ಹಣ ಲಾಭ, ಸ್ವಯಂಕೃತ ಅಪರಾಧ ಬೇಡ –ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಪುಷ್ಯಾ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಮೃಗಶಿರಾ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲಬದುಕಿಗೆಒಂದುಕನಸು.. ಸುಂದರಕನಸಿಗೆಉತ್ತಮಭವಿಷ್ಯಇರಬೇಕು. ರಾಶಿಯಾವುದಾಗಿದ್ದರೇನು? ಕನಸುನನಸುಮಾಡಿಕೊಂಡುಬದುಕಿನಸಾರ್ಥಕತೆಯಫಲಅನುಭವಿಸಬೇಕುಅಂದರೆಅದಕ್ಕೆಪರಿಶ್ರಮಬೇಕೇಬೇಕು. ಪರಿಶ್ರಮಕ್ಕೆಒಂದಷ್ಟುಒಳ್ಳೆಯಕೆಲಸಗಳಅನಿವಾರ್ಯತೆಬೆಸೆದುಕೊಂಡುಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮಸೇರಿದಂತೆಸುಂದರಕನಸಿನಸಾಕಾರಕ್ಕಾಗಿಅದೆಷ್ಟೋಮಂದಿರಾಶಿಭವಿಷ್ಯನೋಡುವವಾಡಿಕೆಇದೆ. ನಿಮ್ಮಭವಿಷ್ಯದರಾಶಿಫಲಇಲ್ಲಿದೆ. ಖ್ಯಾತತಾಳೇಗರಿತಜ್ಞರುಹಾಗೂಜ್ಯೋತಿಷಿಯಾಗಿರುವಡಾ.ಬೆಳವಾಡಿಹರೀಶಭಟ್ಟರುನೀಡಿರುವನಿಮ್ಮರಾಶಿಭವಿಷ್ಯಕೆಳಗಿನಂತಿದೆ.

ಇದನ್ನೂ ಓದಿ: ಬಿಎಂಡಬ್ಲ್ಯು ಕಾರ್ ಖರೀದಿ ನಿರ್ಧಾರ ಕೈಬಿಟ್ಟ ಲೋಕಪಾಲ್‌: ತಲಾ 70 ಲಕ್ಷದಂತೆ 7 ಬಿಎಂಡಬ್ಲ್ಯು ಕಾರ್ ಖರೀದಿಗೆ ಮುಂದಾಗಿದ್ದ ಲೋಕಪಾಲ್

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜನರೊಂದಿಗೆ ವಿಶ್ವಾಸಾರ್ಹ ಮಾತಗಳನ್ನಾಡುತ್ತೀರಿ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಿದೆ 
  • ಕ್ರೀಡಾಪಟುಗಳಿಗೆ ಸಮಸ್ಯೆಯಾಗಬಹುದು
  • ಧರ್ಮ ಗ್ರಂಥಗಳ ಅಧ್ಯಯನದಿಂದ ವಿಷಯಾಸಕ್ತಿ ಕುತೂಹಲ
  • ಜನರ ಮಾತಿಗೆ ಮರುಳಾಗಬೇಡಿ
  • ಪ್ರೇಮಿಗಳಿಗೆ ಅನುಕೂಲವಿದೆ ಸ್ವಯಂಕೃತ ಅಪರಾಧ ಬೇಡ
  • ಸರಸ್ವತಿಯನ್ನು ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  •  ಸ್ನೇಹಿತರ ಭೇಟಿ ಮಾಡುವುದರಿಂದ ಸಮಯ ವ್ಯರ್ಥ ಆಗಬಹುದು
  • ಉದ್ಯೋಗದಲ್ಲಿ ಹಿನ್ನಡೆಯಾಗಬಹುದು
  • ಅಂದುಕೊಂಡ ಕೆಲಸದಲ್ಲಿ ಶುಭವಾಗಲಿದೆ
  • ಬೇರೆಯವರ ವಿಷಯಾಸಕ್ತಿ ನಿಮಗೆ ಬೇಕಿರುವುದಿಲ್ಲ
  • ಪ್ರಯಾಣದಿಂದ ಆಲಸ್ಯ ಸುಸ್ತು ಆಗಲಿದೆ ವಿಶ್ರಾಂತಿ ಪಡೆಯಿರಿ
  • ಸಾಯಂಕಾಲಕ್ಕೆ ತುಂಬಾ ಆತಂಕ ಕಾಡಬಹುದು
  • ಹಸುವಿಗೆ ಆಹಾರ ಕೊಡಿ 

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವ್ಯಾಪಾರದಲ್ಲಿ ಅನುಕೂಲವಿದೆ
  • ಮಾನಸಿಕ ಒತ್ತಡ ಭಯದ ವಾತಾವರಣ
  • ಮೇಲಾಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ
  • ನಿಮ್ಮ ಕಾರ್ಯಕ್ಷೇತ್ರದ ವಿಸ್ತಾರಗಳಿಗೆ ಅವಕಾಶವಿದೆ
  • ಮಕ್ಕಳಿಗೆ ಉಜ್ವಲ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡಿ
  • ಕುಟುಂಬದಲ್ಲಿ ಬಂಧುಗಳಿಂದ ದ್ರೋಹ ಆಗಬಹುದು
  • ಲಲಿತಾ ಪರಮೇಶ್ವರಿಯನ್ನು ಉಪಾಸಿಸಿ 

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  •  ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ಹೊಸ ವಿಚಾರ ಕಲಿಯಲು ಅವಕಾಶವಿದೆ
  • ನಿಮ್ಮ ಅಭಿಪ್ರಾಯ ಜನರಿಗೆ ಇಷ್ಟವಾಗುವುದಿಲ್ಲ
  • ಆಹಾರ ಮಿತವಾಗಿ ಶುದ್ಧವಾಗಿರಲಿ
  • ನಿಮ್ಮ ಆರೋಗ್ಯದ ಕಡೆ ಗಮನಹರಿಸಿ
  • ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳಿ
  • ಅಪರಿಚಿತರ ನಂಬಿಕೆಯಿಂದ ದ್ರೋಹವಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ 

 ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಗತ್ಯವಾಗಿ ಪ್ರಯಾಣ ರದ್ದು ಮಾಡಿ
  • ಕುಟುಂಬದವರ ಜೊತೆ ಸಮಯ ಕಳೆಯಿರಿ
  • ಯಾವುದೇ ಕೆಲಸದಲ್ಲಿ ಸ್ಪರ್ಧೆ ಬೇಡ
  • ಸಹೋದ್ಯೋಗಿಗಳ ಜೊತೆ ತಾಳ್ಮೆಯಿಂದ ವರ್ತಿಸಿ
  • ಬೇರೆಯವರ ಆಗಮನದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು
  • ತಂದೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ದುರ್ಗಾ ಪ್ರಾರ್ಥನೆ ಮಾಡಿ 

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದೇಶಿ ಸಂಪರ್ಕ ಇರುವವರಿಗೆ ಶುಭವಿದೆ
  • ಸಾಯಂಕಾಲಕ್ಕೆ ಶುಭ ವಾರ್ತೆ ಸಿಗಲಿದೆ
  • ಕೆಲಸದ ಒತ್ತಡದಿಂದ ಮಾನಸಿಕ ಹಿಂಸೆ ಆಗಬಹುದು
  • ಜವಾಬ್ದಾರಿ ಕೆಲಸಗಳಲ್ಲಿ ಸವಾಲು ಕಾಣುತ್ತದೆ
  • ಜನರಿಗೆ ನಿಮ್ಮಿಂದ ಸಹಾಯವಾಗುವ ದಿನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನ್ಯತೆ ಉಪಯೋಗ ದೊರೆಯಲಿದೆ
  • ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ
  •  

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಲದ ಹಣ ವಾಪಸ್ ಬರಲಿದೆ ಅನಿರೀಕ್ಷಿತ ಲಾಭ
  • ಮನೆಗೆ ಬಂದ ಅತಿಥಿಗಳಿಂದ ಕಿರಿಕಿರಿ ಉಂಟಾಗಬಹುದು
  • ನಿಮ್ಮ ನಡವಳಿಕೆ ಸ್ವಾಭಾವಿಕವಾಗಿದ್ದರೂ ಜನ ನಿಮ್ಮನ್ನು ಕೆಣಕಬಹುದು
  • ಕುಟುಂಬದಲ್ಲಿ ಅನ್ಯೋನ್ಯತೆಯಿರುತ್ತದೆ
  • ಅವಕಾಶಕ್ಕೆ  ಕಾದಿರುವ ನಿಮಗೆ ಉತ್ತಮ ವಾರ್ತೆ
  • ಹಣಕಾಸಿನ ವಿಚಾರದಲ್ಲಿ ಗಲಾಟೆ ಜಗಳ ಆಗಬಹುದು
  • ಐಶ್ವರ್ಯ ಲಕ್ಷ್ಮೀ ಆರಾಧನೆ ಮಾಡಿ
  •  

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  •  ನಿರ್ದಿಷ್ಟ ಗುರಿಯಿರಲಿ ದುರಾಲೋಚನೆ ಬೇಡ
  • ಮಕ್ಕಳ ಬಗ್ಗೆ ಕಾಳಜಿವಹಿಸಿ
  • ನಿಮ್ಮ ಸ್ವಭಾವವನ್ನು ವರ್ತನೆಗೋಸ್ಕರ ಜನರು ಟೀಕಿಸುತ್ತಾರೆ
  • ಅತಿಯಾದ ಗಳಿಕೆಗೆ ಮನಸ್ಸು ಕೊಡದಿರಿ
  • ಮಹಿಳೆಯರಿಗೆ ಆರೋಗ್ಯದಲ್ಲಿ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
  • ನಿಮ್ಮ ವರ್ತನೆ  ವ್ಯಕ್ತಿತ್ವ ಕಾಪಾಡಿಕೊಳ್ಳಬೇಕು
  • ಧನ್ವಂತರಿ ಉಪಾಸನೆ ಮುಖ್ಯ

ಧನುಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೃತ್ತಿಯಲ್ಲಿ ಅಭಿವೃದ್ಧಿ ಕಾಣುತ್ತೀರಿ
  • ಪ್ರಯೋಜನವಾಗುವ ಯೋಜನೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುತ್ತೀರಿ
  • ಸ್ನೇಹಿತರ ಸಲಹೆ ನಿಮಗೆ ಉತ್ತಮವಾದ ಫಲ ಕೊಡಲಿದೆ
  • ಮನೆಯವರು ನಿಮ್ಮಿಂದ ಉಡುಗೊರೆಯನ್ನು ನಿರೀಕ್ಷಿಸುತ್ತಾರೆ
  • ಹಳೆಯ ಸಾಲಕ್ಕೆ ಇಂದು ಮುಕ್ತಿ ಸಿಗಲಿದೆ
  • ಬೆಳಗ್ಗೆ ಉತ್ತಮವಾದ  ಸುದ್ಧಿಯಿಂದ  ನಿಮ್ಮ ಮನಸ್ಸಿಗೆ ನೆಮ್ಮದಿಯಾಗಿರುತ್ತದೆ
  • ಇಷ್ಟದೇವತಾ ಆರಾಧನೆ ಮಾಡಿ
  •  

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಧ್ಯಾಹ್ನದ ನಂತರ ಕೆಲವು ಸಮಸ್ಯೆಗಳು ಉಂಟಾಗಲಿದೆ
  • ಉದಾರ ಸ್ವಭಾವದಿಂದ ಜನರು ಪ್ರಭಾವಿತರಾಗಬಹುದು
  • ಬುದ್ಧಿವಂತಿಕೆಯಿಂದ ವ್ಯವಹರಿಸಬೇಕಾಗುತ್ತದೆ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತೀರಿ
  • ಹಣದ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ, ಬದಲಾವಣೆಗಳಾಗುತ್ತದೆ
  • ದಾಂಪತ್ಯದಲ್ಲಿ ಸಾಮರಸ್ಯವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಿಗೆ ಪ್ರೇಮ ವಿಚಾರದಲ್ಲಿ ಸಮಸ್ಯೆ ಕಾಣಲಿದೆ
  • ಅಕ್ಕಪಕ್ಕದ ವಾತಾವರಣ ಚೆನ್ನಾಗಿರುತ್ತದೆ
  • ರಾಜಕೀಯ ವ್ಯಕ್ತಿಗಳಿಗೆ ಶುಭವಿರುವ ದಿನ
  • ವ್ಯಾಪಾರದಲ್ಲಿ ಲಾಭ ಆಗಲಿದೆ
  • ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೀರಿ
  • ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ ಮತ್ತು ಬೇಸರ ಆಗಲಿದೆ
  • ಪ್ರೇಮದ ವಿಚಾರಕ್ಕಾಗಿ ಗಣಪತಿಯ ಆರಾಧನೆ
  •  

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿರೋಧಿಗಳನ್ನು ಎದುರಿಸಲು ಅಸಮರ್ಥರಾಗಬಹುದು
  • ಇಂದು ಗಂಟಲಿನ ಸಮಸ್ಯೆ ಜ್ವರ ಕಾಣಬಹುದು
  • ಮಾನಸಿಕ ಚಿಂತೆ ಕಾಡುವಂತಹದ್ದು
  • ನಿರಾಶಾದಾಯಕ ವಿಚಾರಗಳಿಂದ ಬೇಸರ ಆಗಲಿದೆ
  • ಹೊಸ ವ್ಯಾಪಾರ ಮತ್ತು ವ್ಯವಹಾರ ಯಾವುದು ಈ ದಿನ ಬೇಡ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಮೃತ್ಯುಂಜಯನ ಆರಾಧನೆ ಮಾಡಿ

ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲಿ RBI ನಿಂದ ಕೆಟ್ಟ ಸುದ್ದಿ.. ಜನರಿಗೆ ಯಾವುದೇ ಪರಿಹಾರವಿಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment