ಅನಂತ್ ಅಂಬಾನಿ ಮದುವೆಯಲ್ಲಿ ಅಪ್ಸರೆಯಾದ ಮಿಲ್ಕಿ ಬ್ಯೂಟಿ!
ಚೋಲಿ ಮತ್ತು ಲೆಹೆಂಗಾದಲ್ಲಿ ತಮನ್ನಾ ಭಾಟಿಯಾ ಮಿಂಚಿಂಗ್
ಸಾಂಪ್ರದಾಯಿಕ ಉಡುಗೆಯಲ್ಲಿ ತಮನ್ನಾ ಸಖತ್ ಹಾಟ್ ಪೋಸ್!
ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಅನಂತ್ ಅಂಬಾನಿ ಮದುವೆಯಲ್ಲಿ ಇಂದ್ರಲೋಕವೇ ಧರೆಗಿಳಿದಂತೆ ಭಾಸವಾಗಿತ್ತು. ಮದುವೆಗೆ ಬಂದಿದ್ದ ಸೆಲೆಬ್ರಿಟಿಗಳು ಇಂದ್ರಲೋಕದ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಅದರಲ್ಲೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಕಾಸ್ಟ್ಯೂಮ್ ಹಾಗೂ ಸೆಕ್ಸಿ ಫೋಸ್ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ.
ಬ್ಯೂಟಿ ತಮನ್ನಾ ಭಾಟಿಯಾ ಅನಂತ್ ಅಂಬಾನಿ ಮದುವೆಗೆ ಹಾಜರಾಗಿದ್ದು, ಡಿಫರೆಂಟ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ.
ಅಂಬಾನಿ ಮದುವೆಯ ಆರತಕ್ಷತೆಗೆ ಆಗಮಿಸಿದ ತಮನ್ನಾ ಸಖತ್ ಹಾಟ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಿಂಹ, ಆನೆ, ಕರಿ ಚಿರತೆ.. ಅನಂತ್ ಅಂಬಾನಿ ಪ್ರೀತಿಯ 3 ಬ್ರೂಚ್ಗಳಿವು; ಈ ಆಯ್ಕೆಯ ಹಿಂದಿದೆ ದೊಡ್ಡ ಹಿಸ್ಟರಿ!
ಚೋಲಿ ಮತ್ತು ಲೆಹೆಂಗಾದಲ್ಲಿ ತಮನ್ನಾ ಭಾಟಿಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಏನಿದರ ಸ್ಪೆಷಲ್?
ತಮನ್ನಾ ಅವರು ಡಾರ್ಕ್ ಬ್ಲೂ ಬಣ್ಣದ ಪ್ಲಂಗಿಂಗ್ ಚೋಲಿ ಮತ್ತು ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ಈ ಲೆಹೆಂಗಾಗೆ ಗೋಲ್ಡ್ ವರ್ಕ್ ಕೂಡ ಮಾಡಲಾಗಿದೆ. ಜೊತೆಗೆ ಪುರಾತನ ಚಿನ್ನದ ಮಾಂಗ್ ಟಿಕ್ಕಾ ಮತ್ತು ಅದಕ್ಕೆ ಹೊಂದುವ ಕಿವಿಯೋಲೆಗಳು ಆಕರ್ಷಕವಾಗಿವೆ. ತಮನ್ನಾ ಧರಿಸಿದ್ದ ದುಪ್ಪಟ್ಟಾ ಕೂಡ ಸಖತ್ ಡಿಫರೆಂಟ್ ಆಗಿದ್ದು, ಹೇರ್ ಸ್ಟೈಲ್ ಕೂಡ ಗಮನ ಸೆಳೆದಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ತಮನ್ನಾ ಭಾಟಿಯಾ ಮಿಂಚಿದ್ದಾರೆ.
Mesmerizing beauty, Gorgeous #TamannaahBhatia 😍 pic.twitter.com/8l9GJyblIC
— CRUSH SLOT (@CrushSlot) July 15, 2024
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಅಂಬಾನಿ ಮದುವೆ ಜರುಗಿದ್ದು, ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ತಾರೆಯರು ಮಿಂಚಿದ್ದಾರೆ.
ಇದನ್ನೂ ಓದಿ: ಆಮಂತ್ರಣ ಪತ್ರಿಕೆಯಿಂದ ಮದುವೆವರೆಗೆ.. ಅಂಬಾನಿ ಖರ್ಚು ಮಾಡಿದ್ದು ಎಷ್ಟು ಸಾವಿರ ಕೋಟಿ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ