/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಯಂಕಾಲದ ಹೊತ್ತಿಗೆ ಎಲ್ಲವೂ ಸಮಾಧಾನಕರ
- ಬೇರೆಯವರಿಂದ ಹೆಚ್ಚಿಗೆ ನಿರೀಕ್ಷಿಸಬೇಡಿ
- ಹಣದ ವಿಚಾರಕ್ಕೆ ಅಣ್ಣತಮ್ಮಂದಿರಲ್ಲಿ ಜಗಳ ಆಗಬಹುದು
- ಶತ್ರುಗಳಿಂದ ಪರೋಕ್ಷ ತೊಂದರೆಯಾಗಬಹುದು
- ನಾನು ಹೇಳಿದ್ದೇ ನಡೆಯಬೇಕೆಂಬುದನ್ನು ದೂರಮಾಡಿ ಜಯವಿದೆ
- ನೌಕರಿಯಲ್ಲಿ ಪ್ರಶಂಸೆ ಸಿಗಲಿದೆ
- ಮುನೇಶ್ವರನನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಒತ್ತಡಕ್ಕೆ ಮಣಿದು ಬಂಧುತ್ವದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
- ವ್ಯಾಪಾರದಲ್ಲಿ ಆರ್ಥಿಕ ಲಾಭವಿದೆ
- ಸಹೋದ್ಯೋಗಿಗಳಿಂದ ಉತ್ತಮ ಸಹಕಾರ
- ವೃತ್ತಿಯಲ್ಲಿ ಸಮಾಧಾನ ಸಿಗಲಿದೆ
- ಅನೇಕ ಅನುಮಾನಗಳಿಗೆ ಸರಿಯಾದ ಉತ್ತರ ಸಿಗಲಿದೆ
- ರಿಯಲ್​ ಎಸ್ಟೇಟ್​ನವರಿಗೆ ಅನುಕೂಲವಿದೆ
- ಯೋಗಾನರಸಿಂಹಾರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಅಪರಿಚಿತರ ಒಡನಾಟ ಬೇಡ
- ವಿದ್ಯಾರ್ಥಿಗಳಲ್ಲಿ ನಿರ್ಲಕ್ಷದಿಂದ ತೊಂದರೆ
- ಶತ್ರುಗಳು ನಿಮ್ಮ ವಿರುದ್ಧ ತಿರುಗಿಬೀಳಬಹುದು
- ರಸ್ತೆ ಅಪಘಾತ ಸಂಭವ ಎಚ್ಚರವಹಿಸಿ
- ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ
- ಪ್ರೇಮಿಗಳಲ್ಲಿ ಪರಸ್ಪರ ಜಗಳ ಆಗಬಹುದು
- ದುರ್ಗಾರಾಧನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಯಾಣಕ್ಕೆ ದಿನ ಚೆನ್ನಾಗಿದೆ
- ಕಳೆದಿದ್ದ ಹಣ ಮತ್ತೆ ಸಿಗಬಹುದು
- ಕೆಲಸದ ನಿಮಿತ್ತ ಚರ್ಚೆ ನಡೆಸಬಹುದು
- ಕುಟುಂಬದವರ ಜೊತೆ ಪ್ರವಾಸಕ್ಕೆ ಅವಕಾಶವಿದೆ
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಿಸಿ
- ಪ್ರೇಮಿಗಳಿಗೆ ಶುಭವಿದೆ
- ಶ್ರೀರಾಮನನ್ನು ಆರಾಧಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರದಲ್ಲಿ ಅನರ್ಥದಿಂದ ಸ್ವಲ್ಪ ನಷ್ಟ ಗಲಾಟೆ
- ಬೇರೆಯವರ ವಿಚಾರದಲ್ಲಿ ಪ್ರತಿಕ್ರಿಯಿಸಬೇಡಿ
- ನಿಮ್ಮ ಕಾರ್ಯವನ್ನು ಪ್ರಶಂಸಿಸಲಾಗುತ್ತದೆ
- ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು
- ಸಮಯಕ್ಕೆ ಯಾವುದೋ ಸಹಾಯ ನಿಮ್ಮ ಪರವಾಗುತ್ತದೆ
- ಸುಬ್ರಹ್ಮಣ್ಯನ ಆರಾಧನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಖಾಸಗಿ ಕ್ಷೇತ್ರದವರ ಆದಾಯ ಹೆಚ್ಚಾಗುತ್ತದೆ
- ಕಾನೂನು ವಿಚಾರಗಳು ನಿಮ್ಮ ಪರವಾಗುತ್ತದೆ
- ಕಾಲಿನ ಸಮಸ್ಯೆ ಕಾಣಬಹುದು
- ನಿಮ್ಮ ಬೇಜವಾಬ್ದಾರಿ ನಿಮಗೆ ಮಾರಕವಾಗಬಹುದು
- ಕೈ ಇಟ್ಟ ಕೆಲಸದಿಂದ ಹಿಂದೆ ಸರಿಯಬಾರದು
- ದಿನದ ಆರಂಭ ನಿಧಾನಗತಿಯಲ್ಲಿ ಸಾಗುತ್ತದೆ
- ವಿಷ್ಣುಸಹಸ್ರನಾಮ ಪಠಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಿನಿಮಾ ರಂಗದಲ್ಲಿರುವವರಿಗೆ ಒಳ್ಳೆಯದಿನ
- ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
- ಮಕ್ಕಳ ತಪ್ಪುಗಳ ಬಗ್ಗೆ ನಿರ್ಲಕ್ಷ ಬೇಡ
- ನಿಮ್ಮ ಕೆಲಸದಲ್ಲಿ ಜನರು ತಪ್ಪನ್ನು ಗುರುತಿಸಿ ಹೇಳಬಹುದು
- ಸ್ನೇಹಿತರ ಸಹಾಯ ಸಹಕಾರ ಅತ್ಯಗತ್ಯ
- ಕೆಲಸದಲ್ಲಿ ಬಡ್ತಿ ಸಿಗಲಿದೆ
- ಪ್ರೇಮಿಗಳಿಗೆ ತುಂಬಾ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಶಿವಾರಾಧನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಖಾಸಗಿ ಕ್ಷೇತ್ರಗಳಲ್ಲಿ ಹಿನ್ನಡೆಯಾಗಬಹುದು
- ವ್ಯಾಪಾರ ವಿಸ್ತಾರಣೆಗೆ ಅವಕಾಶ ಹೆಚ್ಚು
- ಆತ್ಮಸ್ಥೈರ್ಯ ಹೆಚ್ಚಾಗಲಿದೆ
- ಕಾನೂನು ವಿಚಾರದಲ್ಲಿ ಜಯ ಸಿಗಲಿದೆ
- ಪೂರ್ವ ನಿಯೋಜಿತ ಕೆಲಸಗಳಲ್ಲಿ ಅನುಕೂಲ
- ದಾಂಪತ್ಯ ಜೀವನದಲ್ಲಿ ಭಯ ಉಂಟಾಗಬಹುದು
- ಕುಟುಂಬದಲ್ಲಿ ಎಲ್ಲರೂ ಭಾವನಾತ್ಮಕವಾಗಿ ವ್ಯವಹರಿಸಬಹುದು
- ಸೂರ್ಯನಾರಾಯಣನನ್ನು ಆರಾಧನೆ ಮಾಡಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ದೇಹ ವಿಶ್ರಾಂತಿಯನ್ನು ಹೆಚ್ಚಾಗಿ ಬಯಸಬಹುದು ಆಲಸ್ಯ
- ಮಾತು ಮಿತವಾಗಿರಲಿ
- ಕಾಲೇಜು ವಿದ್ಯಾರ್ಥಿಗಳಿಗೆ ಶುಭವಿದೆ
- ಹಳೆಯ ಅನುಭವ ನಿಮ್ಮ ವೀಲಿನವಾಗಿರುತ್ತದೆ
- ಆಹಾರದಿಂದ ಆರೋಗ್ಯ ವ್ಯತ್ಯಯ ಅಗಬಹುದು
- ಅಧಿಕಾರಿಗಳ ಕೃಪೆಗೆ ಒಳಗಾಗುತ್ತೀರಿ
- ವೃತ್ತಿ ನೌಕರಿಯಲ್ಲಿ ಪೂರ್ಣ ಗಮನಹರಿಸುವುದಿಲ್ಲ
- ಇಂದ್ರಾಕ್ಷಿ ಸ್ತೋತ್ರ ಪಠಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ದೈವಾನುಗ್ರಹಕ್ಕಾಗಿ ಹುಡುಕಾಟ ಮಾಡುತ್ತೀರಿ
- ಸರ್ಕಾರಿ ಕೆಲಸಗಳು ಕಾರಣಾಂತರಗಳಿಂದ ವಿಳಂಬ
- ದಾಂಪತ್ಯದಲ್ಲಿ ವ್ಯೆಮನಸ್ಯ ಉಪಶಮವಾಗುತ್ತದೆ
- ತಂದೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಸಹೋದ್ಯೋಗಿಗಳು ಸಂತೋಷವಾಗಿರುವುದಿಲ್ಲ
- ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
- ಕುಲದೇವತಾ ಆರಾಧನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಜೀವನ ಶೈಲಿಯ ಬದಲಾವಣೆಯಾಗಬಹುದು
- ಇಂದು ಉತ್ತಮವಾದ ದಿನ
- ವಿರೋಧಿಗಳಿಗೆ ನಿಮ್ಮ ಶಕ್ತಿ ಸಾಮರ್ಥ್ಯದ ಅರಿವಾಗುತ್ತದೆ
- ಬೇರೆಯವರ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡಿಕೊಳ್ಳಿ
- ವ್ಯಾಪಾರ ವ್ಯವಹಾರದ ಸಮಸ್ಯೆಗೆ ಪರಿಹಾರ ಸಿಗಲಿದೆ
- ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ತಲ್ಲೀನರಾಗಿರುತ್ತೀರಿ
- ಗಣಪತಿ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರ್ಥಿಕವಾಗಿ ಅನೂಕೂಲ ಕಾಣುವ ದಿನ
- ಪರಿಸರ ಧನಾತ್ಮಕವಾಗಿರುತ್ತದೆ
- ಕುಟುಂಬದವರ ಸಹಕಾರ ಸಿಗಲಿದೆ
- ಸಾರ್ವತ್ರಿಕವಾಗಿ ಖರ್ಚು ಹೆಚ್ಚು
- ತಂದೆ ತಾಯಿಯರ ಆರೋಗ್ಯದ ಬಗ್ಗೆ ಗಮನಹರಿಸಿ
- ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಧ್ಯತೆ
- ಹಣ ಹೂಡಿಕೆಯಿಂದ ಲಾಭವಿದೆ
- ಪಿಶ್ಯರ್ಯ ಲಕ್ಮೀ ಆರಾಧನೆ ಮಾಡಿ
ಇದನ್ನೂ ಓದಿ: ವೆಂಟಿಲೇಟರ್‌ನಲ್ಲಿ ರಿಂಕು ಸಿಂಗ್ ತಂದೆ, ಗಂಭೀರ ಸ್ಥಿತಿ; ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us