ಮೈಕೆಲ್ ಜೆ ವಿಲಿಯಮ್ಸ್ ಪ್ರೀತಿಗೆ ಬಿದ್ದ ಸುನಿತಾ ವಿಲಿಯಮ್ಸ್
ಭಗವದ್ಗೀತೆಯನ್ನು ಪಾಲಿಸುತ್ತಿದ್ದಾರಾ ಮೈಕೆಲ್ ಜೆ ವಿಲಿಯಮ್ಸ್?
ಸುನಿತಾ ವಿಲಿಯಮ್ಸ್ ಪ್ರೀತಿಸಿ ಕೊನೆಗೆ ಮದುವೆಯಾದ ಮೈಕೆಲ್
ಸುನಿತಾ ವಿಲಿಯಮ್ಸ್ ಕಳೆದ ಮೂರು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಅಲ್ಲೇ ಬಾಕಿಯಾಗಿದ್ದಾರೆ. 2025ರ ವೇಳೆಗೆ ಅವರು ಭೂಮಿಗೆ ಹಿಂತಿರುಗಲಿದ್ದಾರೆ. ಸದ್ಯ ಸುನಿತಾ ವಿಲಯಮ್ಸ್ ಬರುವಿಕೆಗಾಗಿ ಪ್ರಪಂಚದಾದ್ಯಂತ ಜನರು ಕಾಯುತ್ತಿದ್ದಾರೆ. ದೇವರ ಬಳಿ ಸುರಕ್ಷಿತವಾಗಿ ಬರಲಿ ಎಂದು ಬೇಡುತ್ತಿದ್ದಾರೆ.
ಸುನಿತಾ ವಿಲಿಯಮ್ಸ್ ಭಾರತೀಯ ಮೂಲದವರು. ನೌಕಾಪಡೆಯಲ್ಲಿ ತರಬೇತಿ ಪೈಲಟ್ ಆಗಿದ್ದರು. ಆದರೆ ನಿವೃತ್ತಿಯ ಸಮಯದಲ್ಲಿ ಕ್ಯಾಪ್ಟನ್ ಹುದ್ದೆಗೇರಿದರು. ಇದಾದ ಬಳಿಕ ನಾಸಾದತ್ತ ಮುಖ ಮಾಡಿದ ಅವರು 2006ರಲ್ಲಿ ಮೊದಲ ಬಾಹ್ಯಾಕಾಶ ಕಾರ್ಯಚರಣೆ ಪ್ರಾರಂಭಿಸಿದರು. 2007ರಲ್ಲಿ ಅದು ಕೊನೆಗೊಂಡಿತು. ಅಂದಹಾಗೆಯೇ ಸುನಿತಾ ವಿಲಿಯಮ್ಸ್ ಹೆಸರಿನಲ್ಲಿ ನಾಲ್ಕು ದಾಖಲೆಗಳಿವೆ. ಸದ್ಯ ಅವರ ವೃತ್ತಿಪರ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ವೈಯ್ಯಕ್ತಿಕ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಈ ಕುರಿತಾಗಿ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಸುನಿತಾರವರು ನಾಸಾ ಸೇರುವ ಮುನ್ನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಹೆಲಿಕಾಪ್ಟರ್ ಹಾರಿಸುತ್ತಿದ್ದರು. ಈ ವೇಳೆ ಮೈಕೆಲ್ ಜೆ ವಿಲಿಯಮ್ಸ್ ಅವರ ಪರಿಚಯವಾಗುತ್ತದೆ. ಆರಂಭದಲ್ಲಿ ಇಬ್ಬರು ಸ್ನೇಹಿತರಂತಿದ್ದ ಇವರು ಬಳಿಕ ಪ್ರೀತಿಸಿ ಮದುವೆಯಾಗಲು ನಿರ್ಧರಿಸುತ್ತಾರೆ. ನಿರ್ಧಾರದಂತೆ ಫೆಡರಲ್ ಮಾರ್ಷಲ್ ಮತ್ತು ಮಾಜಿ ಹೆಲಿಕಾಪ್ಟರ್ ಕ್ಯಾಪ್ಟನ್ ಮೈಕೆಲ್ ಜೆ ವಿಲಿಯಮ್ಸ್ ಅವರನ್ನು ಸುನಿತಾ ವರಿಸುತ್ತಾರೆ.
ಇದನ್ನೂ ಓದಿ: ISROದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಮೈಕೆಲ್ ಜೆ ವಿಲಿಯಮ್ಸ್ ಫೆಡರಲ್ ಮಾರ್ಷಲ್. ಇದು ಯುನೈಟೆಡ್ ಸ್ಟೇನ್ನ ಮತ್ತು ಭದ್ರತಾ ವಿಭಾಗವಾಗಿದೆ. ಇದರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ಮೈಕೆಲ್ ಜೆ ವಿಲಿಯಮ್ಸ್ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್ ರಿಲೀಫ್; UIDAIನಿಂದ ಮಹತ್ವದ ಮಾಹಿತಿ
ಸುನಿತಾ ಭಾರತೀಯ ಮೂಲದವಳು. ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮೈಕೆಲ್ ಜೆ ವಿಲಿಯಮ್ಸ್ ಯಾವುದೇ ಸಮಸ್ಯೆ ಇರಲಿಲ್ಲ. ಮಾತ್ರವಲ್ಲದೆ ಸುನಿತಾ ಭಗವದ್ಗೀತೆಯನ್ನು ಪುನರುಚ್ಚಿಸುವ ಬಗ್ಗೆಯೂ ಆಸ್ತಕಿಯಿಂದ ಮೈಕೆಲ್ ಜೆ ವಿಲಿಯಮ್ಸ್ ಕೇಳುತ್ತಿದ್ದರು.
ಇದನ್ನೂ ಓದಿ: ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO
2007ರಲ್ಲಿ ಮೈಕೆಲ್ ಜೆ ವಿಲಿಯಮ್ಸ್ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಸ್ಥಳೀಯ ಜುಲಾಸನ್ಗೂ ಭೇಟಿ ನೀಡುತ್ತಾರೆ. ಈ ವೇಳೆ ಭಗವದ್ಗೀತೆ ಬಗ್ಗೆ ಆಸಕ್ತಿ ಹೊಂದುತ್ತಾರೆ. ಸದ್ಯ ಅವರು ಓಂ ಧರಿಸುತ್ತಾ, ಭಗವದ್ಗೀತೆ ಪಾಲಿಸುತ್ತಾ ಬಂದಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ