ನಾನು ಕಳೆದ ವರ್ಷ ಕಪಿಲ್ ಶೋನಲ್ಲಿ ಕಾಣಿಸಿಕೊಂಡಿದ್ದೇ ಆದರೆ..!
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರೋ ವಂದತಿ ಬಗ್ಗೆ ಏನಂದ್ರು?
ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಭಾಗಿಯಾಗಿದ್ದ ನಟಿ ಸುಮೋನಾ
ಹಿಂದಿಯ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಮಾರ್ಚ್ 30, 2024ರಂದು ಪ್ರಥಮ ಬಾರಿಗೇ ನೆಟ್ಫ್ಲಿಕ್ಸ್ನಲ್ಲಿ ಕಪಿಲ್ ಶೋ ಪ್ರದರ್ಶನಗೊಂಡಿತು. ಆದರೆ ಗ್ರೇಟ್ ಇಂಡಿಯನ್ ಕಪಿಲ್ ಶೋಯಿಂದ ನಟಿ ಸುಮೋನಾ ಚಕ್ರವರ್ತಿ ಅವರನ್ನು ಆಚೆ ಹಾಕಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಸಖತ್ತಾಗಿದೆ.. ಸೂಪರ್ ಆಗಿದೆ! ಸೋಷಿಯಲ್ ಮೀಡಿಯಾದಲ್ಲಿ ಮ್ಯಾಜಿಕ್ ಮಾಡ್ತಿದೆ ‘ದ್ವಾಪರ‘ ಸಾಂಗ್!
ಹೌದು, ಹ್ಯಾಸ ನಟಿ ಸುಮೋನಾ ಚಕ್ರವರ್ತಿ ಅವರು ಕಪಿಲ್ ಶೋನಲ್ಲಿ ಭಾಗವಹಿಸಿದ್ದರು. ತಮ್ಮ ಕಾಮಿಡಿ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಆದರೆ ಈ ಶೋ ಮುಗಿದ ಬೆನ್ನಲ್ಲೇ ನಟಿಯನ್ನು ವಜಾ ಮಾಡಿದ್ದಾರೆ ಎಂಬೆಲ್ಲಾ ಊಹಾಪೋಹಗಳು ಹಬ್ಬಿದ್ದವು.
ಇದೀಗ ಇದೇ ವಿಚಾರವಾಗಿ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ‘ದಿ ಕಪಿಲ್ ಶರ್ಮಾ ಶೋ’ಗೆ ರಾಜೀನಾಮೆ ನೀಡಿಲ್ಲ, ಅವರು ಕೂಡ ನನ್ನನ್ನೂ ನನ್ನನ್ನೂ ವಜಾ ಮಾಡಿಲ್ಲ. ಶರ್ಮಾ ಬಗ್ಗೆ ನನಗೆ ಅಸಮಾಧಾನವಿಲ್ಲ. ನಾನು ಕಳೆದ ವರ್ಷ ಜುಲೈನಲ್ಲಿ ಕೊನೆಗೊಂಡ ಕಪಿಲ್ ಕಾರ್ಯಕ್ರಮದ ಭಾಗವಾಗಿದ್ದೇನೆ. ಶೋ ಮುಗಿದ ನಂತರ ನಾವೆಲ್ಲರೂ ನಮ್ಮ ವೈಯಕ್ತಿಕ ಯೋಜನೆಗಳನ್ನು ಕೈಗೆತ್ತಿಕೊಂಡೆವು ಎಂದು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರೋ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಹೀಗೆ ಮಾತನ್ನು ಮುಂದುವರೆಸಿದ ಅವರು, ನಾನು ಶೀಘ್ರದಲ್ಲೇ ಖತ್ರೋನ್ ಕೆ ಖಿಲಾಡಿ 14’ ಕಾಣಿಸಿಕೊಳ್ಳುತ್ತಿದ್ದೇನೆ. ಜುಲೈ 27ರಂದು ಖತ್ರೋನ್ ಕೆ ಖಿಲಾಡಿ 14 ಶೋ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ