newsfirstkannada.com

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಗ್ಗಪ್ಪ, ಸುಷ್ಮಿತಾ ಮನೆಗೆ ಹೊಸ ಅತಿಥಿ ಆಗಮನ; ಏನದು..?

Share :

Published June 29, 2024 at 6:19am

  ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಜೋಡಿ

  ಆದಷ್ಟೂ ಬೇಗನೇ ಗುಡ್​ ನ್ಯೂಸ್​ ಕೊಡಿ ಅಂತ ನೆಟ್ಟಿಗರಿಂದ ಕಾಮೆಂಟ್

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಈ ವಿಡಿಯೋ

ಕಿರುತೆರೆ ಜನಪ್ರಿಯ ಶೋ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟಿ ಸುಷ್ಮಿತಾ ಮತ್ತು ಜಗ್ಗಪ್ಪ ಜೋಡಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ವೀಕೆಂಡ್ ಬಂತು ಅಂದ್ರೆ ಸಾಕು ವೀಕ್ಷಕರನ್ನು ನಕ್ಕು ನಗಿರೋ ಹಾಸ್ಯ ಕಲಾವಿದರಲ್ಲಿ ಸುಷ್ಮಿತಾ ಹಾಗೂ ಜಗ್ಗಪ್ಪ ಜೋಡಿ ಕೂಡ ಒಂದು.

ಇದನ್ನೂ ಓದಿ: ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

ಇದೀಗ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದವರು ಜೋಡಿ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ. ಹೌದು, ಕಿರುತೆರೆ ನಟಿ ಸುಷ್ಮಿತಾ ಮತ್ತು ಜಗ್ಗಪ್ಪ ದಂಪತಿ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಹುಂಡೈ ಕ್ರೇಟಾ ಕಾರಿಗೆ ಸುಷ್ಮಿತಾ ಮತ್ತು ಜಗ್ಗಪ್ಪ ದಂಪತಿ ಖರೀದಿ ಮಾಡಿದ್ದಾರೆ. ಇನ್ನು ಈ ಹುಂಡೈ ಕ್ರೇಟಾ ಕಾರಿನ ಪ್ರೈಜ್‌ ರೇಂಜ್‌ ಬೆಲೆಯೂ ಬರೋಬ್ಬರಿ 10ದಿಂದ 20 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ.

ಇದನ್ನೂ ಓದಿ: ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ

ಇನ್ನು, ಹೊರ ಕಾರನ್ನು ಖರೀದಿಸಿದ ವಿಡಿಯೋವನ್ನು ದಂಪತಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ದುಬಾರಿ ಬೆಲೆಯ ಹುಂಡೈ ಕ್ರೇಟಾ ಕಾರಿಗೆ ಒಡೆಯರಾದ ಸುಷ್ಮಿತಾ ಹಾಗೂ ಜಗ್ಗಪ್ಪ ಅವರಿಗೆ ನೆಟ್ಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಜೊತೆಗೆ ಆದಷ್ಟೂ ಬೇಗನೇ ಗುಡ್​ ನ್ಯೂಸ್​ ಕೊಡಿ ಅಂತ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಗ್ಗಪ್ಪ, ಸುಷ್ಮಿತಾ ಮನೆಗೆ ಹೊಸ ಅತಿಥಿ ಆಗಮನ; ಏನದು..?

https://newsfirstlive.com/wp-content/uploads/2024/06/jagappa.jpg

Load More