ಫ್ರೆಂಡು ಫ್ರೆಂಡು ಎಂದು ನನಗೆ ಕೊನೆಗೆ ಮೋಸ ಮಾಡೇಬಿಟ್ಟ
ಅವನಿಗೆ ಹರ್ಟ್ ಮಾಡೋ ಉದ್ದೇಶ ನನಗೆ ಇರಲೇ ಇಲ್ಲ!
ಅವನು ಮಾಡಿದ್ದು ತಪ್ಪು ಅಂತಾ ಅರ್ಥ ಮಾಡಿಸಬೇಕಿತ್ತು ಎಂದ ತನಿಷಾ
ನಾನು, ಕಾರ್ತಿಕ್ ತುಂಬಾ ಒಳ್ಳೇ ಸ್ನೇಹಿತರು. ನನ್ನನ್ನ ಅವನು ಸೇವ್ ಮಾಡಿದಾನೆ. ನಾನು ಅವನನ್ನು ಸೇವ್ ಮಾಡಿದೀನಿ. ಆದ್ರೆ, ಫ್ರೆಂಡ್ ಫ್ರೆಂಡ್ ಅಂತಾ ನನಗೆ ಅವನು ಮೋಸ ಮಾಡೇಬಿಟ್ಟ ಎಂದು ಕಾರ್ತಿಕ್ ಬಗ್ಗೆ ತನಿಷಾ ಬೇಸರ ಹೊರಹಾಕಿದ್ರು.
ಇವಾಗಲೂ ನಾನು ಕಾರ್ತಿಕ್ಗೆ ಸಪೋರ್ಟ್ ಮಾಡೋದು. ನಾನು ಎಲ್ಲರ ರೀತಿಯೇ ಎಂದು ಭಾವಿಸಿ ನನ್ನ ಹೆಸರು ತಗೊಂಡ ಅಂತಾ ನನಗೆ ಅನಿಸ್ತಿದೆ. ನೀನೆ ಅಲ್ಲವೇ ನನ್ನ ನಾಮಿನೇಟ್ ಮಾಡಿರೋದು ಎಂದು ನಾನು ಬರ್ತಾ ಕಾರ್ತಿಕ್ಗೆ ಹೇಳಿ ಬಂದಿದ್ದೇನೆ. ಆದರೆ, ನನಗೆ ಅವನ ಮೇಲೆ ಕೋಪ ಇಲ್ಲ. ನನಗೆ ಅವನ ಜತೆ ಆ ಸಲಿಗೆ ಇದೆ ಎಂದರು.
ಅವನಿಗೆ ಹರ್ಟ್ ಮಾಡಬೇಕು ಅನ್ನೋ ಉದ್ದೇಶ ನನಗೆ ಇರಲಿಲ್ಲ. ಅದಕ್ಕೆ ನಾನು ಅವನಿಗೆ ಹೇಳಿದೆ. ಅದಕ್ಕೆ ನಾನು ನೇರವಾಗಿ ನೀನು ಮೋಸ ಮಾಡಿದೆ ಎಂದು ಹೇಳಿ ಅರ್ಥ ಮಾಡಿಸಿದೆ. ಇಷ್ಟು ದಿನ ಫ್ರೆಂಡ್ ಫ್ರೆಂಡ್ ಎಂದು ಕೊನೆಗೆ ಫ್ರೆಂಡ್ಗೆ ಮೋಸಬಿಟ್ಟ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ