ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟ, ಇವತ್ತೇ ಬಹಿರಂಗ ಮಾಡಿ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ವಿಶಾಖ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ತಾಯಿ ವಿರುದ್ಧ ಹೇಳಿಕೆ ಕೊಟ್ಟ ಮಗಳು.. ಕಮಲಾಕರ್ ಭಟ್ ಕೆಸ್​​ಗೆ ಮತ್ತೊಂದು ಟ್ವಿಸ್ಟ್..!

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತುಂಬಾ ಜವಾಬ್ದಾರಿಯುತ ಕೆಲಸಗಳು ಹೆಚ್ಚಾಗಿರುತ್ತದೆ
  • ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟ ಆಗುತ್ತದೆ
  • ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಗಣನೀಯ ನಷ್ಟ ಆಗಲಿದೆ
  • ಅನಾರೋಗ್ಯ ಪೀಡಿತರು ಆಗಿದ್ದರೆ ಈ ದಿನ ಗುಣಮುಖರಾಗುವ ಸೂಚನೆ ಇದೆ
  • ಕಾರ್ಮಿಕ ವರ್ಗದವರಿಗೆ ಸ್ವಲ್ಪ ಸಂಕಷ್ಟ ಅಲ್ಪ ತೃಪ್ತಿ ಸಿಗಲಿದೆ
  • ಪ್ರೇಮಿಗಳಿಗೆ ಅನುಕೂಲವಾದ ದಿನ
  • ಕುಬೇರನನ್ನು ಬಿಳೀ ಹೂಗಳಿಂದ ಅರ್ಚನೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಕಲ್ಪನೆಗಳು ವಿಫಲವಾಗಬಹುದು
  • ಒಳ್ಳೆಯ ಸಮಯ ಹುಡುಕುತ್ತಿದ್ದವರಿಗೆ ಇಂದು ನಿರಾ
  • ಈ ದಿನ ವ್ಯವಹಾರದಲ್ಲಿ ಅನುಕೂಲವಿದೆ
  • ಸಾಯಂಕಾಲಕ್ಕೆ ಬೇಸರದ ಸಂಗತಿ ಎದುರಾಗಬಹುದು
  • ವಿದ್ಯಾರ್ಥಿಗಳಿಗೆ ಓದಿನಲ್ಲಿ ಅನಾಸಕ್ತಿ 
  • ಇಂದು ಲಾಭದ ದಿನ ಆದರೆ ಚಟುವಟಿಕೆಯಿಂದಿರಿ
  • ಪಾರಿಜಾತ ಸರಸ್ವತೀ ಪೂಜೆ ಮಾಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೈವಾಹಿಕ ಜೀವನದಲ್ಲಿ ಸಣ್ಣ ಸಮಸ್ಯೆ ಕಾಡಬಹುದು
  • ಒಂಟಿಯಾಗಿರುವವರಿಗೆ ಜನ ಬಲ ಸಮಾಧಾನ ಇರಲಿ
  • ಕೆಲಸದ ಜಾಗದಲ್ಲಿ ವೈಮನಸ್ಯಬರಬಹುದು
  • ಮನಸ್ಸು ಪ್ರಶಾಂತವಾಗಿರುವ ಸಮಯ ಶುಭಸುದ್ದಿ
  • ಯಾವುದೇ ಒಪ್ಪಂದಗಳು ಬೇಡ
  • ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇದೆ ಗಮನಿಸಿ
  • ಅತ್ತಿ ಮರಕ್ಕೆ 21 ಪ್ರದಕ್ಷಿಣೆ ಮಾಡಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಭಯದಿಂದ ಹೊರಬಂದು ಎಲ್ಲವನ್ನು ಸಾಧಿಸಬೇಕಾದ ದಿನ
  • ದೈಹಿಕವಾಗಿ ಆರಾಮ ಇರುವುದಿಲ್ಲ ಆಲಸ್ಯ
  • ವಿರೋಧಿಗಳು ನಮ್ಮ ಕೆಲಸ ಹಾಳು ಮಾಡಬಹುದು
  • ವ್ಯಾಪಾರ ವ್ಯವಹಾರಾದಿಗಳಲ್ಲಿ ನಿರೀಕ್ಷಿತ ಲಾಭ ಕಡಿಮೆ
  • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆದರುವುದು ಬೇಡ 
  • ಕುಟುಂಬದಲ್ಲಿ ಸಾಮರಸ್ಯವಿರಲಿ ಕೋಪ ಬೇಡ
  • ಮೂಲ ದೇವರನ್ನು ಪ್ರಾರ್ಥಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ದ್ವೇಷ ಅಸೂಯೆಗಳ ಸಂಕೋಲೆಗಳಿಂದ ಹೊರಬರಬೇಕಾಗುತ್ತದೆ
  • ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ
  • ವೈರಾಗ್ಯದ ಮಾತುಗಳು ಬೇರೆಯವರನ್ನು ನಿಂದಿಸಬಹುದು
  • ಎಲ್ಲಾ ಇದ್ದರೂ ಮಾನಸಿಕ ನೆಮ್ಮದಿಯಿಲ್ಲಾ ಎನ್ನುವಂತಹ ಸ್ಥಿತಿ
  • ‘ಕುಟುಂದ ಹಿಂದಿನ ಶಾಪ ನಿಮ್ಮ ಮೇಲೆ ಪರಿಣಾಮ ಬೀರಬಹುದು
  • ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು
  • ಬೂದಗುಂಬಳಕಾಯಿಯಿಂದ ದೃಷ್ಟಿ ತೆಗೆದು ಒಡೆಯಿರಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಣ್ಣ ತಪ್ಪಿನಿಂದ ಮೌನಕ್ಕೆ ಶರಣು ಹೋಗಬಹುದು
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಸ್ನೇಹಿತರ ಬಂಧುಗಳ ಮಾತಿಗೆ ಗುರಿಯಾಗಬಹುದು
  • ಅಗತ್ಯವಿದ್ದ ಕೆಲಸಕ್ಕೆ ಗೈರಾಗಿ ಬೇಸರ ಪಡಬಹುದು
  • ಕೆಲಸಗಳ ಒತ್ತಡ ಆತಂಕಗಳು ಕಾಡಬಹುದು
  • ವೃತ್ತಿ ನೌಕರಿಯಲ್ಲಿ ಗೌರವ ಹೆಚ್ಚುವ ದಿನ
  • ಬಿಲ್ವಪತ್ರೆಯಿಂದ ಅರ್ಚಿಸಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವ್ಯವಹಾರದಲ್ಲಿ ನೈಜತೆ ಇರಲಿ
  • ಮಕ್ಕಳ ವಿಚಾರದಲ್ಲಿ ಸಂತೋಷ ಸಮಾಧಾನವಿದೆ
  • ಬೇರೆಯವರ ಮಾತಿಗೆ ಮರುಳಾಗದಿರಿ
  • ಯುವ ಪೀಳಿಗೆಗೆ ವೃತ್ತಿ ಜೀವನದ ಸಿಹಿ ಅನುಭವ
  • ಅಧಿಕಾರಿಗಳಿಂದ ಪ್ರಶಂಸೆ ಇರುತ್ತದೆ ಹಾಗೇ ಕಾಪಾಡಿಕೊಳ್ಳಬೇಕು
  • ಅದೃಷ್ಟದ ಬೆಂಬಲವಿದೆ ಮನಸ್ಸು ಶುದ್ಧವಾಗಿರಲಿ ಅನುಮಾನ ಬೇಡ
  • ರಾಧಾಕೃಷ್ಣರನ್ನು ಪೂಜಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕಾಗುತ್ತದೆ
  • ಸ್ಥಿರ ಮನಸ್ಸಿದ್ದರೇ ಎಲ್ಲವನ್ನೂ ಸಾಧಿಸಬಹುದು
  • ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆವಹಿಸಿ
  • ಕುಟುಂಬದ ಒಳಗೇ ಮದುವೆಯ ವಿಚಾರ ಬರಬಹುದು
  • ಸೋದರ ಮಾವ ಅಥವಾ ಸೋದರತ್ತೆಯ ಸಂಬಂಧಿದಿಂದ ಸಿಹಿ ಸುದ್ದಿ
  • ಕಾರಣಾಂತರಗಳಿಂದ ಮನೆಯಲ್ಲಿ ಕಿರಿಕಿರಿ
  • ಸೂರ್ಯ ದೇವಾಲಯಕ್ಕೆ ಕೆಂಪು ಬಟ್ಟೆ ಕೊಡಿ

ಧನುಸ್ಸು​

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಕೆಲಸ ಬೇಡ
  • ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ
  • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪ ಮಾಡಬಾರದು
  • ಹಳೆಯ ಕೆಲಸಗಳಿಗೆ ಮತ್ತೆ ದಾಸರಾಗಬಹುದು. ಬೇರೆ ದಾರಿಯಿಲ್ಲ
  • ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ  ಸರಿಯಾದ ಸಲಹೆ ಅಗತ್ಯ
  • ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ ಆಗಬಹುದು
  • ಸುದರ್ಶನನನ್ನು ಪೂಜಿಸಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೊಸ ಕೆಲಸಗಳ ಹುಡುಕಾಟದಲ್ಲಿ ಆಲೋಚನೆ ಒಳ್ಳೆಯದಿರಲಿ
  • ಬೇರೆಯವರೊಂದಿಗೆ ವರ್ತಿಸಬೇಕಾದರೆ ವ್ಯಂಗ್ಯ ಬೇಡ
  • ಪ್ರೇಮಿಗಳಿಗೆ ತೊಂದರೆಯಿದೆ ಜಗಳ ಬೇಡ
  • ಹಣಹೂಡಿಕೆಯಲ್ಲಿ ಜಾಗರೂಕರಾಗಿರಬೇಕು
  • ನಾನು ಎಂಬು ಅಹಂಕಾರ  ಎಲ್ಲದಕ್ಕೂ ತೊಂದರೆಯಾಗಬಹುದು
  • ಅತಿ ಖರ್ಚುಗಳಿಂದ ಕುಟುಂಬದಲ್ಲಿ ಕಲಹ
  • ಪುಣ್ಯಕಥಾ ಶ್ರವಣ ಮಾಡಿ

ಕುಂಭ:

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೆಚ್ಚು ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
  • ವ್ಯವಹಾರದಲ್ಲಿ ಸ್ನೇಹಿತರ ಬಲ
  • ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಯಶಸ್ಸು
  • ಹಲವು ಕೆಲಸಗಳಲ್ಲಿ ಯಶಸ್ಸು
  • ದಿನಚರಿಯಲ್ಲಿ ಸ್ವಲ್ಪ ಬದಲಾವಣೆ
  • ಮಹಿಳೆಯರು ಹಲವಾರು ಜನಕ್ಕೆ ಸಹಾಯ ಮಾಡುವ ಸೂಚನೆಯಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಯಂಕಾಲದ ಹೊತ್ತಿಗೆ ಅಪಶಕುನ ಬೇಸರ
  • ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆ
  • ಮಕ್ಕಳ ಬಗ್ಗೆ ಕಾಳಜಿ ಇರಲಿ
  • ಧಾರ್ಮಿಕ ಆಧ್ಯಾತ್ಮಿಕ ವಿಚಾರಗಳಲ್ಲಿ ಅಪನಂಬಿಕೆ ಕಾಣಬಹುದು
  • ಶರೀರದಲ್ಲಿ ನೋವು ಕಾಣಿಸಿಕೊಳ್ಳಬಹುದು
  • ಕುಟುಂಬ ರಕ್ಷಣೆ ಒಂದು ಸವಾಲಾಗಿ ಪರಿಣಮಿಸುತ್ತದೆ
  • ಧ್ಯಾನ ಮಾಡಿ

ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡಗೆ ಜೆಡಿಎಸ್ ಬಾಗಿಲು ಬಂದ್‌! ಜಿಟಿಡಿ ಹೆಸರು ಅನ್ನು ಎತ್ತಬೇಡಿ ಎಂದ ಕುಮಾರಸ್ವಾಮಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Horoscope Rashi Bhavishya
Advertisment