/newsfirstlive-kannada/media/media_files/2025/11/09/sharada-2025-11-09-20-26-18.jpg)
ಮೈಸೂರು: ದಿವಂಗತ ಕೆ.ಎಸ್ ಅಶ್ವಥ್ ಪತ್ನಿ ಶಾರದಾ ನಿಧನರಾಗಿದ್ದಾರೆ. ಶಾರದಾ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
/filters:format(webp)/newsfirstlive-kannada/media/media_files/2025/11/09/sharada-1-2025-11-09-20-30-05.jpg)
ಶಾರದಾ ಅವರಿಗೆ 96 ವರ್ಷವಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. ಶಾರದಾ, ನಟ ಶಂಕರ್ ಅಶ್ವಥ್ ಅವರ ತಾಯಿಯಾಗಿದ್ದರು. ಅಮ್ಮನ ಅಗಲಿಕೆಯ ನೋವಿನಲ್ಲಿ ಶಂಕರ್ ಅಶ್ವಥ್ ಇದ್ದಾರೆ.
ಕುಟುಂಬಗಳ ಮಾಹಿತಿ ಪ್ರಕಾರ, ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಹರಿಚ್ಚಂದ್ರ ಘಾಟ್​​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: 3,500 ರೂಪಾಯಿಗಾಗಿ ಮುಧೋಳ ರೈತರು ಪಟ್ಟು.. ಸಕ್ಕರೆ ಕಾರ್ಖಾನೆಗಳಿಗೆ CM ವಾರ್ನ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us