newsfirstkannada.com

ಮದುವೆ ದಿನವೇ ಸೋನಲ್ ಹಾಕಿದ್ರು ಒಂದು ಕಂಡೀಷನ್‌.. ತರುಣ್ ಸುಧೀರ್‌ಗೆ ನರ್ವಸ್‌; ವಿಡಿಯೋ ನೋಡಿ!

Share :

Published September 5, 2024 at 9:37pm

    ಸೋನಲ್‌ಗೆ ಐ ವಾಸ್ ನೆವರ್ ದಿಸ್ ನರ್ವಸ್‌ ಎಂದ ತರುಣ್ ಸುಧೀರ್‌!

    ಮಂಗಳೂರಿನಲ್ಲಿ ನಡೆದ ಚರ್ಚ್‌ ವೆಡ್ಡಿಂಗ್‌ನಲ್ಲಿ ತರುಣ್ ಹೇಳಿದ್ದೇನು?

    ಕ್ರೈಸ್ತ ಸಂಪ್ರದಾಯದಂತೆ ನಡೆದ ತರುಣ್ ಹಾಗೂ ಸೋನಲ್ ವೆಡ್ಡಿಂಗ್

ಸ್ಯಾಂಡಲ್‌ವುಡ್‌ ಸಕ್ಸಸ್‌ಫುಲ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಬೆಳಕಿನ ಕವಿತೆ ಖ್ಯಾತಿಯ ಚೆಲುವೆ ಸೋನಲ್‌ ಮೊಂತೆರೋ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಈ ಸ್ಟಾರ್ ಜೋಡಿಯ ಅದ್ಧೂರಿ ಮದುವೆ ನೆರವೇರಿತ್ತು.

ಇದನ್ನೂ ಓದಿ: ಕ್ರೈಸ್ತ ಸಂಪ್ರದಾಯದಂತೆ ತರುಣ್ ಸುಧೀರ್, ಸೋನಲ್ ವಿವಾಹ; ಯಾರೆಲ್ಲಾ ಬಂದಿದ್ರು? ಟಾಪ್ 10 ಫೋಟೋ ಇಲ್ಲಿವೆ! 

ಇದಾದ ಬಳಿಕ ಕ್ರೈಸ್ತ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ವೆಡ್ಡಿಂಗ್ ಚರ್ಚ್‌ನಲ್ಲಿ ನೆರವೇರಿದೆ. ಸೋನಲ್ ಮನೆಯ ಸಂಪ್ರದಾಯದಂತೆ ತರುಣ್ ಸುಧೀರ್ ಅವರ ಮದುವೆ ಸಮಾರಂಭ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಲ್ಲಿ ನಡೆದ ಚರ್ಚ್‌ ವೆಡ್ಡಿಂಗ್‌ನಲ್ಲಿ ತರುಣ್ ಸುಧೀರ್, ಸೋನಲ್‌ ಸ್ನೇಹಿತರು, ಕುಟುಂಬದ ಆಪ್ತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ತರುಣ್ ಸುಧೀರ್ ಅವರು ಸೋನಲ್‌ ಹಾಕಿದ ಒಂದು ಕಂಡೀಷನ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಭರ್ಜರಿ ರೋಸ್​ ಸೆಲೆಬ್ರೆಷನ್.. ಉಂಗುರ ಬದಲಿಸಲು ತರುಣ್ ಸುಧೀರ್- ಸೋನಲ್‌ ರೆಡಿ; ಎಲ್ಲಿ? 

ಚರ್ಚ್‌ ವೆಡ್ಡಿಂಗ್‌ನಲ್ಲಿ ತರುಣ್ ಸುಧೀರ್ ಅವರು ಮಾತನಾಡುವಾಗ ಇಂಗ್ಲೀಷ್‌ನಲ್ಲೇ ಸ್ಪೀಚ್‌ ಮಾಡಬೇಕಂತೆ. ಈ ಒಂದು ಕಂಡೀಷನ್ ಅನ್ನ ಸೋನಲ್ ಅವರು ತರುಣ್ ಸುಧೀರ್ ಅವರಿಗೆ ಹಾಕಿದ್ದರು. ಅದರಂತೆ ತರುಣ್ ಸುಧೀರ್ ಅವರು ಇಂಗ್ಲೀಷ್‌ನಲ್ಲೇ ಮಾತನಾಡಲು ಆರಂಭಿಸಿದ್ದಾರೆ.

View this post on Instagram

A post shared by Media King (@thenameismediaking)

ಇಂಗ್ಲೀಷ್‌ನಲ್ಲಿ ಎಲ್ಲರನ್ನು ಉದ್ದೇಶಿಸಿ ಮಾತನಾಡುವ ತರುಣ್ ಸುಧೀರ್ ಅವರು ಸೋನಲ್‌ ಅವರ ಕಾಲೆಳೆದಿದ್ದಾರೆ. ಐ ವಾಸ್ ನೆವರ್ ದಿಸ್ ನೆರ್ವಸ್‌.. ಕಾರಣವೇ ಈ ಪೇಪರ್‌. ನನ್ನ ಹೆಂಡತಿ ಕಳೆದ 2-3 ದಿನಗಳಿಂದ ಇದನ್ನು ತಯಾರಿಸಿದ್ದಾಳೆ. ಮೂರು ಪುಟದ ಇಂಗ್ಲಿಷ್ ಸ್ಪೀಚ್‌ ಓದಿದ ತರುಣ್ ಅವರು ಅಷ್ಟು ಚೆನ್ನಾಗಿ ಇಂಗ್ಲಿಷ್‌ನಲ್ಲಿ ನಾನು ಸ್ಪೀಚ್ ಮಾಡೋದಿದ್ರೆ ನಾನು ಯಾವುದೋ ಅಮೆರಿಕಾದಲ್ಲಿ ಕೆಲಸ ಮಾಡಿಕೊಂಡು ಇರ್ತಿದ್ದೆ. ಯಾಕೆ ಸಿನಿಮಾ ಇಂಡಸ್ಟ್ರಿಗೆ ಬರುತ್ತಾ ಇದ್ದೆ ಎಂದು ಸೋನಲ್ ಕಂಡೀಷನ್‌ಗೆ ಕಾಲೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ದಿನವೇ ಸೋನಲ್ ಹಾಕಿದ್ರು ಒಂದು ಕಂಡೀಷನ್‌.. ತರುಣ್ ಸುಧೀರ್‌ಗೆ ನರ್ವಸ್‌; ವಿಡಿಯೋ ನೋಡಿ!

https://newsfirstlive.com/wp-content/uploads/2024/09/Tarun-Sudhir-Sonal-marriage-5.jpg

Load More