newsfirstkannada.com

ಪಾಕ್​​ಗೆ ಖಡಕ್​ ವಾರ್ನಿಂಗ್​ ಕೊಟ್ಟ ಕ್ರಿಕೆಟ್​ ದಿಗ್ಗಜ; ಕೊಹ್ಲಿ ಬಗ್ಗೆ ಭವಿಷ್ಯ ನುಡಿದ್ರು!

Share :

Published June 6, 2024 at 8:54pm

Update June 6, 2024 at 9:08pm

    ಐರ್ಲೆಂಡ್​ ವಿರುದ್ಧ ಟೀಮ್​ ಇಂಡಿಯಾಗೆ 8 ವಿಕೆಟ್​ಗಳ ಭರ್ಜರಿ ಗೆಲುವು

    ಟೀಮ್​ ಇಂಡಿಯಾ ಗೆದ್ರೂ ಸ್ಟಾರ್​ ಬ್ಯಾಟರ್​​ ವಿರಾಟ್​​ ಕೊಹ್ಲಿ ಕಳಪೆ ಆಟ

    5 ಬಾಲ್​ನಲ್ಲಿ ಕೇವಲ 1 ರನ್​​ ಗಳಿಸಿ ವಿಕೆಟ್​ ಒಪ್ಪಿಸಿದ ವಿರಾಟ್​ ಕೊಹ್ಲಿ!

ಇತ್ತೀಚೆಗೆ ನ್ಯೂಯಾರ್ಕ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಟೀಮ್​ ಇಂಡಿಯಾ ಗೆದ್ರೂ ಸ್ಟಾರ್​ ಬ್ಯಾಟರ್​​ ಕೊಹ್ಲಿ ಮಾತ್ರ 5 ಬಾಲ್​ನಲ್ಲಿ ಕೇವಲ 1 ರನ್​​ ಗಳಿಸಿ ಕಳಪೆ ಆಟವಾಡಿದ್ರು.

ಇನ್ನು, ಕೊಹ್ಲಿ ಕಳಪೆ ಬ್ಯಾಟಿಂಗ್​ ಬಗ್ಗೆ ಟೀಮ್​ ಇಂಡಿಯಾ ದಿಗ್ಗಜ ಸುನೀಲ್​ ಗವಾಸ್ಕರ್​ ಮಾತಾಡಿದ್ದಾರೆ. ಸ್ಟೀವ್​ ಸ್ಮಿತ್​​, ವಿರಾಟ್ ಕೊಹ್ಲಿ, ಬಾಬರ್ ಅಜಂ ಮತ್ತು ಜೋ ರೂಟ್ ರೀತಿಯ ಶ್ರೇಷ್ಠ ಆಟಗಾರರ ಮೈಂಡ್​ ಸೆಟ್​ ಬೇರೆ. ಇವ್ರು ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ರೂ ಇನ್ನೊಂದು ಮ್ಯಾಚ್​​ನಲ್ಲಿ ಅದನ್ನು ಸರಿದೂಗಿಸಲು ಬಯಸುತ್ತಾರೆ ಎಂದರು.

ವಿರಾಟ್​ ಕೊಹ್ಲಿ ಐರ್ಲೆಂಡ್​ ರನ್​ ಗಳಿಸದೆ ಇರಬಹುದು. ಆದರೆ, ಪಾಕ್​​ ವಿರುದ್ಧದ ಒಂದೇ ಪಂದ್ಯದಲ್ಲಿ ಎರಡು ಪಂದ್ಯಗಳ ರನ್ ಗಳಿಸುತ್ತಾರೆ. ಮುಂದಿನ ಪಂದ್ಯದಲ್ಲಿ ಹೆಚ್ಚುವರಿ ರನ್ ಗಳಿಸಿ ಭಾರತ ತಂಡವನ್ನು ಗೆಲ್ಲಿಸುತ್ತಾರೆ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು ಸುನೀಲ್​ ಗವಾಸ್ಕರ್.

ಇದನ್ನೂ ಓದಿ: ಪಾಕ್​ ವಿರುದ್ಧ ಪಂದ್ಯಕ್ಕೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ರೋಹಿತ್​ ಶರ್ಮಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​​ಗೆ ಖಡಕ್​ ವಾರ್ನಿಂಗ್​ ಕೊಟ್ಟ ಕ್ರಿಕೆಟ್​ ದಿಗ್ಗಜ; ಕೊಹ್ಲಿ ಬಗ್ಗೆ ಭವಿಷ್ಯ ನುಡಿದ್ರು!

https://newsfirstlive.com/wp-content/uploads/2024/05/Pak_IND.jpg

Load More