ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್
ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭರ್ಜರಿ ಗೆಲುವು..!
ಋತುರಾಜ್ ಗಾಯಕ್ವಾಡ್ ಪಡೆ ಸೋಲಿಗೆ ಕಾರಣವೇನು?
ಇಂದು ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಗೆದ್ದು ಬೀಗಿದೆ.
ಚೆನ್ನೈ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ 18.1 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸೋ ಮೂಲಕ ಗೆಲುವು ಸಾಧಿಸಿದೆ. ಹೈದರಾಬಾದ್ ಪರ ಟ್ರಾವಿಸ್ ಹೆಡ್ 31 ರನ್ ಗಳಿಸಿದ್ರು. ಅಭಿಶೇಕ್ ಶರ್ಮಾ ಕೇವಲ 12 ಬಾಲ್ನಲ್ಲಿ 4 ಸಿಕ್ಸರ್, 3 ಫೋರ್ ಸಮೇತ 37 ರನ್ ಸಿಡಿಸಿದ್ರು. ಏಡನ್ ಮರ್ಕ್ರಮ್ 50, ಶಾಬಾಜ್ ಅಹ್ಮದ್ 18, ಕ್ಲಾಸೆನ್ 10, ನಿತೀಶ್ ರೆಡ್ಡಿ 14 ರನ್ ಗಳಿಸಿದ್ರು.
ಇನ್ನು, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಪರ ರಾಚಿನ್ ರವೀಂದ್ರ 12, ಗಾಯಕ್ವಾಡ್ 26, ರಹಾನೆ 35, ದುಬೆ 45, ಜಡೇಜಾ 31, ಮಿಚೆಲ್ 13, ಧೋನಿ 1 ರನ್ ಗಳಿಸಿದ್ರು.
ಇದನ್ನೂ ಓದಿ: ಚೆನ್ನೈ ಫಸ್ಟ್ ಬ್ಯಾಟಿಂಗ್.. ಹೈದರಾಬಾದ್ ತಂಡದಿಂದ ಕನ್ನಡಿಗ ಮಯಾಂಕ್ ಔಟ್; ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್