ಪ್ರತೀ ಟನ್​ ಕಬ್ಬಿಗೆ 3,300 ರೂಪಾಯಿ ಬೆಂಬಲ ಬೆಲೆ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ರೈತಸಂಘದ ಅಧ್ಯಕ್ಷ ಚುನಪ್ಪ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 9 ದಿನಗಳಿಂದ ಗುರ್ಲಾಪುರದಲ್ಲಿ ಹೋರಾಟ ನಡೆದಿತ್ತು, ಇದೀಗ ರಾಜ್ಯ ಸರ್ಕಾರ ಬೆಳಗಾವಿಗೆ 3,300 ರೂಪಾಯಿ ನಿಗದಿ ಮಾಡಿದೆ. ನಾವು ರೈತರು ಯಾವ ಗ್ಯಾರಂಟಿ ಯೋಜನೆ ಕೊಡಿ ಅಂದಿಲ್ಲ. ಕಳೆದ 10 ವರ್ಷಗಳಿಂದ ಯಾವ ಸಕ್ಕರೆ ಕಾರ್ಖಾನೆಯವರು ಬೆಲೆ ಏರಿಕೆ ಮಾಡಿಲ್ಲ.. ಎಲ್ಲಾ ಜಿಲ್ಲೆಗೂ 3,300 ರೂಪಾಯಿ ಕೊಡಬೇಕು, ಒಂದ್ವೇಳೆ ನಿಗದಿ ಮಾಡದಿದ್ದರೆ ಮತ್ತೆ ಉಳಿದ ಜಿಲ್ಲೆಗೆ ಹೋಗಿ ಹೋರಾಟ ಮಾಡುತ್ತೇನೆ ಅಂತ ನ್ಯೂಸ್ ಫಸ್ಟಗೆ ರೈತ ಸಂಘದ ಅದ್ಯಕ್ಷ ಚುನಪ್ಪ ಪೂಜಾರಿ ಹೇಳಿದ್ದಾರೆ. ಚುನಪ್ಪ ಪೂಜಾರಿ ಏನೆಂದು ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: BBK12 ವ್ಯಕ್ತಿತ್ವ ಪರೀಕ್ಷೆಯಲ್ಲಿ ಯಾರು ಪಾಸ್? ಯಾರಿಗೆ ಗೇಟ್​ಪಾಸ್​?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us