/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಕೊಹ್ಲಿ ಅಬ್ಬರಕ್ಕೆ ದಾಖಲೆಗಳು ಪುಡಿಪುಡಿ.. ಕಳೆದ 5 ಇನ್ನಿಂಗ್ಸ್​ನಲ್ಲಿ ಬೇರೆಯದ್ದೇ ಇತಿಹಾಸ..!
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿಶ್ರಾಂತಿಯ ಕೊರತೆ ಅನಾರೋಗ್ಯಕ್ಕೆ ಕಾರಣವಾಗಬಹುದು
- ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಬಹುದು
- ಆಧ್ಯಾತ್ಮಿಕ ವಿಚಾರಗಳಲ್ಲಿ ಚಿಂತಿಸಿ ನೆಮ್ಮದಿ ಇರಲಿದೆ
- ಮಕ್ಕಳ ಚಿಂತೆ ಬಿಡಿ - ಯಶಸ್ಸು ಕಾಣುತ್ತಾರೆ
- ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ
- ಶತ್ರುಗಳಿಗೆ ಎದುರಾಳಿಗಳಿಗೆ ನಿಮ್ಮ ಹೆದರಿಕೆಯಿರಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜೊತೆಯಲ್ಲಿ ಕೆಲಸ ಮಾಡಲು ಕೆಲವರು ಇಷ್ಟಪಡುತ್ತಾರೆ
- ವಿರೋಧಿಗಳ ಎದುರು ಚಿಕ್ಕವರಾಗುತ್ತೀರಿ
- ಸಮಾಜದ ಗೌರವದ ಹಿಂದೆ ಅಪಮಾನ ಜವಾಬ್ದಾರಿಯಿರಬಹುದು
- ಬಹುದಿನಗಳ ಉದ್ವಿಗ್ನತೆ ದೂರವಾಗಬಹುದು
- ಇಂದು ಹೆಚ್ಚು ಹಣ ವ್ಯಯ ಆಗಬಹುದು
- ಮನೆದೇವರ ಆರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಷೇರು ಹೂಡಿಕೆಗೆ ಅನುಕೂಲವಿದೆ
- ತಂದೆಯ ಆಸ್ತಿ-ವೈಯಕ್ತಿಕ ವಿಚಾರ ಜಗಳ - ಬೇಸರ
- ಆದಾಯ ಹೆಚ್ಚಳ ಆಗಲಿದೆ
- ಅತಿಥಿಗಳ ಆಗಮನದಿಂದ ಸಂತಸ ಉಂಟಾಗಲಿದೆ
- ನವದಂಪತಿಗಳಿಂದ ಶುಭ ಹೊಂದಾಣಿಕೆಯಿರಲಿ
- ಉದ್ಯಮದಾರರಿಗೆ ಶುಭ ಲಾಭವಿದೆ ಆಪಾದನೆಯೂ ಬರಬಹುದು
- ಈಶ್ವರಾರಾಧನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ
- ಗೊಂದಲವಿರುವ ಕೆಲಸಕ್ಕೆ ಕೈ ಹಾಕಬೇಡಿ
- ಆತ್ಮೀಯರ ಮಾತಿನಿಂದ ದುಃಖ ಆಗಬಹುದು
- ಶತ್ರುಕಾಟ ಎದುರಿಸುವ ಶಕ್ತಿಯಿರುವುದಿಲ್ಲ
- ಮನೆಯ ವಾತಾವರಣದಿಂದ ಒತ್ತಡ
- ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿರಬಹುದು
- ಸರಸ್ವತೀ ದೇವಿಯನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಧಾರ್ಮಿಕ ಕಾರ್ಯಗಳ ಚಿಂತನೆ ಮಾಡುತ್ತೀರಿ
- ಸಣ್ಣ ವ್ಯಾಪಾರಸ್ಥರಿಗೆ ಲಾಭ ಸಿಗಲಿದೆ
- ಕುಟುಂಬ ಸದಸ್ಯರಿಗೆ ಸಮಯ ನೀಡದೆ ನಿಷ್ಠೂರ ಆಗಬಹುದು
- ಸಂಶೋಧಕರಿಗೆ ಉತ್ತಮ ಸಮಯ
- ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಾಯಕವಾಗಿದೆ
- ಲಲಿತಾಪರಮೇಶ್ವರಿಯನ್ನು ಪ್ರಾರ್ಥಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೈ ಕೆಳಗೆ ಕೆಲಸ ಮಾಡುವವರಿಗೆ ಸಮಸ್ಯೆ
- ಇಂದು ಸಮಯೋಚಿತವಾಗಿ ವರ್ತಿಸಿ
- ಅಪರಿಚಿತರೊಂದಿಗೆ ವ್ಯವಹಾರ ಬೇಡ
- ಮಾತು ಸ್ಪಷ್ಟ ಆದರೆ ಬೇರೆಯವರಿಗೆ ಕಠಿಣ ಎನಿಸಬಹುದು
- ನಿಮ್ಮ ಮಾತಿನಿಂದಲೇ ಸಿಕ್ಕಿಹಾಕಿಕೂಳ್ಳಬಹುದು
- ಅನ್ನಪೂರ್ಣೇಶ್ವರಿಯಹನ್ನು ಪ್ರಾರ್ಥಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದ್ಯೋಗ ಅಥವಾ ಸ್ಥಳ ಬದಲಾವಣೆಯ ಆಲೋಚನೆ ಮಾಡುವುದು ಒಳ್ಳೆಯದಲ್ಲ
- ವ್ಯಾವಾರದಲ್ಲಿ ದೊಡ್ಡ ಆಘಾತ ಅಗಬಹುದು
- ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಬಹುದು
- ತಾಯಿಯ ಆರೋಗ್ಯದ ಕಡೆ ಗಮನಹರಿಸಿ
- ಸಮಾಜ ಸೇವೆಯಲ್ಲಿ ಸಿಲುಕಿ ದ್ರೋಹವಾಗಬಹುದು
- ದುಡ್ಡಿಗೆ ಯೋಚನೆಯಿಲ್ಲ
- ಮನೆಯಿಂದ ಹೊರಗಿದ್ದರೆ ಸಂತೋಷ ಆಗಬಹುದು
- ಶ್ರೀ ರಾಮನನ್ನು ಪೂಜಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನಸ್ಸಿನ ಕೇಂದ್ರರೀಕರಣದ ಕೊರತೆ
- ಹಣದ ವಿಚಾರಚಾಗಿ ಭರವಸೆ ನೀಡಬಾರದು
- ಆಸ್ತಿ ಖರೀದಿ ಮಾರಾಟ ವಿಚಾರದಲ್ಲಿ ವಿವಾದ ಆಗಬಹುದು
- ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಶುಭವಿಲ್ಲ
- ವೈಯಕ್ತಿಕ ವ್ಯವಹಾರದಲ್ಲಿ ಬೇರೆಯವರನ್ನು ನಂಬುವಂತಿಲ್ಲ
- ವಿದ್ಯಾರ್ಥಿಗಳಿಗೆ ಮನಶ್ಚಾಂಚಲ್ಯ ಆಗಲಿದೆ
- ಭೂದೇವಿಯನ್ನು ಪ್ರಾರ್ಥಿಸಿ
ಧನುಸ್​
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮನಸ್ಸಿನ ಗೊಂದಲ ನಿವಾರಣೆಯಾಗಲಿ
- ಭಿನ್ನಾಭಿಪ್ರಾಯದಿಂದ ಕೆಲಸದಲ್ಲಿ ಹಿನ್ನಡೆಯಾಗಬಹುದು
- ಜನಪ್ರಿಯತೆ ಹೆಚ್ಚಾಗಲು ಅವಕಾಶಗಳಿವೆ
- ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ
- ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಬಹುದು
- ನೌಕರಿ ಅಥವಾ ವೃತ್ತಿಯಲ್ಲಿ ಲಾಭ ಸಿಗಲಿದೆ
- ಮನೆದೇವರ ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚಾಗಿರುತ್ತದೆ
- ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಿಫಲರಾಗಬಹುದು
- ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು
- ಭಯದಿಂದ ಆತಂಕ ಸೃಷ್ಟಿಯಾಗಲಿದೆ
- ಕುಟುಂಬದಲ್ಲಿ ಬೆಂಬಲವಿರಬಹುದು ಆದರೆ ಸಮಾಧಾನವಿಲ್ಲ
- ವಿರೋಧಿಗಳಿಂದ ಅವಮಾನ ಸಾಧ್ಯತೆ
- ದುರ್ಗಾದೇವಿ ಆರಾಧನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿತೈಷಿಗಳಿಂದ ಉತ್ತಮ ಸಲಹೆ ಸಿಗಲಿದೆ
- ತಾಯಿಯವರ ಜೊತೆ ಜಗಳ ಮಾಡಿಕೊಳ್ಳುತ್ತೀರಿ
- ವೈವಾಹಿಕ ಜೀವನದಲ್ಲಿ ಕಿರಿಕಿರಿ ಉಂಟಾಗಬಹುದು
- ಗುರಿ ತಲುಪಲು ಪರಿಶ್ರಮ ಪಡಬೇಕು
- ಪ್ರೀತಿ ಮತ್ತು ಸಂಬಂಧಗಳಲ್ಲಿ ನಂಬಿಕೆ ವಿಶ್ವಾಸ ಮುಖ್ಯ
- ವ್ಯಾಪಾರ ವ್ಯವಹಾರದಲ್ಲಿ ಉನ್ನತಿ ಸಿಗಲಿದೆ
- ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
- ನೀವಂದುಕೊಂಡ ಕೆಲಸಗಳು ನಿಧಾನವಾಗಬಹುದು
- ಈ ದಿನ ಪ್ರಯಾಣ ಒಳ್ಳೆಯದಲ್ಲ
- ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಇಂಜಿನಿಯರ್ ವಿದ್ಯಾರ್ಥಿಗಳಿಗೆ ಶುಭವಿದೆ
- ಧನ್ವಂತರಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us