newsfirstkannada.com

ಇಂದಿನ ಹೈದರಾಬಾದ್​​​ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? RCB ಪ್ಲೇ ಆಫ್​ ಎಂಟ್ರಿಗೆ ಬಿಗ್​ ಟ್ವಿಸ್ಟ್!​​

Share :

Published May 16, 2024 at 6:51pm

  ಇಂದು ಹೈದರಾಬಾದ್​​, ಗುಜರಾತ್​ ಟೈಟನ್ಸ್​ ಮಧ್ಯೆ ರೋಚಕ ಪಂದ್ಯ

  ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದ್ರೆ ಯಾವ ಟೀಮ್​ಗೆ ಲಾಭ?

  ಬೆಂಗಳೂರು ಟೀಮ್​​ ಮತ್ತು ಚೆನ್ನೈ ತಂಡದ ಪ್ಲೇ ಆಫ್​ ಭವಿಷ್ಯವೇನು..?

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಹೇಗಾದ್ರೂ ಮಾಡಿ ಪ್ಲೇ ಆಫ್​ಗೆ ಹೋಗಲೇಬೇಕು ಎಂದು ಆರ್​​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಹಾಗಾಗಿ ಮೇ 18ಕ್ಕೆ ನಡೆಯಲಿರೋ ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್​ ಪ್ರವೇಶಿಸಲು ಆರ್​​ಸಿಬಿ ಕಾತುರದಿಂದ ಕಾಯುತ್ತಿದೆ. ಇದರ ಮಧ್ಯೆ ಆರ್​​ಸಿಬಿಗೆ ಗುಡ್​ನ್ಯೂಸ್​ ಒಂದಿದೆ.

ಹೌದು, ಇಂದು ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಗುಜರಾತ್​​ ಟೈಟನ್ಸ್​ ಮಧ್ಯೆ ನಡೆಯಬೇಕಿದ್ದ ಹೈವೋಲ್ಟೇಜ್​ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೈದರಾಬಾದ್​ನಲ್ಲಿರೋ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಜೋರು ಮಳೆಯಾಗುತ್ತಿದ್ದು, ಪಂದ್ಯ ರದ್ದಾಗಲಿದೆ. ಇದರಿಂದ ಹೈದರಾಬಾದ್​, ಗುಜರಾತ್​ ಟೈಟನ್ಸ್​​ ತಂಡಕ್ಕೆ ತಲಾ ಒಂದು ಪಾಯಿಂಟ್​ ಸಿಗಲಿದೆ.

ಇನ್ನು, ಒಂದು ವೇಳೆ ಹೈದರಾಬಾದ್​​ಗೆ ಒಂದು ಪಾಯಿಂಟ್​ ಸಿಕ್ಕರೆ ಪ್ಲೇ ಆಫ್​ಗೆ ಹೋಗಲು ಸಿಎಸ್​ಕೆ ಮತ್ತು ಚೆನ್ನೈಗೆ ಸಂಕಷ್ಟವಾಗಲಿದೆ. ತನ್ನ ಎರಡು ಪಂದ್ಯಗಳಲ್ಲೂ ಹೈದರಾಬಾದ್​​ ಸೋಲಲಿದ್ದು, ಇದು ಆರ್​​ಸಿಬಿ ಮತ್ತು ಚೆನ್ನೈಗೆ ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು. ಈ ಮಧ್ಯೆ ಎರಡು ತಂಡಗಳಿಗೂ ಹೈದರಾಬಾದ್​ ಶಾಕ್​ ನೀಡಿದೆ.

ಹೈದರಾಬಾದ್​​​ 14 ಪಾಯಿಂಟ್ಸ್​​ ಗಳಿಸಿದೆ. ಮುಂದಿನ 2 ಪಂದ್ಯಗಳಲ್ಲಿ ಹೈದರಾಬಾದ್​ ಪ್ಲೇ ಆಫ್​ಗೆ ಹೋಗಲು ಒಂದಾದ್ರೂ ಗೆಲ್ಲಲೇಬೇಕಿದೆ. ಚೆನ್ನೈ 14 ಮತ್ತು ಬೆಂಗಳೂರು 12 ಅಂಕ ಹೊಂದಿದ್ದು, ಪ್ಲೇ ಆಫ್​ಗೆ ಹೋಗಲು ನಾಳಿನ ಪಂದ್ಯ ಎರಡು ತಂಡಗಳಿಗೂ ಅನಿವಾರ್ಯ ಆಗಿದೆ.

ಇದನ್ನೂ ಓದಿ: ಆರ್​​​ಸಿಬಿಗೆ ಬಿಗ್​ ಶಾಕ್​​.. ಪ್ಲೇ ಆಫ್​ಗೆ ಮುನ್ನವೇ ನಿವೃತ್ತಿ ಸುಳಿವು ಕೊಟ್ಟ ವಿರಾಟ್​ ಕೊಹ್ಲಿ!

ಇದನ್ನೂ ಓದಿ: RCB ಪ್ಲೇ ಆಫ್​ಗೆ ಹೋಗೋ ಚಾನ್ಸ್​ ಎಷ್ಟಿದೆ..? ಏನಿದು ಮಾಜಿ ಕ್ರಿಕೆಟರ್ಸ್​ ಹೊಸ ಲೆಕ್ಕಾಚಾರ?

ಇಂದಿನ ಹೈದರಾಬಾದ್​​​ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? RCB ಪ್ಲೇ ಆಫ್​ ಎಂಟ್ರಿಗೆ ಬಿಗ್​ ಟ್ವಿಸ್ಟ್!​​

https://newsfirstlive.com/wp-content/uploads/2024/04/RCB_VS-SRH1.jpg

Load More