/newsfirstlive-kannada/media/media_files/2026/01/25/padma-awards-2026-1-2026-01-25-19-09-21.jpg)
2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಮಾಡಿದ್ದು, ಕರ್ನಾಟಕ ಒಟ್ಟು 8 ಸಾಧಕರಿಗೆ ಗೌರವ ಒಲಿದು ಬಂದಿದೆ.
ಐದು ಸಾಧಕರಿಗೆ ಪದ್ಮ ವಿಭೂಷಣ, 13 ಗಣ್ಯರಿಗೆ ಪದ್ಮಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಒಟ್ಟು 131 ಸಾಧಕರು ಪದ್ಮಪ್ರಶಸ್ತಿಗೆ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು, ರಾಜ್ಯದ ಶತವಾಧಾನಿ ಆರ್​.ಗಣೇಶ್​ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆಯಾಗಿದೆ.
8 ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿ
- ಶತಾವಧಾನಿ ಆರ್​. ಗಣೇಶ್ -ಪದ್ಮ ಭೂಷಣ (ಕಲಾ ಕ್ಷೇತ್ರ)
- ಅಂಕೇ ಗೌಡ ಎಂ- ಪದ್ಮಶ್ರೀ (ಸಾಮಾಜಿಕ ಸೇವೆ)
- ಡಾ.ಪ್ರಭಾಕರ್ ಬಸವಪ್ರಭು ಕೋರೆ -ಪದ್ಮಶ್ರೀ (ಸಾಹಿತ್ಯ ಮತ್ತು ಶಿಕ್ಷಣ)
- ಎಸ್​.ಜಿ.ಸುಶೀಲಮ್ಮ- ಪದ್ಮಶ್ರೀ (ಸಮಾಜ ಸೇವೆ)
- ಶಶಿ ಶೇಖರ್ ವೆಂಪತಿ -ಪದ್ಮಶ್ರೀ (ಸಾಹಿತ್ಯ ಮತ್ತು ಶಿಕ್ಷಣ)
- ಶುಭಾ ವೆಂಕಟೇಶ್ ಅಯ್ಯಂಗರ್ -ಪದ್ಮಶ್ರೀ (ಸೈನ್ಸ್ ಅಂಡ್ ಇಂಜಿನಿಯರಿಂಗ್)
- ಡಾ.ಸುರೇಶ್ ಹನಗವಾಡಿ-ಪದ್ಮಶ್ರೀ (ವೈದ್ಯಕೀಯ)
- ಟಿಟಿ ಜಗನ್ನಾಥನ್ (ಮರಣೋತ್ತರ) -ಪದ್ಮಶ್ರೀ (ಟ್ರೇಡ್ ಅಂಡ್ ಇಂಡಸ್ಟ್ರಿ)
ಇದನ್ನೂ ಓದಿ: ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರಕಟ.. ಐವರಿಗೆ ಪದ್ಮವಿಭೂಷಣ, 13 ಸಾಧಕರಿಗೆ ಪದ್ಮಭೂಷಣ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us