/newsfirstlive-kannada/media/media_files/2025/09/05/gold_bhima-2025-09-05-11-31-53.jpg)
ಬೆಂಗಳೂರು: ಕೆಲ ವರ್ಷಗಳಿಂದ ಚಿನ್ನಾಭರಣದ ಬೆಲೆಯಲ್ಲಿ ಏರಿಕೆ ನೋಡುತ್ತಿದ್ದೇವೆ ಹೊರತು ಇಳಿಕೆ ಅಂತು ಕಾಣುತ್ತಿಲ್ಲ. 40, 50 ಸಾವಿರ ರೂಪಾಯಿ ಆಸುಪಾಸಿನಲ್ಲಿದ್ದ ಚಿನ್ನ ಈಗ ಲಕ್ಷ ರೂಪಾಯಿಗಳು ದಾಟಿದೆ. ಬೆಲೆ ಏರಿಕೆ ನೋಡಿ ಗ್ರಾಹಕರಿಗೆ ಬಿಗ್ ಶಾಕ್ ಆಗಿದೆ. ವಿಶೇಷ ಸಂದರ್ಭಕ್ಕೆ ಖರೀದಿ ಮಾಡುತ್ತಿದ್ದ ಜನರು ಈಗ ಚಿನ್ನವೇ ಬೇಡ ಎನ್ನುವ ಮಟ್ಟಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಮಂಗಳ ಕಾರ್ಯಗಳಿಗೆ ಬಡವ-ಶ್ರೀಮಂತ ಎನ್ನದೇ ಎಲ್ಲರೂ ಚಿನ್ನ ಖರೀದಿ ಮಾಡುತ್ತಿದ್ದರು. ಇನ್ಮುಂದೆ ಬಡವರ ಕೈಗೆ ಚಿನ್ನವಂತೂ ಎಟುಕುವುದು ಕಷ್ಟ..ಕಷ್ಟ. ನಿತ್ಯ ಬಂಗಾರದ ಬೆಲೆ ಹೆಚ್ಚಳವಾಗುತ್ತಿದೆಯೇ ಹೊರತು ಕಡಿಮೆ ಎನ್ನುವ ಮಾತುಗಳೇ ಇಲ್ಲ. ಅದರಂತೆ ಇವತ್ತಿನ ದರದಲ್ಲೂ ಬಂಗಾರದ ದರ ಜೋರಾಗಿಯೇ ಹೆಚ್ಚಳ ಆಗಿದೆ. ಸದ್ಯ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಬಂಗಾರದ ಬೆಲೆ ಹೇಗಿದೆ ಎನ್ನುವು ಮಾಹಿತಿ ಇಲ್ಲಿ ಲಭ್ಯವಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಚಿನ್ನಯ್ಯ ತಂದಿದ್ದ ಬುರುಡೆ ಎಲ್ಲಿದು.. ಒರಿಜಿನಲ್ ವಿಡಿಯೋ ಲಭ್ಯ
ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ದರ
ಚಿನ್ನ ಗ್ರಾಂ | ಇಂದಿನ ದರ | ನಿನ್ನೆ ದರ | ಎಷ್ಟು ರೂ. ಹೆಚ್ಚಳ |
1 | 9,865 | 9,795 | 70 |
10 | 98,650 | 97,950 | 700 |
ಚಿನ್ನ ಗ್ರಾಂ | ಇಂದಿನ ದರ | ನಿನ್ನೆ ದರ | ಎಷ್ಟು ರೂ. ಹೆಚ್ಚಳ |
1 | 10,762 | 10,686 | 76 |
10 | 1,07,620 | 1,06,860 | 760 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ