ಚಿನ್ನಯ್ಯ ಮಹಿಳೆ ಗುರುತಿಸಿದ್ದನಂತೆ. ಧರ್ಮಸ್ಥಳದ ಜೊತೆಗೆ ಆ ಮಹಿಳೆ ಜಾಗದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಳಂತೆ. ಸದ್ಯ ಎಸ್​ಐಟಿ ಅಧಿಕಾರಿಗಳು ಫಂಡಿಂಗ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chenna Dharmasthala Dharmasthala case
Advertisment