newsfirstkannada.com

VIDEO: ತಮಿಳು ಖ್ಯಾತ ನಟ ಸೂರ್ಯ, ಜ್ಯೋತಿಕಾ ರಗಡ್ ವರ್ಕೌಟ್; ಫ್ಯಾನ್ಸ್ ಫುಲ್​ ಶಾಕ್​

Share :

Published April 4, 2024 at 6:09am

    ಒಂದೇ ದಿನಕ್ಕೆ ಬರೋಬ್ಬರಿ 38.7 ಮಿಲಿಯನ್​ ವೀವ್ಸ್​ ಪಡೆದ ವಿಡಿಯೋ

    ಪತಿ ಸೂರ್ಯ ಜೊತೆ ಮಸ್ತ್ ವರ್ಕೌಟ್ ಮಾಡಿದ ಪತ್ನಿ ಜ್ಯೋತಿಕಾ

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೋ!

ತಮಿಳು ಖ್ಯಾತ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರ ಮುನ್ನಲೆಗೆ ಬರುತ್ತಲೆ ಇರುತ್ತವೆ. ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿರೋ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ: VIDEO: RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ನಟಿ ಜ್ಯೋತಿಕಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವೊಡಿಯೋದಲ್ಲಿ ಸ್ಟಾರ್​ ದಂಪತಿ ಇಬ್ಬರೂ ಜಿಮ್‌ನಲ್ಲಿ ಒಟ್ಟಿಗೆ ಕಸರತ್ತು ನಡೆಸುತ್ತಿರುವ ವಿಡಿಯೋ ಸಖತ್​ ವೈರಲ್ ಆಗುತ್ತಿದೆ. ನಟಿ ಶೇರ್ ಮಾಡಿಕೊಂಡ ವಿಡಿಯೋ ಒಂದಲ್ಲಾ ಎರಡಲ್ಲಾ ಬರೋಬ್ಬರಿ 38.7 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ.

View this post on Instagram

A post shared by Jyotika (@jyotika)

ನಟ ಸೂರ್ಯ ಅವರು ಫಿಟ್ನೆಸ್, ಡಯೆಟ್, ವರ್ಕೌಟ್ ಅಂತ ಬ್ಯುಸಿಯಾಗಿ ಇರುತ್ತಾರೆ. ನಟಿ ಜ್ಯೋತಿಕಾ ಆಗಾಗ ಜಿಮ್​ನಲ್ಲಿ ಕಾಲ ಕಳೆಯುತ್ತಾ ಇರುತ್ತಾರೆ. ಇಬ್ಬರು ಒಟ್ಟಿಗೆ ಜಿಮ್​ ಮಾಡುವ ಮೂಲಕ ಅಭಿಮಾನಿಗಳ ಗಮನ ಸಳೆದಿದ್ದಾರೆ. ನಟ ಸೂರ್ಯ ಸುರರೈಪೊಟ್ರು, ಜೈಭೀಮ್ ಸಿನಿಮಾಗಳ ಬಳಿಕ ನೂತನವಾದ ಪಾತ್ರಗಳಲ್ಲಿ ಅಭಿನಯಿಸಿ ಫ್ಯಾನ್ಸ್​ಗನ್ನು ರಂಜಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತಮಿಳು ಖ್ಯಾತ ನಟ ಸೂರ್ಯ, ಜ್ಯೋತಿಕಾ ರಗಡ್ ವರ್ಕೌಟ್; ಫ್ಯಾನ್ಸ್ ಫುಲ್​ ಶಾಕ್​

https://newsfirstlive.com/wp-content/uploads/2024/04/surya1.jpg

Load More