/newsfirstlive-kannada/media/media_files/2025/08/06/bike-accident-2025-08-06-08-15-28.jpg)
ಬೆಂಗಳೂರು: ಬೈಕ್​ ಸವಾರ ವೇಗವಾಗಿ ಬಂದು ಗೂಡ್ಸ್​ ವಾಹನಕ್ಕೆ ಡಿಕ್ಕಿ ಹೊಡೆದಿರೋ ಘಟನೆ ಪೀಣ್ಯ ಫ್ಲೈಓವರ್ ಮೇಲೆ ನಡೆದಿದೆ.
/filters:format(webp)/newsfirstlive-kannada/media/media_files/2025/08/06/bike-accident1-2025-08-06-08-43-46.jpg)
ಪೀಣ್ಯ ಫ್ಲೈಓವರ್ ಮೇಲೆ ನಿಂತಿದ್ದ ಗೂಡ್ಸ್ ವಾಹನಕ್ಕೆ ವೇಗವಾಗಿ ಬಂದ ಬೈಕ್​ ಸವಾರ ಏಕಾಏಕಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದು ಸವಾರ ಬೈಕ್ ಸಮೇತ ರಸ್ತೆಗೆ ಹಾರಿ ಬಿದಿದ್ದಾನೆ. ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೊದಲು ಫ್ಲೈಓವರ್ ಮೇಲೆ ಟ್ರಕ್ ನಿಲ್ಲಿಸಿ ಚಾಲಕನ ಯಡವಟ್ಟು ಮಾಡಿದ್ದ. ಇದನ್ನೂ ಗಮನಿಸದೇ ಬೈಕ್​ ಸವಾರ ವೇಗವಾಗಿ ಬಂದು ಡಿಕ್ಕಿ ಹೊಡಿದಿದ್ದಾನೆ ಇನ್ನು, ಈ ಅಪಘಾತದ ದೃಶ್ಯ ಹಿಂಬದಿಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us